ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬೇಡ ಬೇಡ ಅಂದರು ಕೂಡ ಅಕ್ಟೋಬರ್ ತಿಂಗಳಿನಲ್ಲಿ ಮೂರು ರಾಶಿಯವರಿಗೆ ಹಣ ಹುಡುಕಿಕೊಂಡು ಬರುತ್ತದೆ. ಯಾವ ರಾಶಿಗಳಿಗೆ ಗೊತ್ತೇ??

241

Get real time updates directly on you device, subscribe now.

ಜೀವನದಲ್ಲಿ ಏಳುಬೀಳುಗಳು, ಅಡೆತಡೆ, ಲಾಭ ನಷ್ಟ ಇದೆಲ್ಲದಕ್ಕು ಗ್ರಹಗಳ ಸಂಚಾರ, ನಿರ್ದಿಷ್ಟ ಸಮಯ ಇದೆಲ್ಲವು ಸಹ ಬಹಳ ಮುಖ್ಯವಾಗುತ್ತದೆ. ಕೆಲವು ನಿರ್ದಿಷ್ಟ ಸಮಯ ಕೆಲವೊಂದು ರಾಶಿಗಳಿಗೆ ಒಳ್ಳೆಯ ಫಲ ನೀಡುತ್ತದೆ, ಇನ್ನು ಕೆಲವು ರಾಶಿಗಳಿಗೆ ಅಶುಭಫಲ ನೀಡುತ್ತದೆ. ಗ್ರಹಗಳ ಸ್ಥಾನ ಬದಲಾವಣೆ ಸಹ ಇದೇ ರೀತಿ, ಕೆಲವು ಗ್ರಹಗಳ ಸ್ಥಾನ ಬದಲಾವಣೆ ಕೆಲವು ರಾಶಿಗಳಿಗೆ ಮಂಗಳಕರ ಫಲ ನೀಡಿದರೆ, ಇನ್ನು ಕೆಲವು ರಾಶಿಗಳಿಗೆ ಅಮಂಗಳಕರ ಫಲ ಬರುತ್ತದೆ. ಈ ಅಕ್ಟೋಬರ್ ತಿಂಗಳಿನಲ್ಲಿ ಕೆಲವು 3 ರಾಶಿಗಳಿಗೆ ಅನಿರೀಕ್ಷಿತವಾಗಿ ಕುಬೇರನ ಆಶೀರ್ವಾದ ದೊರೆಯಲಿದೆ, ಇದರಿಂದಾಗಿ ಅವರ ಜೀವನದಲ್ಲಿ ಹಣದ ಮಳೆಯೇ ಸುರಿಯಲಿದೆ. ಹಣ ಮತ್ತು ಸಂಪತ್ತಿನ ಅದೃಷ್ಟದ ಜೊತೆಗೆ ಕೆಲವು ಅಡೆತಡೆಗಳು ಸಹ ಇರುತ್ತದೆ. ವೃಷಭ, ಧನು ಮತ್ತು ಮೀನ ರಾಶಿಯವರಿಗೆ ಈ ಒಳ್ಳೆಯಫಲಗಳು ಸಿಗುತ್ತದೆ. ಇವುಗಳಿಗೆ ಸಿಗುವ ಒಳ್ಳೆಯಫಲ ಏನು, ಅಡೆತಡೆಗಳು ಯಾವುವು ಎಂದು ಈಗ ತಿಳಿಸುತ್ತೇವೆ ನೋಡಿ..


ವೃಷಭ ರಾಶಿ :- ಈ ರಾಶಿಯವರು ಉದ್ಯೋಗದ ಸ್ಥಳದಲ್ಲಿ ಕೆಲಸಗಳನ್ನು ಮುನ್ನಡೆಸುವ ಅವಕಾಶ ಸಿಗುತ್ತದೆ. ಜೊತೆಗೆ, ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚಿನ ಲಾಭ ಸಿಗುತ್ತದೆ, ಮತ್ತು ಜೊತೆಯಲ್ಲಿ ಕೆಲಸ ಮಾಡುತ್ತಿರುವವರ ಬೆಂಬಲ ದೊರೆಯುತ್ತದೆ. ನಿಮಗೆ ಒಳ್ಳೆಯ ಫಲ ಸಿಗುವುದಕ್ಕಿಂತ ಮೊದಲು ದುರ್ಗಾದೇವಿಯ ದೇವಸ್ಥಾನಕ್ಕೆ ಹೋಗಿ, ದುರ್ಗಾ ಚಾಲೀಸ ಪಠಣೆ ಮಾಡಿ.

ಧನು ರಾಶಿ :- ಈ ರಾಶಿಯವರಿಗೆ ಆರ್ಥಿಕವಾಗಿ ಹೆಚ್ಚು ಲಾಭ ಆಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಮತ್ತು ಯಶಸ್ಸು ಎರಡು ಕೂಡ ಜಾಸ್ತಿಯಾಗುತ್ತದೆ. ಕೆಲಸ ಮಾಡುತ್ತಿರುವವರಿಗೆ ನಿಮ್ಮ ನಿರೀಕ್ಷೆಗಿಂತ ಮೀರಿದ ಲಾಭ ನೋಡುತ್ತೀರಿ, ಕುಬೇರನ ನಿಮ್ಮ ಮೇಲಿದ್ದು, ಇದರಿಂದಾಗಿ ಈ ಎಲ್ಲಾ ಲಾಭಗಳ ಪ್ರಯೋಜನ ನಿಮಗೆ ಸಿಗುತ್ತದೆ.

ಮೀನಾ ರಾಶಿ :- ಈ ರಾಶಿಯವರಿಗೆ ಈ ಹಿಂದೆ ಎಂದು ಕಂಡಿರದ ಹಾಗೆ ಅಧಿಕ ಲಾಭ ಪಡೆಯುತ್ತೀರಿ. ಕೆಲಸ ಮಾಡು ಕಡೆ ದೊಡ್ಡ ಜವಾಬ್ದಾರಿ ಸಿಗುತ್ತದೆ. ಹೊಸ ಅವಕಾಶಗಳು ಮತ್ತು ಕೆಲಸಗಳು ನಿಮ್ಮನ್ನು ಹುಡುಕಿ ಬರುತ್ತದೆ.

Get real time updates directly on you device, subscribe now.