ನವೆಂಬರ್ 24 ನೇ ತಾರೀಕಿನ ಒಳಗಡೆ, ಸಾಕಷ್ಟು ಹಣ ಗಳಿಸುವ ಮೂರು ರಾಶಿಗಳು ಯಾವುವು ಗೊತ್ತೇ? ಸಂತೋಷ ಹಣ ಎರಡು ನಿಮ್ಮದು.
ನವೆಂಬರ್ 24 ನೇ ತಾರೀಕಿನ ಒಳಗಡೆ, ಸಾಕಷ್ಟು ಹಣ ಗಳಿಸುವ ಮೂರು ರಾಶಿಗಳು ಯಾವುವು ಗೊತ್ತೇ? ಸಂತೋಷ ಹಣ ಎರಡು ನಿಮ್ಮದು.
ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ ಪ್ರತಿ ಗ್ರಹದ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಬೀರಿದರೆ, ಇನ್ನು ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜುಲೈ 29ರಂದು ಬೃಹಸ್ಪತಿಯಾದ ಗುರು ಗ್ರಹವು ತಮ್ಮದೇ ಆದ ಮೀನ ರಾಶಿಯಲ್ಲಿ ವಕ್ರನಡೆಯಲ್ಲಿದ್ದಾನೆ. ನವೆಂಬರ್ 24ರ ವರೆಗು ಇದೇ ಸ್ಥಿತಿಯಲ್ಲಿ ಇರುತ್ತಾರೆ ಎಂದು ತಿಳಿದುಬಂದಿದೆ. ಇದರಿಂದ ಮೂರು ರಾಶಿಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ, ಆ ಮೂರು ರಾಶಿಗಳಿಗೆ ಹೆಚ್ಚಿನ ಲಾಭವಾಗುತ್ತದೆ. ಆ ಮೂರು ರಾಶಿಗಳು ಯಾವುವು? ಅವುಗಳಿಗೆ ಆಗುವ ಲಾಭಗಳೇನು ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಗುರು ಗ್ರಹದ ಹಿಮ್ಮುಖ ಚಲನೆಯಿಂದ ಈ ರಾಶಿಯವರಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ. ವೃಷಭ ರಾಶಿಯವರ ಆರ್ಥಿಕ ಸ್ಥಿತಿ ಬಲವಾಗುತ್ತದೆ, ಬೇರೆ ಬೇರೆ ಮೂಲಗಳಿಂದ ಹಣ ಬರಲು ಶುರುವಾಗುತ್ತದೆ. ಕೆಲದದಲ್ಲಿ ಬಡ್ತಿ ಪಡೆಯಬಹುದು, ಹೊಸ ಕೆಲಸದ ಅವಕಾಶಗಳು ನಿಮ್ಮನ್ನು ಹುಡುಕಿ ಬರುತ್ತದೆ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ, ಮೇಲಧಿಕಾರಿಗಳ ಬೆಂಬಲ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚಿನ ಲಾಭ ಸಿಗುತ್ತದೆ, ಹೊಸ ಬ್ಯುಸಿನೆಸ್ ಶುರು ಮಾಡುವ ಪ್ಲಾನ್ ಇದ್ದರೆ, ಇದು ಸರಿಯಾದ ಸಮಯ ಆಗಿದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ, ಹಳೆಯ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತೀರಿ. ಆಸ್ತಿಗಳಲ್ಲಿ ಹೂಡಿಕೆ ಮಾಡುವುದರಿಂದ ಲಾಭವಾಗುತ್ತದೆ. ಕೆಲಸದ ಕಾರಣ ದೂರದ ಪ್ರಯಾಣ ಮಾಡಬೇಕಾಗಿ ಬರಬಹುದು. ಕೆಲಸದ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಪರೀಕ್ಷೆಗಳಿಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ ಆಗಿದೆ. ನಿಮ್ಮ ಜೀವನಕ್ಕೆ ಒಳ್ಳೆಯ ಜೀವನ ಸಂಗಾತಿಯ ಪ್ರವೇಶ ಆಗಬಹುದು.
ಮಿಥುನ ರಾಶಿ :- ಗುರು ಗ್ರಹದ ಹಿಮ್ಮುಖ ಚಲನೆಯಿಂದ ಮಿಥುನ ರಾಶಿಯವರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಇವರಿಗೆ ಅದೃಷ್ಟ ಬರುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಪಡೆಯುತ್ತೀರಿ. ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲಿರುವುದರಿಂದ, ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ತಿಯಾಗುತ್ತವೆ, ತಡೆಹಿಡಿದಿರುವ ಹಣ ವಾಪಸ್ ಬರುತ್ತದೆ. ಕೋರ್ಟ್ ಪ್ರಕರಣಗಳಲ್ಲಿ ಜಯ ನಿಮ್ಮದಾಗುತ್ತದೆ..ಈ ಸಮಯದಲ್ಲಿ ಪಚ್ಚೆ ಧರಿಸುವುದದಿಂದ ಅದೃಷ್ಟ ನಿಮ್ಮ ಪರವಾಗಿರುತ್ತದೆ. ನಿಮಗೆ ಅದೃಷ್ಟ ಇರುವುದರಿಂದ, ಹಲವು ಕೆಲಸಗಳು ಪೂರ್ತಿಯಾಗುತ್ತದೆ. ದೇವರ ಮೇಲೆ ಭಕ್ತಿ ಹೆಚ್ಚಾಗಬಹುದು, ಮನೆಯಲ್ಲಿ ಶುಭಕಾರ್ಯಗಳು ನಡೆಯಬಹುದು. ಕೆಲಸಕ್ಕಾಗಿ ವಿದೇಶಕ್ಕೆ ಹೋಗುವ ಪರಿಸ್ಥಿತಿ ಬರಬಹುದು. ಕೆಲಸದ ವಿಚಾರಗಳಲ್ಲಿ ಒಳ್ಳೆಯ ಸುದ್ದಿ ಕೇಳುತ್ತೀರಿ. ಮಕ್ಕಳಿಂದ ಸಂತೋಷ ಸಿಗುತ್ತದೆ, ಕುಟುಂಬದಲ್ಲಿ ಸಂತೋಷ ಇರುತ್ತದೆ.
ಕರ್ಕಾಟಕ ರಾಶಿ :- ಗುರು ಗ್ರಹದ ಹಿಮ್ಮುಖ ಚಲನೆ ಈ ರಾಶಿಯವರಿಗೆ ಸಂತೋಷ ತರುತ್ತದೆ. ಇವರ ಎಲ್ಲಾ ಕನಸುಗಳು ನನಸಾಗುವ ಸೂಚನೆ ಇದೆ. ಸೊಸೆ ಜೊತೆಗೆ ಮತ್ತು ಮಕ್ಕಳ ಜೊತೆಗೆ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ. ನಿಮ್ಮ ಕುಟುಂಬದಲ್ಲಿ ಎಲ್ಲರ ಆರೋಗ್ಯವೂ ಚೆನ್ನಾಗಿರುತ್ತದೆ. ನಿಮ್ಮ ಸ್ನೇಹಿತರ ಜೊತೆಗೆ ಉತ್ತಮ ಸಮಯ ಕಳೆಯುತ್ತೀರಿ. ಅದೃಷ್ಟ ನಿಮಗೆ ಬೆಂಬಲ ನೀಡುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ದೊಡ್ಡ ಮಟ್ಟದಲ್ಲಿ ಹಣ ಸಿಗುತ್ತದೆ. ಹೊಸದಾದ ದೊಡ್ಡ ಒಪ್ಪಂದವನ್ನು ನೀವು ಫೈನಲ್ ಮಾಡಬಹುದು. ಮನೆಯ ಖರೀದಿ ಅಥವಾ ಮಾರಾಟ ಮಾಡಬಹುದು. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ, ಜನರು ನಿಮ್ಮನ್ನು ಇಷ್ಟಪಡುತ್ತಾರೆ.