ಅದೃಷ್ಟ ಹೊತ್ತು ತರುತ್ತಿದ್ದಾನೆ ಸೂರ್ಯ ದೇವ: 6 ರಾಶಿಗಳಿಗೆ ಅದೃಷ್ಟದ ಸಮೇತ ಬಾರಿ ಹಣ ಲಾಭ. ನಿಮ್ಮ ಕಷ್ಟಗಳೆಲ್ಲ ಮುಗಿತು. ಯಾವ ರಾಶಿಗಳಿಗೆ ಗೊತ್ತೇ??
ಅದೃಷ್ಟ ಹೊತ್ತು ತರುತ್ತಿದ್ದಾನೆ ಸೂರ್ಯ ದೇವ: 6 ರಾಶಿಗಳಿಗೆ ಅದೃಷ್ಟದ ಸಮೇತ ಬಾರಿ ಹಣ ಲಾಭ. ನಿಮ್ಮ ಕಷ್ಟಗಳೆಲ್ಲ ಮುಗಿತು. ಯಾವ ರಾಶಿಗಳಿಗೆ ಗೊತ್ತೇ??
ಜ್ಯೋತಿಷ್ಯ ಶಾಸ್ತ್ರದ ಪ್ರಕಾಈ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಜನರ ಜೀವನ ಮತ್ತು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ನವೆಂಬರ್ ತಿಂಗಳಿನಲ್ಲಿ ಸೂರ್ಯದೇವರು ತನ್ನ ಸ್ಥಾನ ಬದಲಾವಣೆ ಮಾಡಲಿದ್ದು, ಇದರಿಂದಾಗಿ 6 ರಾಶಿಗಳ ಅದೃಷ್ಟ ಬದಲಾಗುತ್ತಿದೆ. ನವೆಂಬರ್ 16ರ ಸಂಜೆ 6:58 ಗಂಟೆಗೆ ವೃಶ್ಚಿಕ ರಾಶಿಗೆ ಸೂರ್ಯದೇವರ ಪ್ರವೇಶ ಆಗಲಿದೆ. ಈ ಬದಲಾವಣೆ ಇಂದ ಅದೃಷ್ಟ ಪಡೆಯುವ ಆ ರಾಶಿಗಳು ಯಾವುವು ? ಅವುಗಳಲ್ಲಿ ಆಗುವ ಬದಲಾವಣೆ ಏನು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಸೂರ್ಯದೇವನು ಈ ರಾಶಿಯವರ ಜಾತಕದ 5ನೇ ಮತ್ತು 8ನೇ ಮನೆಗೆ ಅಧಿಪತಿ ಆಗಿದ್ದು, ಸಂಶೋಧನೆ ಕೆಲಸಗಳನ್ನು ಮಾಡುತ್ತಿರುವವರಿಗೆ ಯಶಸ್ಸು ಸಿಗುತ್ತದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯಕ್ಕೆ ಸಮಸ್ಯೆ ಉಂಟಾಗಬಹುದು.
ವೃಷಭ ರಾಶಿ :- ಸೂರ್ಯದೇವರು ಈ ರಾಶಿಯವರ ಜಾತಕದಲ್ಲಿ 7ನೇ ಮತ್ತು 4ನೇ ಮನೆಗೆ ಅಧಿಪತಿ ಆಗಿದ್ದು, ಈ ಸಮಯದಲ್ಲಿ ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚಿನ ಲಾಭ ಆಗುತ್ತದೆ, ಹೊಸ ಅವಕಾಶಗಳು ಸಿಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು, ನಿಮ್ಮ ಸಂಬಂಧಗಳಲ್ಲಿ ಸಹ ಏರಿಳಿತ ಆಗಬಹುದು.
ಮಿಥುನ ರಾಶಿ :- ಈ ರಾಶಿಯ 3ನೇ ಮತ್ತು 6ನೇ ಮನೆಗೆ ಸೂರ್ಯದೇವ ಅಧಿಪತಿ. ಈ ಸಮಯದಲ್ಲಿ ಪರಿಕ್ಷೆಗೆ ತಯಾರಿ ನಡೆಸಿಕೊಳ್ಳುತ್ತಿರುವವರಿಗೆ ಶುಭವಾಗುತ್ತದೆ, ಎಂ.ಎನ್.ಸಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಲಾಭ ಆಗುತ್ತದೆ.
ಮಕರ ರಾಶಿ :- ಈ ಸಮಯದಲ್ಲಿ ಮಕರ ರಾಶಿಯವರ ಐಶ್ವರ್ಯ ಅಂತಸ್ತು ವೃದ್ಧಿಯಾಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಲಾಭ ಉಂಟಾಗಲಿದೆ. ಇವರ ವೈಯಕ್ತಿಕ ಜೀವನಕ್ಕೆ ಇದು ಒಳ್ಳೆಯ ಸಮಯ ಆಗಿದೆ.
ವೃಶ್ಚಿಕ ರಾಶಿ :- ಸೂರ್ಯದೇವರು ಈ ರಾಶಿಯ 10ನೇ ಮನೆಗೆ ಅಧಿಪತಿ ಆಗಿದ್ದಾನೆ. ಈ ಸಮಯದಲ್ಲಿ ಬ್ಯುಸಿನೆಸ್ ಮಾಡುತ್ತಿರುವವರು ಹೆಚ್ಚಿನ ಲಾಭ ಪಡೆಯಬಹುದು. ಸಮಾಜದಲ್ಲಿ ಗೌರವ ಪ್ರತಿಷ್ಠೆ ಸಿಗುತ್ತದೆ.
ತುಲಾ ರಾಶಿ :- ಈ ರಾಶಿಯ 2ನೇ ಮತ್ತು 11ನೇ ಮನೆಗೆ ಅಧಿಪತಿ ಸೂರ್ಯದೇವ. ಈ ಸಮಯದಲ್ಲಿ ತುಲಾ ರಾಶಿಯವರಿಗೆ ಹಣದ ವಿಚಾರದಲ್ಲಿ ಲಾಭ ಉಂಟಾಗಬಹುದು. ಈ ಸಮಯದಲ್ಲಿ ನೀವು ಉಳಿತಾಯ ಸಹ ಮಾಡುತ್ತೀರಿ.