ಕರುನಾಡ ವಾಣಿ
ಇದು ನಿಮ್ಮ ಧ್ವನಿ

SBI Investment: ಬಡವರನ್ನು ಕೂಡ ಶ್ರೀಮಂತರನ್ನಾಗಿ ಮಾಡುವ ಟಾಪ್ 5 SBI ಯೋಜನೆಗಳು ಯಾವ್ಯಾವು ಗೊತ್ತೇ?? 1 ಕ್ಕೆ ಹತ್ತು ಲಕ್ಷ.

195

Get real time updates directly on you device, subscribe now.

SBI Investment: ನಮ್ಮಲ್ಲಿ ಬಹುತೇಕ ಜನರು ಬರುವ ಸಂಬಳದಲ್ಲಿ ಸ್ವಲ್ಪ ಮಟ್ಟದ ಹಣವನ್ನು ಉಳಿತಾಯ ಮಾಡಲು ಇಷ್ಟಪಡುತ್ತಾರೆ. ಉಳಿತಾಯ ಮಾಡಲು ಎಸ್.ಬಿ.ಐ (SBI) ನಲ್ಲಿ ಸ್ಥಿರ ಠೇವಣಿ ಅಥವಾ ಮರುಕಳಿಸುವ ಠೇವಣಿಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಎಸ್.ಬಿ.ಐ ದೊಡ್ಡ ಬ್ಯಾಂಕ್ ಆಗಿರುವುದರಿಂದ ನೀವು ಇಲ್ಲಿನ ಬೇರೆ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಎಸ್.ಬಿ.ಐ ನ ಮ್ಯೂಚುವಲ್ ಫಂಡ್ ಗಳಲ್ಲಿ ನಿಮಗೆ ಹಣ ಹೂಡಿಕೆ ಮಾಡಲು ಅನೇಕ ಯೋಜನೆಗಳು ಆಯ್ಕೆಗಳು ಸಿಗುತ್ತದೆ. ದೀರ್ಘಕಾಲದಲ್ಲಿ ಹೂಡಿಕೆ ಮಾಡಲು ಇಲ್ಲಿ ಒಳ್ಳೆಯ ಯೋಜನೆಗಳು ಸಿಗುತ್ತದೆ. ಇಂಥಹ ಯೋಜನೆಗಳ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ..

*ಇದರಲ್ಲಿ ಎಸ್.ಬಿ.ಐ ಮಿಡ್ ಕ್ಯಾಪ್ ಫಂಡ್ ಸಹ ಇದೆ, ಇದರಲ್ಲಿ ಶೇ.21ರಷ್ಟು ಆದಾಯವು CAGR ಇರುತ್ತದೆ, 10 ವರ್ಷಗಳ ವರೆಗು ಇರುತ್ತದೆ. ಇದರಲ್ಲಿ ಠೇವಣಿ ಇಟ್ಟವರಿಗೆ, 6.47 ರೂಪಾಯಿ ಲಭ್ಯವಾಗುತ್ತದೆ. 5000 ರೂಪಾಯಿ ಇಟ್ಟವರಿಗೆ 15 ಲಕ್ಷಕ್ಕಿಂತ ಹೆಚ್ಚು ಸಿಗುತ್ತದೆ.
*ಎಸ್.ಬಿ.ಐ ಮ್ಯಾಗ್ನಮ್ ಗ್ಲೋಬಲ್ ಫಂಡ್ ಇದರಲ್ಲಿದೆ, ಇದು 10 ವರ್ಷ CAGR ಹೊಂದಿದ್ದು, ಇದರಲ್ಲಿ ಶೇ.17 ಪ್ರತಿಶತವಿದೆ. ಇಲ್ಲಿ 10 ವರ್ಷದಲ್ಲಿ, 1 ಲಕ್ಷ ಹೂಡಿಕೆ ಮಾಡಿದರೆ, 4.86 ಲಕ್ಷ ರೂಪಾಯಿ ಬರುತ್ತಿದೆ. ಇದನ್ನು ಓದಿ.. T20 World Cup: ರೋಹಿತ್, ಕಾರ್ತಿಕ್ ಇಬ್ಬರದ್ದು ಅಲ್ಲದೇ ಭಾರತಕ್ಕೆ ಮತ್ತೊಬ್ಬರ ಚಿಂತೆ ಶುರು, ಈತನ ಆಟವಿಲ್ಲದೆ ಕಪ್ ಗೆಲ್ಲಲು ಸಾಧ್ಯವೇ??

*ಎಸ್.ಬಿ.ಐ ಟೆಕ್ opportunity ಫಂಡ್ ಇದರಲ್ಲಿ 10 ವರ್ಷಗಳ CAGR ಆದಾಯ, ಶೇ.20 ರಷ್ಟು ಇರುತ್ತದೆ..ಇಲ್ಲಿ, 1 ಲಕ್ಷ ಹೂಡಿಕೆ ಮಾಡಿದರೆ, 6.5 ಲಕ್ಷ ಸಿಗುತ್ತದೆ.. ಇದೇ ಸಿಪ್ ಯೋಜನೆ ಆರಿಸಿಕೊಂಡರೆ, 5 ಸಾವಿರ ಹೂಡಿಕೆ ಮಾಡುತ್ತಾ ಬಂದರೆ, 16 ಲಕ್ಷ ಸಿಗುತ್ತದೆ.
*ಹಿಂದಿನ 10 ವರ್ಷಗಳಲ್ಲಿ ಎಸ್.ಬಿ.ಐ ಸ್ಮಾಲ್ ಕ್ಯಾಪ್ ಫಂಡ್ ನಲ್ಲಿ ಹೆಚ್ಚು ಆದಾಯ ನೀಡುತ್ತದೆ. 10 ವರ್ಷಗಳಲ್ಲಿ ಇದರ CGAR ಶೇ.25 ಇರುತ್ತದೆ. ಇದರಲ್ಲಿ 5000 ಹೂಡಿಕೆ ಮಾಡುತ್ತಾ ಬಂದರೆ, 20 ಲಕ್ಷ ಬರುತ್ತದೆ. ಇದನ್ನು ಓದಿ.. T20 World Cup: ಕೊಹ್ಲಿ ಹಾಗೂ ಸೂರ್ಯ ಕುಮಾರ್ ರವರಿಗೆ ಎಚ್ಚರಿಕೆ ಕೊಟ್ಟ ಬೆನ್ ಸ್ಟೋಕ್ಸ್. ಹೇಳಿದ್ದೇನು ಗೊತ್ತೇ?? ಏನು ಮಾಡಿದ್ದರಂತೆ ಗೊತ್ತೇ??

Get real time updates directly on you device, subscribe now.