Kannada Astology: ಮುಗಿದ ಚಂದ್ರಗ್ರಹಣ: ಶನಿ ದೇವನಿಂದ, ನೆಚ್ಚಿನ ರಾಶಿಗಳಿಗೆ ಶುಭ ಸಮಯ ಬಂದೆ ಬಿಡ್ತು. ಯಾವ್ಯಾವ ರಾಶಿಗಳಿಗೆ ಗೊತ್ತೇ??
Kannada Astology: ಮುಗಿದ ಚಂದ್ರಗ್ರಹಣ: ಶನಿ ದೇವನಿಂದ, ನೆಚ್ಚಿನ ರಾಶಿಗಳಿಗೆ ಶುಭ ಸಮಯ ಬಂದೆ ಬಿಡ್ತು. ಯಾವ್ಯಾವ ರಾಶಿಗಳಿಗೆ ಗೊತ್ತೇ??
Kannada Astrology: ಈ ವರ್ಷ, 2022ರ ಚಂದ್ರಗ್ರಹಣವು ನಿನ್ನೆ ನವೆಂಬರ್ 8ರಂದು ಸಂಭವಿಸಿತು, ಇದು ಈ ವರ್ಷದ ಕೊನೆತ ಚಂದ್ರಗ್ರಹಣ ಆಗಿತ್ತು. ಪ್ರತಿಬಾರಿ ಚಂದ್ರಗ್ರಹಣ ಸಂಭವಿಸುವುದು ಹುಣ್ಣಿಮೆಯ ದಿನ ಆಗಿದೆ, ಗ್ರಹಣ ಶುರುವಾಗುವ 9 ಗಂಟೆಗಿಂತ ಮುಂಚೆ ಸೂತಕ ಸಮಯ ಶುರುವಾಗುತ್ತದೆ. ನಿನ್ನೆ ಸಂಜೆ 5:32 ರಿಂದ 6:18ರ ವರೆಗು ಚಂದ್ರಗ್ರಹಣ ಸಂಭವಿಸಿದೆ. ಈ ಚಂದ್ರಗ್ರಹಣ ಸಂಪೂರ್ಣ ಚಂದ್ರಗ್ರಹಣವಾಗಿದ್ದು, ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ. ಈ ಪರಿಣಾಮ ಕೆಲವು ರಾಶಿಗಳಿಗೆ ಮಂಗಳಕರ ಪರಿಣಾಮ ಬೀರುತ್ತದೆ, ಇನ್ನು ಕೆಲವು ರಾಶಿಗಳ ಮೇಲೆ ಅಮಂಗಳಕರ ಪರಿಣಾಮ ಬೀರುತ್ತದೆ. ಈ ಬಾರಿ ಚಂದ್ರಗ್ರಹಣ ಶನಿದೇವರಿಗೆ ಇಷ್ಟವಾದ ರಾಶಿಗಳಿಗೆ ಒಳ್ಳೆಯದನ್ನು ಮಾಡಲಿದೆ. ಆ ರಾಶಿಗಳು ಯಾವುವು ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ತುಲಾ ರಾಶಿ :- ಈ ರಾಶಿಯವರೆಂದರೆ ಶನಿದೇವರಿಗೆ ಬಹಳ ಇಷ್ಟ, ಈ ರಾಶಿಯಲ್ಲಿ ಶನಿದೇವರು ಬಹಳ ಸಂತೋಷವಾಗಿರುತ್ತಾನೆ. ಚಂದ್ರಗ್ರಹಣವು ತುಲಾ ರಾಶಿಯವರ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಇವರ ಜೀವನದಲ್ಲಿ ಗೊಂದಲಗಳು ಕಡಿಮೆಯಾಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಯಶಸ್ಸು ಸಿಗುತ್ತದೆ. ಈ ಸಮಯದಲ್ಲಿ ನಿಮಗೆ ಏಳಿಗೆ ಉಂಟಾಗುತ್ತದೆ. ಪಾರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಫಲ ಮತ್ತು ಲಾಭ ಸಿಗುತ್ತದೆ. ಇದನ್ನು ಓದಿ.. Kannada Astrology: ತನ್ನ ಸ್ಥಾನ ಬದಲಾವಣೆ ಮಾಡುತ್ತಿರುವ ಗುರು ಗ್ರಹ: ಇದರಿಂದ ನಾಲ್ಕು ರಾಶಿಗಳಿಗೆ ಗುರು ದೆಸೆ ಆರಂಭ. ಯಾವ್ಯಾವ ರಾಶಿಗಳಿಗೆ ಶುಭ ಗೊತ್ತೇ??
ಮಕರ ರಾಶಿ :- ಶನಿದೇವರು ಈ ರಾಶಿಯ ಅಧಿಪತಿ, ಚಂದ್ರಗ್ರಹಣದ ಪರಿಣಾಮಗಳು ಮಕರ ರಾಶಿಯವರಿಗೆ ತಾಗುವುದಿಲ್ಲ. ಈ ಸಮಯದಲ್ಲಿ ನೀವು ಹೊಸದಾಗಿ ಆಸ್ತಿ ಖರೀದಿ ಮಾಡಬಹುದು, ಅಥವಾ ಕೆಲಸದಲ್ಲಿ ಬಡ್ತಿ ಪಡೆಯಬಹುದು. ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿಯಾಗುತ್ತದೆ, ಇದು ನಿಮಗೆ ಒಳ್ಳೆಯ ಸಮಯ ಆಗಿದೆ. ಇದರಿಂದ ನೀವು ತಾಳ್ಮೆಯಿಂದ ಇರುವುದು ನಿಮಗೆ ಒಳ್ಳೆಯದು, ನೀವು ಮಾಡುವ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಪಡೆಯುತ್ತೀರಿ. ಇದನ್ನು ಓದಿ.. Business: ಹೆಚ್ಚಿನ ರಿಸ್ಕ್ ಇಲ್ಲದೆ, ಮನೆಯಿಂದನೇ ಕನಿಷ್ಠ 70 ಸಾವಿರ ರೂಪಾಯಿ ಗಳಿಸಬೇಕು ಎಂದರೆ ಇರುವ ಏಕೈಕ ಉದ್ಯಮ ಯಾವುದು ಗೊತ್ತೇ??
ಕುಂಭ ರಾಶಿ :- ಈ ರಾಶಿಯವರಿಗೆ ಆಡಳಿತ ಮಾಡುವುದು ಶನಿಗ್ರಹ. ಈ ಸಮಯದಲ್ಲಿ ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಆದಾಯ ಪಡೆಯುವ ಹೊಸ ಮಾರ್ಗಗಳು ಶುರುವಾಗುತ್ತದೆ. ಬ್ಯುಸಿನೆಸ್ ಮಾಡುವವರಿಗೆ ಇದು ಒಳ್ಳೆಯ ಸಮಯ. ಬಹಳ ಸಮಯದಿಂದ ಉಳಿದಿರುವ ಕೆಲಸಗಳು ಪೂರ್ತಿಯಾಗಿ ಯಶಸ್ಸು ಪಡೆಯುತ್ತೀರಿ. ಇದನ್ನು ಓದಿ.. Money Saving: ಈಗಿನ ಜಗತ್ತಿನಲ್ಲಿ ಹಣ ಉಳಿಸುವುದು ಬಾರಿ ಮುಖ್ಯ, ಹಣ ಉಳಿಸಬೇಕು ಎಂದರೆ ಈ ಟ್ರಿಕ್ಸ್ ಫಾಲೋ ಮಾಡಿ ಸಾಕು.