ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ಕೊನೆ ಕ್ಷಣದಲ್ಲಿ ಭಾರತಕ್ಕೆ ಮತ್ತೊಂದು ಶಾಕ್. ಸೆಮಿ ಫೈನಲ್ ಪಂದ್ಯಕ್ಕೂ ಮುನ್ನವೇ ಭಾರತಕ್ಕೆ ಡಬಲ್ ಆಘಾತ. ಏನಾಗಿದೆ ಗೊತ್ತೇ??

Cricket News: ಕೊನೆ ಕ್ಷಣದಲ್ಲಿ ಭಾರತಕ್ಕೆ ಮತ್ತೊಂದು ಶಾಕ್. ಸೆಮಿ ಫೈನಲ್ ಪಂದ್ಯಕ್ಕೂ ಮುನ್ನವೇ ಭಾರತಕ್ಕೆ ಡಬಲ್ ಆಘಾತ. ಏನಾಗಿದೆ ಗೊತ್ತೇ??

2,081

Cricket News: ಟಿ20 ವಿಶ್ವಕಪ್ (T20 World Cup) ಪಂದ್ಯಾವಳಿ ಈಗ ಅಂತಿಮ ಹಂತಕ್ಕೆ ತಲುಪಿದೆ. ಇನ್ನುಳಿದಿರುವುದು ಸೆಮಿಫೈನಲ್ಸ್ ಮತ್ತು ಫೈನಲ್ ಪಂದ್ಯ. ಸೆಮಿಫೈನಲ್ ಗೆ ಈಗಾಗಲೇ ನಾಲ್ಕು ತಂಡಗಳು ಆಯ್ಕೆಯಾಗಿದೆ. ಗ್ರೂಪ್ 1 ಇಂದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್, ಗ್ರೂಪ್ 2 ಇಂದ ಭಾರತ ಮತ್ತು ಪಾಕಿಸ್ತಾನ್ ಪಂದ್ಯಗಳು ಆಯ್ಕೆಯಾಗಿದೆ. ನವೆಂಬರ್ 9ರಂದು ಮೊದಲ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ್ (Newzealand vs Pakistan) ತಂಡಗಳು ಮುಖಾಮುಖಿಯಾಗಲಿದೆ. ನವೆಂಬರ್ 10ರಂದು ಆಡಿಲೇಡ್ ನಲ್ಲಿ ಭಾರತ ವರ್ಸಸ್ ಇಂಗ್ಲೆಂಡ್ (India vs England) ಪಂದ್ಯ ನಡೆಯಲಿದೆ. ಭಾರತ ತಂಡ ಸೆಮಿಫೈನಲ್ ಗೆ ಆಯ್ಕೆಯಾಗಿ, ಕೊನೆಯ ಹಂತದಲ್ಲಿದ್ದಾಗ ಇದೀಗ ಭಾರತ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.

Follow us on Google News

ಸೌತ್ ಆಫ್ರಿಕಾ ವಿರುದ್ಧದ ಮೂರನೇ ಪಂದ್ಯ ನಡೆಯುವಾಗ, ದಿನೇಶ್ ಕಾರ್ತಿಕ್ (Dinesh Karthik)ಅವರಿಗೆ ಬೆನ್ನಿಗೆ ನೋವಾಗಿತ್ತು, ದಿನೇಶ್ ಕಾರ್ತಿಕ್ ಅವರು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಕೂಡ ಕಾರ್ತಿಕ್ ಅವರು ಆಡಲಿಲ್ಲ, ಕಾರ್ತಿಕ್ ಅವರ ಆರೋಗ್ಯದ ಬಗ್ಗೆ ಇನ್ನೂ ಯಾವುದೇ ಅಪ್ಡೇಟ್ ಇನ್ನು ಸಿಕ್ಮಿಲ್ಲ, ಅದರೊಳಗೆ ಈಗ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ಇಂಜುರಿಗೆ ಒಳಗಾಗಿದ್ದಾರೆ. ನವೆಂಬರ್ 10 ರಂದು ನಡೆಯಲಿರುವ ಪಂದ್ಯಕ್ಕಾಗಿ ಭಾರತ ತಂಡ ಈಗಾಗಲೇ ಭಾರತ ತಂಡ ಅಡಿಲೇಡ್ ತಲುಪಿ, ಪ್ರಾಕ್ಟೀಸ್ ಆರಂಭಿಸಿದ್ದು, ನೆಟ್ ನಲ್ಲಿ ಪ್ರಾಕ್ಟೀಸ್ ಮಾಡುವಾಗ ರೋಹಿತ್ ಶರ್ಮಾ ಅವರಿಗೆ ಮುಂಗೈಗೆ ಪೆಟ್ಟಾಗಿದೆ. ತಕ್ಷಣವೇ ಭಾರತ ತಂಡದ ಸಿಬ್ಬಂದಿಗಳು ಬಂದು ರೋಹಿತ್ ಶರ್ಮಾ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಇದನ್ನು ಓದಿ.. Cricket News: ಸೆಮಿ ಫೈನಲ್ ತಲುಪಿರುವ ಭಾರತಕ್ಕೆ ಇರುವ ಏಕೈಕ ಸಮಸ್ಯೆ ಯಾವುದು ಗೊತ್ತೇ?? ಈ ಸಮಸ್ಯೆ ತೀರಿದರೆ ಭಾರತವನ್ನು ಟಚ್ ಮಾಡೋಕೆ ಕೂಡ ಆಗಲ್ಲ.

ನಂತರ ಮತ್ತೊಮ್ಮೆ ರೋಹಿತ್ ಶರ್ಮಾ ಅವರು ಪ್ರಾಕ್ಟೀಸ್ ಮಾಡಲು ಹೋಗಿದ್ದು, ನಂತರ ನೋವು ಹೆಚ್ಚಾಗಿ ಅದನ್ನು ತಡೆಯಲಾಗದೆ, ಪ್ರಾಕ್ಟೀಸ್ ಇಂದ ಹೊರನಡೆದಿದ್ದಾರೆ, ನಂತರ ಅವರ ಕೈಗೆ ಐಸ್ ಬಾಕ್ಸ್ ಕಟ್ಟಲಾಗಿದೆ. ಇನ್ನು ಅವರ ಇಂಜುರಿ ಬಗ್ಗೆ ಬಿಸಿಸಿಐ ಮಾಹಿತಿ ನೀಡಿಲ್ಲ. ಮಾನಸಿಕ ಕಂಡೀಷನಿಂಗ್ ತರಬೇತುದಾರರಾಗುರಿವ ಪ್ಯಾಡಿ ಅಪ್ಟನ್ ಅವರು ರೋಹಿತ್ ಅವರೊಡನೆ ಬಹಳಷ್ಟು ಸಮಯ ಕೂತು ಮಾತನಾಡಿದ್ದಾರೆ. ಸೆಮಿಫೈನಲ್ ಶುರುವಾಗುವ ಸಮಯದಲ್ಲಿ ರೋಹಿತ್ ಶರ್ಮಾ ಅವರಿಗೆ ಇಂಜುರಿ ಆಗಿರುವುದು ಭಾರತ ತಂಡಕ್ಕೆ ಆಘಾತವಾಗಿದೆ. ರೋಹಿತ್ ಅವರ ಆರೋಗ್ಯದ ಬಗ್ಗೆ ಅಪ್ಡೇಟ್ ಇನ್ನಷ್ಟೇ ಸಿಗಬೇಕಿದೆ. ಇದನ್ನು ಓದಿ.. Cricket News: ಗಂಭೀರ್ ಗೆ ಬೇರೆ ಯಾರು ಕಾಣುತ್ತಿಲ್ಲವೇ? ಕೊಹ್ಲಿ ಹೆಚ್ಚು ರನ್ ಗಳಿಸಿದ್ದರೂ ಕೂಡ ಸೂರ್ಯ ಬಗ್ಗೆ ಗಂಭೀರ್ ಹೇಳಿದ್ದೇನು ಗೊತ್ತೇ??