Business Idea: ನಿಮಗೆ ಸ್ವಂತ ಉದ್ಯಮ ಮಾಡಿ ಬೆಳೆಯಬೇಕು ಎನ್ನುವ ಕನಸು ಇದ್ದರೇ, ಈ ಸುಲಭ ಬಿಸಿನೆಸ್ ಟ್ರೈ ಮಾಡಿ. ಯಶಸ್ಸು ಕಟ್ಟಿಟ್ಟಬುತ್ತಿ.

Business Idea: ನಿಮಗೆ ಸ್ವಂತ ಉದ್ಯಮ ಮಾಡಿ ಬೆಳೆಯಬೇಕು ಎನ್ನುವ ಕನಸು ಇದ್ದರೇ, ಈ ಸುಲಭ ಬಿಸಿನೆಸ್ ಟ್ರೈ ಮಾಡಿ. ಯಶಸ್ಸು ಕಟ್ಟಿಟ್ಟಬುತ್ತಿ.

Business Idea: ಹಲವು ಜನರಿಗೆ ತಾವು ಒಂದು ಹೊಸ ಬ್ಯುಸಿನೆಸ್ ಶುರು ಮಾಡಿ, ತಾವು ಚೆನ್ನಾಗಿ ಗಳಿಸಿ ಇನ್ನಷ್ಟು ಜನರಿಗೆ ಒಳ್ಳೆಯ ಅವಕಾಶ ನೀಡಬೇಕು ಎಂದು ಆಸೆ ಕನಸು ಇರುತ್ತದೆ. ಅಂಥವರಿಗಾಗಿ ಇಂದು ನಿಮಗೆ ಒಂದು ಹೊಸ ಬ್ಯುಸಿನೆಸ್ ಬಗ್ಗೆ ತಿಳಿಸಲಿದ್ದೇವೆ. ಇದಕ್ಕೆ ಹೆಚ್ಚು ಹೂಡಿಕೆ ಮಾಡುವ ಅಗತ್ಯತೆ ಇಲ್ಲ. ಆದರೆ ಉತ್ತಮವಾಗಿ ಹಣ ಗಳಿಕೆ ಮಾಡಬಹುದು. ಆ ವ್ಯವಹಾರ ಯಾವುದು, ಅದರಿಂದ ನಿಮಗೆ ಏನೆಲ್ಲಾ ಪ್ರಯೋಜನವಿದೆ, ಈ ಪ್ಲಾನ್ ಶುರು ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಬೇಗ ಯಶಸ್ಸು ಪಡೆಯಲು ಸೌರ ವ್ಯಾಪಾರ (Solar Energy) ಒಂದು ಪ್ರಮುಖವಾದ ಆಯ್ಕೆಯಾಗಿದೆ. ಇದರಲ್ಲಿ ಮಹಿಳೆಯರಿಗೆ ಉತ್ತಮವಾದ ಅವಕಾಶಗಳಿವೆ. ಈಗ ಉದ್ಯಮಗಳಲ್ಲಿ ಕೆಲಸ ಸಿಗುವುದು ಕಡಿಮೆ ಆಗುತ್ತಿರುವುದರಿಂದ, ನಿಮಗೆ ಸೌರ ವ್ಯಾಪಾರ ಒಳ್ಳೆಯ ಆಯ್ಕೆ ಆಗಿದೆ. ಭಾರತದಲ್ಲಿ ಈಗ ಸೌರ ಉದ್ಯಮ ಜನಪ್ರಿಯತೆ ಗಳಿಸುತ್ತಾ ವೇಗವಾಗಿ ಬೆಳೆಯುತ್ತಿದೆ. ಸೌರ ವ್ಯಾಪಾರ ಎಂದರೆ, ಗ್ರೀನ್ ಹೌಸ್ (Green House) ಇಂದ ಪರಿಸರಕ್ಕೆ ಹಾನಿ ಉಂಟು ಮಾಡುವ ಅನಿಲಗಳು ಹೊರ ಸೂಸುವುದನ್ನು ಕಡಿಮೆ ಮಾಡುವಂತಹ, ಒಂದು ಯೋಜನೆ ಆಗಿದ್ದು. ಈ ವ್ಯಾಪಾರ ಯೋಜನೆಯಲ್ಲಿ, ಹಣಕಾಸು ವಿಶ್ಲೇಷಣೆ, ಮಾರ್ಕೆಟಿಂಗ್ ತಂತ್ರಗಳ ಜೊತೆಗೆ ಈ ಬ್ಯುಸಿನೆಸ್ ಶುರು ಮಾಡಬಹುದು. ಇದನ್ನು ಓದಿ.. Post office: ಕೇವಲ 5000 ಹೂಡಿಕೆ ಮಾಡಿ ಲಕ್ಷ ಲಕ್ಷ ಹಣಗಳಿಸುವುದು ಹೇಗೆ ಗೊತ್ತೇ?? ಈ ಉದ್ಯಮ ಆರಂಭಿಸಿ ನೋಡಿ.

ಈ ಬ್ಯುಸಿನೆಸ್ ನಲ್ಲಿ ಲಾಭದ ಜೊತೆಗೆ ಸಾಮರ್ಥ್ಯವು ಗಣನೀಯವಾಗಿ ಬೇಕಾಗುತ್ತದೆ. ಇದರಿಂದ ಸಾಮಾಜಿಕ ಪ್ರಯೋಜನ ಹೆಚ್ಚು. ಸೌರ ವಿದ್ಯುತ್ ಗಾಗಿ ಸೌರ ಫಲಕ ಖರೀದಿ ಮಾಡಲು ನಿಮಗೆ ಹೂಡಿಕೆಯ ಅಗತ್ಯ ಕೂಡ ಕಡಿಮೆ ಇರುತ್ತದೆ. ಇಲ್ಲಿ ನಿಮ್ಮ ವ್ಯಾಪಾರದ ಅನುಸ್ಥಾಪನೆ, ಮಾಲೀಕತ್ವ, ಕಾರ್ಯಾಚರಣೆ ಮತ್ತು ಹಣಕಾಸನ್ನು ಲಾಭದಾಯಕವಾಗಿ ಬಳಸುವುದು, ಇದೆಲ್ಲವು ಮುಖ್ಯವಾಗುತ್ತದೆ. ಲೂಮ್ ಸೋಲಾರ್ ಬಗ್ಗೆ ನೀವು ಹೆಚ್ಚಾಗಿ ತಿಳಿದುಕೊಳ್ಳಲು, ತರಬೇತಿ ಪಡೆಯುವುದು ಉತ್ತಮವಾದ ಆಯ್ಕೆಯಾಗಿದೆ. 2030ರ ವೇಳೆಗೆ 450 GW ಸೋಲಾರ್ ಅಳವಡಿಕೆ ಮಾಡುವ ಯೋಜನೆ ಇರುವುದರಿಂದ ಆ ಸಮಯಕ್ಕೆ ಸೋಲಾರ್ ವ್ಯವಹಾರ ಉಜ್ವಲವಾಗಿರುತ್ತದೆ. ಇದನ್ನು ಓದಿ.. Cricket: ಭಾರತದ ಈ ಆಟಗಾರನೇ ವಿಶ್ವಕಪ್ ನಲ್ಲಿ ಬೆಸ್ಟ್ ಆಟಗಾರ ಎಂದ ವಿನ್ನಿಂಗ್ ಕ್ಯಾಪ್ಟನ್ ಬಟ್ಲರ್. ಅಚ್ಚರಿಯಾಗಿ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ನಮ್ಮ ದೇಶದಲ್ಲಿ ಈಗಾಗಲೇ 40GW ಸೋಲಾರ್ ಅಳವಡಿಕೆ ಆಗಿದೆ, ಮನೆ ಬಳಕೆಗೆ 3kW ಅಳವಡಿಕೆ ಮಾಡಲು, 40% ಸಬ್ಸಿಡಿ ನೀಡಿದೆ ಸರ್ಕಾರ. 4 ರಿಂದ 10kW ಅಳವಡಿಕೆ ಮಾಡಲು, 20% ಸಬ್ಸಿಡಿ ನೀಡುತ್ತದೆ. ಆರ್.ಬಿ.ಐ ನಲ್ಲಿ ಸೌರ ಯೋಜನೆಗಳಿಗೆ ಸಾಲವನ್ನು ಕೂಡ ನೀಡುತ್ತದೆ. ಈ ಸೌರ ಶಕ್ತಿ ಉದ್ಯಮದಲ್ಲಿ ನೀವು ಸುಮಾರು 1ಲಕ್ಷದ ವರೆಗು ಆದಾಯ ಗಳಿಸಬಹುದು. ಈ ಬ್ಯುಸಿನೆಸ್ ನಲ್ಲಿ ಒಬ್ಬ ಡೀಲರ್ ಆಗಿ ಕೆಲಸ ಮಾಡಲು, ಡೀಲರ್ಶಿಪ್ ಪಡೆಯಲು,
https://www.loomsolar.com/products/dealer-registration ಈ ಲಿಂಕ್ ನಲ್ಲಿ ಅಪ್ಲೈ ಮಾಡಿ. ಪ್ರತಿ ನಗರದಲ್ಲಿ ಸೌರ ವಿತರಕರು ಇರಬೇಕು, ನೀವು ವಿತರಕರಾಗಲು, https://www.loomsolar.com/products/distributor-registration ಈ ಲಿಂಕ್ ಕ್ಲಿಕ್ ಮಾಡಿ. ಮನೆಯಲ್ಲಿ ಕುಳಿತು ಗೃಹಿಣಿಯರು ಈ ಕೆಲಸ ಮಾಡಲು, https://www.loomsolar.com/pages/become-an-affiliate-earn-money ಈ ಲಿಂಕ್ ಕ್ಲಿಕ್ ಮಾಡಿ. ಇದನ್ನು ಓದಿ.. Cricket News: ಇದ್ದಕ್ಕಿದ್ದ ಹಾಗೆ ದ್ರಾವಿಡ್ ಕೋಚಿಂಗ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಹರ್ಭಜನ್ ಸಿಂಗ್: ಹೇಳಿದ್ದೇನು ಗೊತ್ತೆ??