Kannada Astrology: ತನ್ನ ಸ್ಥಾನ ಬದಲಾವಣೆ ಮಾಡುತ್ತಿರುವ ಗುರು ಗ್ರಹ: ಇದರಿಂದ ನಾಲ್ಕು ರಾಶಿಗಳಿಗೆ ಗುರು ದೆಸೆ ಆರಂಭ. ಯಾವ್ಯಾವ ರಾಶಿಗಳಿಗೆ ಶುಭ ಗೊತ್ತೇ??
Kannada Astrology: ತನ್ನ ಸ್ಥಾನ ಬದಲಾವಣೆ ಮಾಡುತ್ತಿರುವ ಗುರು ಗ್ರಹ: ಇದರಿಂದ ನಾಲ್ಕು ರಾಶಿಗಳಿಗೆ ಗುರು ದೆಸೆ ಆರಂಭ. ಯಾವ್ಯಾವ ರಾಶಿಗಳಿಗೆ ಶುಭ ಗೊತ್ತೇ??
Kannada Astrology: ಜ್ಯೋತಿಷ್ಯ ಶಾಸ್ತ್ರ ಮತ್ತು ಜ್ಯೋತಿಷಿಗಳು ಹೇಳುವ ಪ್ರಕಾರ, ಪ್ರತಿಯೊಂದು ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಯೊಂದು ರಾಶಿ ಕೂಡ ನಿರ್ದಿಷ್ಟ ಸಮಯದಲ್ಲಿ ಸ್ಥಾನ ಬದಲಾವಣೆ ಮಾಡುತ್ತದೆ. ಈ ತಿಂಗಳು ನವೆಂಬರ್ 14 ರಂದು ಎಲ್ಲ ಗ್ರಹಗಳ ಗುರು, ಗುರು ಗ್ರಹವು ತನ್ನ ಸ್ಥಾನ ಬದಲಾಯಿಸಿ, ಮೀನ ರಾಶಿಗೆ ಬರಲಿದ್ದಾನೆ. ಇದರಿಂದ ನಾಲ್ಕು ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದೆ. 4 ರಾಶಿಗಳು ಹೆಚ್ಚಿನ ಲಾಭ ಪಡೆಯುತ್ತಾರೆ. ಆ ನಾಲ್ಕು ರಾಶಿಯವರ ಕುಟುಂಬದಲ್ಲಿ ಸಂತೋಷ, ಶಾಂತಿ ನೆಮ್ಮದಿ, ಇದೆಲ್ಲವೂ ನೆಲೆಸುತ್ತದೆ. ಜೊತೆಗೆ ಆರ್ಥಿಕ ವಿಚಾರದಲ್ಲಿ ಸಹ ಇದು ಒಳ್ಳೆಯ ಸಮಯ ಆಗಿದೆ.
ಗುರು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು 1 ವರ್ಷ ಸಮಯ ತೆಗೆದುಕೊಳ್ಳುತ್ತದೆ. ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳಿರುವ ಹಾಗೆ ಗುರು ಗ್ರಹವು, ಈ ವರ್ಷ ಜುಲೈ 29ರಂದು ಮೀನ ರಾಶಿಯಲ್ಲಿ ಹಿಮ್ಮುಖ ಚಲನೆ ಶುರು ಮಾಡಿದೆ. ಈ ಚಲನೆ ನವೆಂಬರ್ 24ರಂದು ಬದಲಾಗಲಿದ್ದು, ಎಲ್ಲಾ ಗ್ರಹಗಳಿಗಿಂತ ಗುರು ಗ್ರಹವು ಬಹಳ ಶುಭವಾರ ರಾಶಿ, ಎಲ್ಲಾ 12 ರಾಶಿಗಳಿಗು ಗುರು ಶುಭ ನೀಡುತ್ತಾರೆ. ಸಂಪತ್ತು, ಐಶ್ವರ್ಯ, ಶಿಕ್ಷಣ, ವೈಭವ, ಮಕ್ಕಳು, ಮದುವೆ ಆಧ್ಯಾತ್ಮ, ಪ್ರತಿಷ್ಠೆ, ಅದೃಷ್ಟ ಇದೆಲ್ಲದರ ಸಂಕೇತ ಆಗಿದ್ದಾನೆ ಗುರು. ಗುರುವಿನ ಈ ಸ್ಥಾನ ಬದಲಾವಣೆ ಇಂದ ಅನೇಕ ಜನರ ಆಸೆಗಳು ಈಡೇರಲಿದೆ. ಗುರು ಗ್ರಹದ ಸ್ಥಾನ ಬದಲಾವಣೆ ಆಗಿರುವುದರಿಂದ ಕರ್ಕಾಟಕ ರಾಶಿ, ಕನ್ಯಾ ರಾಶಿ, ವೃಷಭ ರಾಶಿ ಮತ್ತು ವೃಶ್ಚಿಕ ರಾಶಿಗೆ ಒಳ್ಳೆಯದನ್ನು ಮಾಡಲಿದೆ. ಇದನ್ನು ಓದಿ.. Cricket News: ಫೈನಲ್ ತಲುಪುವ ನೆಚ್ಚಿನ ತಂಡಗಳನ್ನು ಆಯ್ಕೆ ಮಾಡಿದ ರಿಕ್ಕಿ ಪಾಂಟಿಂಗ್: ಆಯ್ಕೆ ಮಾಡಿದ ತಂಡಗಳು ಯಾವ್ಯಾವು ಗೊತ್ತೇ??
ಈ ನಾಲ್ಕು ರಾಶಿಯವರಿಗೆ ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಲಾಭವಾಗುತ್ತದೆ. ಇವರ ಭವಿಷ್ಯ ಚೆನ್ನಾಗಿರುತ್ತದೆ, ಕೆಲಸದಲ್ಲಿ ಇನ್ಕ್ರಿಮೆಂಟ್ ಮತ್ತು ಬಡ್ತಿ ಸಹ ಸಿಗಬಹುದು. ಬ್ಯುಸಿನೆಸ್ ನಲ್ಲಿ ಲಾಭ ಪಡೆಯುತ್ತೀರಿ. ಕೋರ್ಟ್ ಕೇಸ್ ನಲ್ಲಿ ಜಯ ಸಿಗುತ್ತದೆ, ಹಳೆಯ ಖಾಯಿಲೆಗಳಿಂದ ಮುಕ್ತಿ ಪಡೆಯುತ್ತೀರಿ. ಓದುತ್ತಿರುವ ಮಕ್ಕಳಿಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಮೀನ ಮತ್ತು ಧನು ರಾಶಿಗೆ ಅಧಿಪತಿ ಗುರು ಗ್ರಹ, ಹಾಗಾಗಿ ಆ ರಾಶಿಯವರ ಮೇಲೆ ಕೂಡ ಒಳ್ಳೆಯ ಫಲ ನೀಡುತ್ತಾನೆ ಗುರು. ಒಬ್ಬ ವ್ಯಕ್ತಿಯ ಜಾತಕದಲ್ಲಿ ಗುರು ಗ್ರಹ ಸ್ಥಾನ ಚೆನ್ನಾಗಿಲ್ಲದೆ ಹೋದರೆ, ವಿಶೇಷ ಪರಿಹಾರ ಮಾಡಿಕೊಳ್ಳಬೇಕು. ಎಲ್ಲಾ ಗುರುವಾರಗಳು, ಭಗವಾನ್ ವಿಷ್ಣುವನ್ನು ಪೂಜಿಸಿ ಆರಾಧನೆ ಮಾಡಬೇಕು. ಜೊತೆಗೆ ಹಳದಿ (ಯೆಲ್ಲೋ) ಕಲರ್ ವಸ್ತುಗಳನ್ನು ದಾನ ನೀಡಬಹುದು, ಜೊತೆಗೆ ಗೋವುಗಳಿಗೆ ಆಹಾರ ತಿನ್ನಿಸಿ. ಈ ರೀತಿ ಮಾಡುವುದರಿಂದ ಗುರು ಗ್ರಹ ಪ್ರಸನ್ನವಾಗಿ, ಆ ವ್ಯಕ್ತಿಗೆ ಆಶೀರ್ವಾದ ನೀಡುತ್ತಾನೆ. ಇದನ್ನು ಓದಿ.. IPL 2023: ಶುರುವಾಗುತ್ತಿದೆ ಐಪಿಎಲ್ ಹರಾಜು: ಆರ್ಸಿಬಿ ಕಣ್ಣಿಟ್ಟಿರುವ ಮೂವರು ಟಾಪ್ ಯುವ ಆಟಗಾರರು ಯಾರ್ಯಾರು ಗೊತ್ತೇ?? ಇವರು ಬಂದ್ರೆ ಕಪ್ ನಮ್ದೇನಾ??