ಇನ್ನು ಮೂರು ದಿನ ಮಾತ್ರ, ಮುಗಿಯಲಿದೆ ನಿಮ್ಮ ಕಷ್ಟ: ಬುಧ ದೇವನಿಂದ ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

ಇನ್ನು ಮೂರು ದಿನ ಮಾತ್ರ, ಮುಗಿಯಲಿದೆ ನಿಮ್ಮ ಕಷ್ಟ: ಬುಧ ದೇವನಿಂದ ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಒಂದು ಗ್ರಹವು ಸ್ಥಾನ ಬದಲಾಯಿಸಿದ್ದಾಗ, ಪ್ರತಿಯೊಂದು ರಾಶಿ ಅಥವಾ ಪ್ರತಿಯೊಬ್ಬ ಮನುಷ್ಯನ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪ್ರಭಾವ ಬೀರುತ್ತದೆ. ಸೆಪ್ಟೆಂಬರ್ 10ರಂದು ಬುಧ ಗ್ರಹವು ಕನ್ಯಾ ರಾಶಿಯನ್ನು ಪ್ರವೇಶಿಸಿದೆ, ಅಕ್ಟೋಬರ್ 2ರಂದು ಬುಧನು ಮಾರ್ಗಿಯಾಲಿದ್ದಾನೆ. ಇದರಿಂದ ಕೆಲವು ರಾಶಿಗಳು ಅದೃಷ್ಟ ಪಡೆಯಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ದಿಢೀರ್ ಧನಲಾಭ ಪಡೆಯುತ್ತೀರಿ, ಕೆಲಸ ಮಾಡುತ್ತಿರುವ ಕಡೆ ಹೆಚ್ಚು ಯಶಸ್ಸು ಸಿಗುತ್ತದೆ. ಹೊಸ ಬ್ಯುಸಿನೆಸ್ ಶುರು ಮಾಡಲು ಬಯಸಿದ್ದರೆ ಇದು ಒಳ್ಳೆಯ ಸಮಯ ಆಗಿದೆ.

ಸಿಂಹ ರಾಶಿ :- ಈ ರಾಶಿಯ 2ನೇ ಬುಧ ಇರುತ್ತಾನೆ, ಹಾಗಾಗಿ ಈ ಮಾರ್ಗದಿಂದ ಸಿಂಹ ರಾಶಿಯವರಿಗೆ ಒಳ್ಳೆಯ ಪ್ರಯೋಜನವಾಗುತ್ತದೆ. ಹಣ ಮತ್ತು ಬ್ಯುಸಿನೆಸ್ ವಿಚಾರದಲ್ಲಿ ನಿಮಗೆ ಲಾಭವಾಗುತ್ತದೆ. ಇದರಿಂದ ನಿಮ್ಮ ಮಾತು ಮಧುರವಾಗಿರುತ್ತದೆ.

ವೃಶ್ಚಿಕ ರಾಶಿ :- ಈ ರಾಶಿಯ 11ನೇ ಮನೆಯಲ್ಲಿ ಬುಧ ಚಲಿಸುತ್ತಿರುವುದರಿಂದ ಹಣಕಾಸಿನ ವಿಷಯದಲ್ಲಿ ಹೆಚ್ಚು ಲಾಭವಾಗುತ್ತದೆ. ನಿಮ್ಮ ಸಂಗಾತಿಯ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ. ಕುಟುಂಬದಲ್ಲಿ ಸಂತೋಷ ಇರುತ್ತದೆ.

ಧನು ರಾಶಿ :- ಬುಧ ಗ್ರಹದ ಈ ಸಂಚಾರದ ಸಮಯದಲ್ಲಿ ಧನು ರಾಶಿಯವರಿಗೆ ವಿಶೇಷವಾದ ಪ್ರಯೋಜನ ಸಿಗುತ್ತದೆ. ನಿಮ್ಮ ಜಾತಕದ 10ನೇ ಮನೆಯಲ್ಲಿ ಬುಧನ ಸಂಚಾರ ನಡೆಯುತ್ತದೆ. ಇದರ ಮೂಲಕ ನೀವು ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಯಶಸ್ಸು ಪಡೆಯಬಹುದು.

ಕುಂಭ ರಾಶಿ :- ಈ ರಾಶಿಯವರ ಆದಾಯದ ಮೂಲಗಳು ಹೆಚ್ಚಾಗುತ್ತದೆ. ಧಾರ್ಮಿಕ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿ ತೋರುತ್ತೀರಿ. ಶೇರ್ ಮಾರ್ಕೆಟ್ ಅಥವಾ ಲಾಟರಿಯಲ್ಲಿ ಹೆಚ್ಚು ಲಾಭ ಪಡೆಯುತ್ತೀರಿ.

ಮೀನ ರಾಶಿ :- ಕೆಲಸ ಹುಡುಕುತ್ತಿರುವವರಿಗೆ ಹೊಸ ಕೆಲಸ ಸಿಗುತ್ತದೆ. ನಾಯಲಾಯದ ವಿಚಾರದಲ್ಲಿ ಯಶಸ್ಸು ಪಡೆಯುತ್ತೀರಿ. ಎಲ್ಲಾ ವಿಷಯಗಳಲ್ಲೂ ನಿಮಗೆ ಅನುಕೂಲ ಆಗುತ್ತದೆ.