ಮಕರ ರಾಶಿ ಪ್ರವೇಶ ಮಾಡುತ್ತಿರುವ ಶನಿ ದೇವ: ಮುಂದಿನ 145 ದಿನಗಳು ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ??

ಮಕರ ರಾಶಿ ಪ್ರವೇಶ ಮಾಡುತ್ತಿರುವ ಶನಿ ದೇವ: ಮುಂದಿನ 145 ದಿನಗಳು ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಶನಿಯನ್ನು ಕೆಲವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಟ್ಟ ಗ್ರಹ ಎನ್ನುವುದಾಗಿ ಅಂದುಕೊಳ್ಳುತ್ತಾರೆ ಆದರೆ ಶನಿ ಕೆಟ್ಟವರಿಗಷ್ಟೇ ಕೆಟ್ಟವನಾಗಿರುತ್ತಾನೆ ಒಳ್ಳೆಯವರಿಗೆ ಎಲ್ಲರಿಗೂ ಒಳ್ಳೆಯ ಅದೃಷ್ಟವನ್ನು ತಂದು ಕೊಡುತ್ತಾನೆ ಎಂಬುದು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಬೀತಾಗಿದೆ. ಜುಲೈ 12ರಂದು ಮಕರ ರಾಶಿಯನ್ನು ಪ್ರವೇಶಿಸಿರುವ ಶನಿಗ್ರಹ ಇದೇ ವರ್ಷದ ಅಕ್ಟೋಬರ್ 23ರವರೆಗೂ ಕೂಡ ಅಲ್ಲೇ ಇರಲಿದ್ದಾನೆ. ಈ 145 ದಿನಗಳ ಅವಧಿಯಲ್ಲಿ ಶನಿಯಿಂದಾಗಿ ಅದೃಷ್ಟವನ್ನು ಪಡೆಯಲಿರುವ ಮೂರು ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ; ವ್ಯಾಪಾರಸ್ಥರ ಆದಾಯ ಹೆಚ್ಚಾಗಲಿದ್ದು ಉದ್ಯೋಗದಲ್ಲಿ ಹೊಸ ಹೊಸ ಅವಕಾಶಗಳು ಕಂಡು ಬರಲಿವೆ. ನಿಮ್ಮ ಕೆಲಸವನ್ನು ಗಮನಿಸಿ ವರಿಷ್ಠ ಅಧಿಕಾರಿಗಳು ನಿಮಗೆ ಮೆಚ್ಚುಗೆಯನ್ನು ಸೂಚಿಸಿ ನಿಮ್ಮ ಭಡ್ತಿ ಸಿಗುವಂತೆ ಕೂಡ ಕಾರಣಿಭೂತರಾಗಿರುತ್ತಾರೆ.

ಮೀನ ರಾಶಿ; ಶನಿ ಮಕರ ರಾಶಿಗೆ ಕಾಲಿಡುತ್ತಿರುವುದು ಮೀನ ರಾಶಿಯವರಿಗೆ ಅತ್ಯಂತ ಶುಭ ದಿನಗಳನ್ನು ತಂದಿಡಲಿದೆ. ಮೀನ ರಾಶಿಯವರ 11ನೇ ಮನೆಯಲ್ಲಿ ಶನಿ ಹಿಮ್ಮುಖವಾಗಿ ಚಲಿಸುವ ಕಾರಣದಿಂದಾಗಿ ಆದಾಯ ಹಾಗೂ ಕೆಲಸ ಕಾರ್ಯ ಮತ್ತು ವ್ಯಾಪಾರಗಳಲ್ಲಿ ಲಾಭ ತರುವಂತೆ ಕೂಡ ಮಾಡುತ್ತಾನೆ. ಒಟ್ಟಾರೆಯಾಗಿ ಶನಿಯ ಈ ಸಂಕ್ರಮಣ ಕಾಲ ಮೀನ ರಾಶಿ ಅವರಿಗೆ ಶುಭಪ್ರದವಾಗಿರಲಿದೆ. ಹೊಸ ಮನೆ ಹಾಗು ವಾಹನಗಳನ್ನು ಖರೀದಿಸುವ ಅವಕಾಶ ಕೂಡ ಕೂಡಿಬರಲಿದೆ.

ಧನು ರಾಶಿ; ಷೇರು ಮಾರುಕಟ್ಟೆ ಹೂಡಿಕೆ ಹಾಗೂ ಲಾಟರಿಗಳಂತಹ ಕ್ಷೇತ್ರಗಳಲ್ಲಿ ಅಚಾನಕ್ ಆಗಿ ಧನ ಪ್ರವಾಹ ಹರಿದು ಬರಲಿದೆ. ವ್ಯಾಪಾರಸ್ಥರಿಗೆ ಈ ಸಂದರ್ಭದಲ್ಲಿ ಯಾವುದೇ ಕ್ಷೇತ್ರದಲ್ಲಾದರೂ ಲಾಭ ಕಟ್ಟಬುತ್ತಿಯಾಗಿದ್ದು ಇದರಿಂದಾಗಿ ನೀವು ಹೊಸ ಹೊಸ ಆಸ್ತಿ ಹಾಗೂ ವಸ್ತುಗಳನ್ನು ಖರೀದಿಸಬಹುದಾಗಿದೆ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.