ಉಳಿದಿರುವುದು ಎರಡೇ ದಿನ, ಬಳಿಕ ಮಂಗಳ ದೇವನೇ ಅದೃಷ್ಟ ಹೊತ್ತು ತಂದು ಜೀವನದ ದಿಕ್ಕು ಬದಲಾಯಿಸಿ, ಆಶೀರ್ವಾದ ಮಾಡುತ್ತಾನೆ. ಐದು ರಾಶಿಗಳು ಯಾವುವು ಗೊತ್ತೇ??
ಉಳಿದಿರುವುದು ಎರಡೇ ದಿನ, ಬಳಿಕ ಮಂಗಳ ದೇವನೇ ಅದೃಷ್ಟ ಹೊತ್ತು ತಂದು ಜೀವನದ ದಿಕ್ಕು ಬದಲಾಯಿಸಿ, ಆಶೀರ್ವಾದ ಮಾಡುತ್ತಾನೆ. ಐದು ರಾಶಿಗಳು ಯಾವುವು ಗೊತ್ತೇ??
ಎಲ್ಲಾ ಗ್ರಹಗಳಿಗೂ ಕಮಾಂಡರ್ ಎಂದು ಮಂಗಳ ಗ್ರಹವನ್ನು ಕರೆಯುತ್ತಾರೆ. ಮಂಗಳ ಗ್ರಹವು ರಾಶಿ ಬದಲಾವಣೆ ಮಾಡಿದಾಗ, ಕೆಲವು ರಾಶಿಯವರ ಇಡೀ ಜೀವನವೇ ಬದಲಾಗಿ ಹೋಗುತ್ತದೆ. ಈಗ ಆಕ್ಟೊಬರ್ 16ರಂದು ಮಂಗಳ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ದೀಪಾವಳಿ ಹಬ್ಬಕ್ಕಿಂತ ಮೊದಲು ಈ ರಾಶಿಯ ಬದಲಾವಣೆ ನಡೆಯಲಿದ್ದು, ಇದರಿಂದ 5 ರಾಶಿಗಳಿಗೆ ಭಾರಿ ಪ್ರಯೋಜನ ಸಿಗುತ್ತದೆ. ಆ ಐದು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಮಂಗಳನ ಸ್ಥಾನ ಬದಲಾವಣೆ ಇಂದ ಈ ರಾಶಿಯವರು ಆದಾಯ ಜಾಸ್ತಿಯಾಗುತ್ತದೆ, ಮನೆಯಲ್ಲಿ ಶಾಂತಿ ನೆಮ್ಮದಿ, ಸಂತೋಷ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಮನೆಯವರ ಸಪೋರ್ಟ್ ಸಿಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗುವ ಅವಕಾಶ ಇದೆ. ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
ಸಿಂಹ ರಾಶಿ :- ಮಂಗಳನ ಕೃಪೆಯಿಂದ ಈ ರಾಶಿಯವರಿಗೆ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ. ನಿಮ್ಮ ಕೆಲಸ ಬದಲಾವಣೆ ಆಗಬಹುದು, ನೀವು ಎಲ್ಲೇ ಕೆಲಸ ಮಾಡಿದರು ಲಾಭ ಪಡೆಯುತ್ತೀರಿ. ಒಡಹುಟ್ಟಿದವರಿಂದ ಬ್ಯುಸಿನೆಸ್ ನಲ್ಲಿ ಬದಲಾವಣೆ ಆಗಿ, ವಿಸ್ತರಣೆ ಆಗುತ್ತದೆ. ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.
ತುಲಾ ರಾಶಿ :- ಮಂಗಳನ ಸ್ಥಾನ ಬದಲಾವಣೆ ಇಂದ ಭೌತಿಕವಾಗಿ ನಿಮ್ಮ ಸಂತೋಷ ಜಾಸ್ತಿಯಾಗುತ್ತದೆ. ಹೊಸದಾದ ಎಲೆಕ್ಟ್ರಾನಿಕ್ ಉಪಕರಣಗಳು ನಿಮ್ಮ ಮನೆಗೆ ಬರಬಹುದು. ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ವಿದ್ಯಾಭ್ಯಾಸದ ವಿಚಾರದಲ್ಲಿ ಯಶಸ್ಸು ಪಡೆಯುತ್ತೀರಿ. ಸ್ವಂತ ಮನೆ ಮಾಡಬೇಕೆನ್ನುವ ಕನಸು ನನಸಾಗುತ್ತದೆ. ಕೆಲಸದ ವಿಷಯದಲ್ಲಿ ನೀವು ಇನ್ನು ಹೆಚ್ಚು ಶ್ರಮ ಪಡಬೇಕು.
ಧನು ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆ ಇಂದ ನೀವು ಕೆಲಸ ಮಾಡುವ ಕಡೆ ಜವಾಬ್ದಾರಿ ಹೆಚ್ಚಾಗುತ್ತದೆ. ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತದೆ. ಕುಟುಂಬದವರ ಜೊತೆಗೆ ಪ್ರಯಾಣ ಮಾಡುವ ಯೋಗ ಕೂಡಿಬರುತ್ತದೆ. ಧಾರ್ಮಿಕ ಕೆಲಸಗಳ ಮೇಲೆ ನಿಮಗೆ ಆಸಕ್ತಿ ಹೆಚ್ಚಾಗುತ್ತದೆ.
ಕುಂಭ ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆಯ ಪ್ರಯೋಜನದಿಂದ ಕುಂಭ ರಾಶಿಯವರಿಗೆ ಕೋರ್ಟ್ ಕೇಸ್ ವಿಚಾರ ಇದ್ದರೆ ಗೆಲುವು ನಿಮ್ಮದಾಗುತ್ತದೆ. ಬಹಳ ಸಮಯದಿಂದ ಬಳಲುತ್ತಿರುವ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ. ಹೊಸ ಆಸ್ತಿ ಖರೀದಿ ಮಾಡುವ ಭಾಗ್ಯ ಸಿಗಬಹುದು. ಗೆಳೆಯರ ಜೊತೆಗೆ ಟ್ರಿಪ್ ಹೋಗುವ ಪ್ಲಾನ್ ನಡೆಯಬಹುದು. ಪಾರ್ಟ್ನರ್ಶಿಪ್ ನಲ್ಲಿ ಬ್ಯುಸಿನೆಸ್ ಶುರು ಮಾಡುವ ಸಾಧ್ಯತೆ ಇದೆ.