ಕರುನಾಡ ವಾಣಿ
ಇದು ನಿಮ್ಮ ಧ್ವನಿ

T20 World Cup: ಸೆಮೀಸ್, ಫೈನಲ್ ತಂಡಗಳಿಗೆ ಸಿಹಿ ಸುದ್ದಿ ಕೊಟ್ಟ ಐಸಿಸಿ: ಮಳೆ ಬಂದರೆ ಫುಲ್ ರೂಲ್ಸ್ ಚೇಂಜ್. ಬದಲಾದ ನಿಯಮ ಏನೇನು ಗೊತ್ತೇ??

1,203

Get real time updates directly on you device, subscribe now.

T20 World Cup: ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ಮಳೆ ಬಂದು ಮ್ಯಾಚ್ ಗಳಿಗೆ ತೊಂದರೆ ಆದರೆ, ಅಂತಹ ಸಮಯಕ್ಕೆ ಕೆಲವು ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿದೆ. ಮೆನ್ಸ್ ಟಿ20 ವರ್ಲ್ಡ್ ಕಪ್ (Men’s T20 World Cup) ನ ಸೆಮಿ ಫೈನಲ್ಸ್ ಮತ್ತು ಫಿನಾಲೆ ಪಂದ್ಯಕ್ಕೆ ಹೊಸ ರೂಲ್ಸ್ ತಂದಿದ್ದು, ಪಂದ್ಯಕ್ಕೆ ಫಲಿತಾಂಶ ಸಿಗಬೇಕು ಎಂದರೆ ಎರಡು ಇನ್ನಿಂಗ್ಸ್ ನಲ್ಲಿ ಕನಿಷ್ಠ 10 ಓವರ್ ಗಳ ಪಂದ್ಯ ನಡೆದಿರಬೇಕು ಎಂದು ಹೇಳಿದೆ ಐಸಿಸಿ. ಹೊಸ ನಿಯಮದ ಪ್ರಕಾರ, ಮಳೆಯ ಕಾರಣ 10 ಓವರ್ ಗಿಂತ ಕಡಿಮೆ ಓವರ್ ಗಳಲ್ಲಿ ಪಂದ್ಯ ನಡೆದರೆ, ಆ ಪಂದ್ಯಕ್ಕೆ ಫಲಿತಾಂಶ ಕೊಡಲಾಗುವುದಿಲ್ಲ ಎಂದು ಐಸಿಸಿ ತಿಳಿಸಿ, ಈ ಹೊಸ ರೂಲ್ಸ್ ಜಾರಿಗೆ ತಂದಿದೆ.

ಆಸ್ಟ್ರೇಲಿಯಾದ ಹವಾಮಾನ ಈ ವಿಶ್ವಕಪ್ ಗೆ ಸರಿಹೊಂದುವ ಹಾಗಿಲ್ಲ, ಒಂದು ವೇಳೆ ತೊಂದರೆ ಆಗುವ ಹಾಗಿದ್ದರೆ, ಒಂದು ರಿಸರ್ವ್ ಇರುತ್ತದೆ ಎಂದು ತಿಳಿದುಬಂದಿದೆ. ಎರಡು ಗ್ರೂಪ್ ನಲ್ಲಿರುವ ತಂಡಗಳು ಈಗ ಸೆಮಿಫೈನಲ್ಸ್ ಗೆ ಹೋಗಲು ಸೆಣಸಾಟ ನಡೆಸುತ್ತಿದ್ದು, ಒಂದು ತಂಡ ಮಾತ್ರ ಈಗಾಗಲೇ ಫೈನಲ್ಸ್ ಗೆ ಲಗ್ಗೆ ಇಟ್ಟಿದೆ, ಅದು ಕಳೆದ ವರ್ಷ ಫೈನಲಿಸ್ಟ್ ಆಗಿದ್ದ ನ್ಯೂಜಿಲೆಂಡ್ (New Zealand) ತಂಡ ಆಗಿದೆ, ಆಡಿರುವ 5 ಪಂದ್ಯಗಳನ್ನು ಗೆದ್ದು, ನ್ಯೂಜಿಲೆಂಡ್ ತಂಡ ಸೆಮಿಫೈನಲ್ಸ್ ತಲುಪಿದೆ. ಗ್ರೂಪ್ ನಲ್ಲಿ ಆಸ್ಟ್ರೇಲಿಯಾ (Australia) ಮತ್ತು ಇಂಗ್ಲೆಂಡ್ (England) ತಂಡಗಳು ಸೆಮಿಫೈನಲ್ಸ್ ತಲುಪುವ ಭರವಸೆಯಲ್ಲಿದೆ. 4ನೇ ಸ್ಥಾನದಲ್ಲಿರುವ ಶ್ರೀಲಂಕಾ (Srilanka) ಸಹ ಪ್ರಯತ್ನ ಪಡುತ್ತಿದೆ. ಆದರೆ ಈ ತಂಡ ಫಿನಾಲೆ ತಲುಪಲು ಬೇರೆ ತಂಡಗಳ ಮ್ಯಾಚ್ ರಿಸಲ್ಟ್ ಮೇಲೆ ಡಿಪೆಂಡ್ ಆಗಿದೆ. ಇದನ್ನು ಓದಿ.. Cricket News: ಫೈನಲ್ ತಲುಪುವ ನೆಚ್ಚಿನ ತಂಡಗಳನ್ನು ಆಯ್ಕೆ ಮಾಡಿದ ರಿಕ್ಕಿ ಪಾಂಟಿಂಗ್: ಆಯ್ಕೆ ಮಾಡಿದ ತಂಡಗಳು ಯಾವ್ಯಾವು ಗೊತ್ತೇ??

ಗ್ರೂಪ್ 2 ನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ (South Africa) ಸೆಮಿಫೈನಲ್ಸ್ ಗೆ ಎಂಟ್ರಿ ಕೊಡುವ ತಂಡಗಳು ಎನ್ನಲಾಗುತ್ತಿದ್ದು, ಪಾಕಿಸ್ತಾನ್ (Pakistan) ತಂಡ ಕೂಡ ಕ್ವಾಲಿಫೈ ಆಗಬಹುದು. ಪಾಕಿಸ್ತಾನ್ ತಂಡ ಕ್ವಾಲಿಫೈ ಆಗಲು ಮುಂದಿನ ಪಂದ್ಯ ಗೆಲ್ಲುವುದು ಮಾತ್ರವಲ್ಲದೆ, ಇಂಡಿಯಾ ವರ್ಸಸ್ ಜಿಂಬಾಬ್ವೆ (India vs Zimbabwe), ಹಾಗೂ ಸೌತ್ ಆಫ್ರಿಕಾ ವರ್ಸಸ್ ನೆದರ್ಲ್ಯಾಂಡ್ (South Africa vs Netherlands) ಪಂದ್ಯಗಳು ಇವರಿಗೆ ಸಹಾಯ ಆಗುವ ರಿಸಲ್ಟ್ ಕೊಡಬೇಕು. ನವೆಂಬರ್ 6ರಂದು ನಡೆಯುವ ಮ್ಯಾಚ್ ಗಳಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ಮುಂದಿನ ಮ್ಯಾಚ್ ಗಳಲ್ಲಿ ಸೋತರೆ ಮಾತ್ರ ಪಾಕಿಸ್ತಾನ್ ಸೆಮಿಫೈನಲ್ಸ್ ಗೆ ಕ್ವಾಲಿಫೈ ಆಗುತ್ತದೆ. ಸೆಮಿಫೈನಲ್ಸ್ ನಲ್ಲಿ ಆಡುವ 3 ತಂಡಗಳ ಸ್ಥಾನಕ್ಕೆ 5 ತಂಡಗಳು ಪೈಪೋಟಿ ನಡೆಸುತ್ತಿವೆ. ಸೆಮಿಫೈನಲ್ಸ್ ಗೆ ಮೊದಲು ಆಯ್ಕೆಯಾಗಿರುವ ನ್ಯೂಜಿಲೆಂಟ್ ತಂಡ ಡಾಮಿನೇಟಿಂಗ್ ಆಗಿದೆ. +2.113 ರನ್ ರೇಟ್ ಜೊತೆಗೆ ಲೀಡಿಂಗ್ ನಲ್ಲಿದೆ ನ್ಯೂಜಿಲೆಂಡ್. ಇದನ್ನು ಓದಿ.. IPL 2023: ಶುರುವಾಗುತ್ತಿದೆ ಐಪಿಎಲ್ ಹರಾಜು: ಆರ್ಸಿಬಿ ಕಣ್ಣಿಟ್ಟಿರುವ ಮೂವರು ಟಾಪ್ ಯುವ ಆಟಗಾರರು ಯಾರ್ಯಾರು ಗೊತ್ತೇ?? ಇವರು ಬಂದ್ರೆ ಕಪ್ ನಮ್ದೇನಾ??

Get real time updates directly on you device, subscribe now.