ಇನ್ನು ಕೆಲವೇ ದಿನಗಳಲ್ಲಿ ಶನಿ ದೇವರ ವಿಶೇಷ ಯೋಗದಿಂದ ಅದೃಷ್ಟ ಪಡೆಯುತ್ತಿರುವ ಮೂರು ರಾಶಿಗಳು ಯಾವ್ಯಾವು ಗೊತ್ತೇ??

ಇನ್ನು ಕೆಲವೇ ದಿನಗಳಲ್ಲಿ ಶನಿ ದೇವರ ವಿಶೇಷ ಯೋಗದಿಂದ ಅದೃಷ್ಟ ಪಡೆಯುತ್ತಿರುವ ಮೂರು ರಾಶಿಗಳು ಯಾವ್ಯಾವು ಗೊತ್ತೇ??

ಶನಿದೇವರು ಮನುಷ್ಯಕುಲಕ್ಕೆ ಕರ್ಮಫಲದಾತ ಎಂದು ಹೇಳುತ್ತಾರೆ. ಶನಿಯು ಪ್ರತಿಯೊಬ್ಬ ವ್ಯಕ್ತಿಯು ಮಾಡುವ ಒಳ್ಳೆಯ ಮತ್ತು ಕೆಟ್ಟ ಕೆಲಸಗಳ ಅನುಸಾರ ಅವರಿಗೆ ಫಲ ನೀಡುತ್ತಾನೆ. ಹಾಗೆಯೇ ಒಳ್ಳೆಯ ಕೆಲಸ ಮಾಡುವವರಿಗೆ ಅದೃಷ್ಟವನ್ನು ಸಹ ತರುತ್ತಾನೆ. ಶನಿದೇವರು ಪ್ರಸ್ತುತ ಮಕರ ರಾಶಿಯಲ್ಲಿ ಹಿಮ್ಮುಖ ಚಲನೆ ಮಾಡುತ್ತಿದೆ. ಅಕ್ಟೋಬರ್ 23ರಿಂದ ಶನಿಯ ನೇರನಡೆ ಆರಂಭವಾಗಲಿದೆ. ಶನಿದೇವರ ಈ ಚಲನೆಯ ವಿಧಾನ ಬದಲಾಗುವುದರಿಂದ ಕೆಲವು ರಾಶಿಗಳ ಮೇಲೆ ಉತ್ತಮವಾದ ಪರಿಣಾಮ ಬೀರಲಿದೆ. ಆ ರಾಶಿಗಳಲ್ಲಿ ಮಹಾಪುರುಷ ರಾಜಯೋಗ ಉಂಟಾಗಲಿದೆ, ಇದರಿಂದ ವಿಶೇಷ ಅದೃಷ್ಟ ಪಡೆಯುತ್ತಾರೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಶನಿದೇವರ ನೇರನಡೆಯಿಂದ ಉಂಟಾಗುತ್ತಿರುವ ಮಹಾಪುರುಷ ರಾಜಯೋಗದಿಂದ ಮಕರ ರಾಶಿಯವರಿಗೆ, ಈ ರಾಶಿಯವರಿಗೆ ಅದೃಷ್ಟ ಬರುತ್ತದೆ, ಇವರ ವೃತ್ತಿ ಜೀವನ ಮತ್ತು ಹಣದ ವಿಚಾರದಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. ಇವರಿಗೆ ಹೊಸ ಉದ್ಯೋಗ ಸಿಗಬಹುದು, ಅಥವಾ ಈಗಿರುವ ಕೆಲಸದಲ್ಲಿ ಬಡ್ತಿ ಸಿಗಬಹುದು. ನೀವು ಹೊಸ ಕೆಲಸ ಶುರು ಮಾಡಬಹುದು. ಬ್ಯುಸಿನೆಸ್ ನಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಿ.

ಧನು ರಾಶಿ :- ಶನಿದೇವರ ನೇರನಡೆಯಿಂದ ಉಂಟಾಗಲಿರುವ ಮಹಾಪುರುಷ ಯೋಗವು ಧನು ರಾಶಿಯವರಿಗೆ ಮಂಗಳಕರ ಫಲಿತಾಂಶಗಳನ್ನು ತಂದುಕೊಡುತ್ತದೆ. ಈವರೆಗೂ ಕೆಲಸದ ವಿಚಾರದಲ್ಲಿ ನೀವು ನಿರೀಕ್ಷೆ ಮಾಡಿದ್ದ ಏಳಿಗೆ, ಬಡ್ತಿ ಈ ವೇಳೆ ನಿಮಗೆ ಸಿಗಲಿದೆ. ಕೆಲಸದಲ್ಲಿ ನಿಮ್ಮ ಸಂಬಳ ಹೆಚ್ಚಾಗುತ್ತದೆ, ದಿಢೀರ್ ಧನಲಾಭ ಆಗುತ್ತದೆ. ಬಹಳ ಸಮಯದಿಂದ ನಿಮ್ಮಿಂದ ದೂರ ಆಗಿರುವ ಹಣ ನಿಮ್ಮ ಕೈ ಸೇರುತ್ತದೆ. ಬ್ಯುಸಿನೆಸ್ ನಲ್ಲಿ ಲಾಭವಾಗುತ್ತದೆ. ಹಣಕಾಸಿಗೆ ಸಂಬಂಧಿಸಿದ ಹಾಗೆ ಲಾಭ ನಿಮ್ಮದಾಗುತ್ತದೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ವಿಶೇಷ ಪ್ರಯೋಜನ ಸಿಗುತ್ತದೆ.

ಮೀನ ರಾಶಿ :- ಈ ರಾಶಿಯವರಿಗೆ ಶನಿದೇವರ ನೇರನಡೆ ಬಹಳಷ್ಟು ಲಾಭ ಪ್ರಯೋಜನ ತಂದುಕೊಡುತ್ತದೆ. ಹೆಚ್ಚಿನ ಆದಾಯ ಪಡೆಯುತ್ತೀರಿ, ಹಣ ಸಂಪಾದನೆ ಮಾಡುವ ಬೇರೆ ಬೇರೆ ವಿಧಾನಗಳು ಶುರುವಾಗುತ್ತದೆ. ಬ್ಯುಸಿನೆಸ್ ಮಾಡುವವರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಹೊಸ ಕಾಂಟ್ಯಾಕ್ಟ್ ಗಳಿಂದ ವ್ಯಾಪಾರ ವಿಸ್ತಾರ ಮಾಡಲು ಸಹಾಯ ಆಗುತ್ತದೆ. ಕಾರ್, ಆಸ್ತಿ ಖರೀದಿ ಮಾಡಲು ಇದು ಒಳ್ಳೆಯ ಸಮಯ ಆಗಿದೆ..