ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಶುರುವಾಗುತ್ತಿದೆ ಚತುರ್ಗ್ರಾಹಿ ಯೋಗ: ನಿಮ್ಮನ್ನು ತಡೆಯಲು ಯಾರಿಂದ ಕೂಡ ಸಾಧ್ಯವಿಲ್ಲ: ಯಾವ್ಯಾವ ರಾಶಿಗಳಿಗೆ ಯಶಸ್ಸು ಗೊತ್ತೇ??

75

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದೇ ಅಕ್ಟೋಬರ್ 27 ರಂದು ತುಲಾ ರಾಶಿಯಲ್ಲಿ ಸೂರ್ಯ ಬುಧ ಶುಕ್ರ ಹಾಗೂ ಕೇತು ಗ್ರಹಗಳು ಒಟ್ಟಿಗೆ ಕೂಡುತ್ತವೇ. ಒಂದಕ್ಕಿಂತ ಹೆಚ್ಚಿನ ಗ್ರಹಗಳು ಈಗ ಒಂದೇ ರಾಶಿಯಲ್ಲಿ ಕೂಡುತ್ತಿದ್ದು ಇದನ್ನು ಚತುರ್ಗಾಹಿ ಯೋಗ ರೂಪುಗೊಂಡಿದೆ ಎಂಬುದಾಗಿ ಹೇಳುತ್ತಾರೆ. ಇದರಿಂದಾಗಿ 3 ರಾಶಿಯವರಿಗೆ ಭಾಗ್ಯದ ಬಾಗಿಲು ತೆರೆದು ಕೊಳ್ಳಲಿದೆ.

ಕನ್ಯಾ ರಾಶಿ; ಪ್ರಮುಖವಾಗಿ ಈ ಯೋಗ ಕನ್ಯಾ ರಾಶಿಯವರ ಆರ್ಥಿಕ ಹಿನ್ನಡೆಯನ್ನು ಪರಿಹರಿಸುತ್ತದೆ. ಹಲವಾರು ಸಮಯಗಳಿಂದ ಬರಬೇಕಾಗಿದ್ದ ಹಣ ಕೈಗೆ ಬಂದು ಸೇರುತ್ತದೆ. ಉದ್ಯೋಗ ಹಾಗೂ ವ್ಯಾಪಾರ ಮಾಡುತ್ತಿರುವ ಎರಡು ವರ್ಗದ ಜನರು ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಯಾವುದೇ ಹೂಡಿಕೆ ಮಾಡಲು ಈ ಯೋಗದ ಸಂದರ್ಭ ಪ್ರಶಸ್ತವಾಗಿದೆ. ಜನರ ಜೊತೆಗೆ ಪ್ರೀತಿಯಿಂದ ಮಾತನಾಡಿ.

ಮಕರ ರಾಶಿ; ಮಕರ ರಾಶಿಯ ಕೆಲಸದ ಸ್ಥಳದಲ್ಲಿ ಚಾತುರ್ಗಾಹಿ ಯೋಗ ರೂಪು ಗೊಳ್ಳುವ ಹಿನ್ನೆಲೆಯಲ್ಲಿ ಹಲವಾರು ಸಮಯಗಳಿಂದ ಕೆಲಸವನ್ನು ಹುಡುಕುತ್ತಿರುವ ಜನರಿಗೆ ಅವರ ಇಷ್ಟದ ಕೆಲಸ ಸಿಗಲಿದೆ. ಇಷ್ಟು ಮಾತ್ರವಲ್ಲದ ಈಗಾಗಲೇ ಕೆಲಸದಲ್ಲಿ ಇರುವ ಜನರಿಗೆ ಪ್ರಮೋಷನ್ ಹಾಗೂ ಆದಾಯದಲ್ಲಿ ಹೆಚ್ಚಳ ಆಗಲಿದೆ. ವ್ಯಾಪಾರದಲ್ಲಿ ಕೂಡ ನಿರೀಕ್ಷಿತ ಲಾಭ ಸಿಗಲಿದೆ.

ಕುಂಭ ರಾಶಿ; ಈ ಸಮಯದಲ್ಲಿ ಕುಂಭ ರಾಶಿಯವರ ಅದೃಷ್ಟ ಖುಲಾಯಿಸಲಿದೆ ಹಾಗೂ ವಿದೇಶಿ ಪ್ರಯಾಣದ ಯೋಗವು ಕೂಡ ಕೂಡಿಬರಲಿದೆ. ಈ ಯೋಗದ ಸಂದರ್ಭದಲ್ಲಿ ಯೋಗದ ಸಹಾಯದಿಂದ ಎಲ್ಲಾ ನಿಂತಿರುವ ಕೆಲಸಗಳನ್ನು ಸಂಪೂರ್ಣ ಯಶಸ್ವಿಯಾಗಿ ಮುಗಿಸಲು ಸಾಧ್ಯವಾಗುತ್ತದೆ. ವಿದೇಶಿ ಪ್ರಯಾಣವು ನಿಮ್ಮ ಜೀವನದಲ್ಲಿ ಹೊಸ ಬದಲಾವಣೆಗಳನ್ನು ತರುತ್ತದೆ. ಈ ಯೋಗದಿಂದ ಭಾಗ್ಯದ ಸಾಥ್ ಅನ್ನು ಪಡೆಯಲಿರುವ ಮೂರು ರಾಶಿಯ ಜನರು ಇವರೇ. ನಿಮ್ಮ ರಾಶಿ ಕೂಡ ಇಲ್ಲಿದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.