ಬಿಗ್ ಷಾಕಿಂಗ್: ದೇಶದ ಹೆಸರು ಬದಲಾಯಿಸುವಂತೆ ಮನವಿ ಮಾಡಿದ ಶಮಿ ಪತ್ನಿ ಹಸಿನ್ ಜಹಾನ್: ದೇಶದ ಹೆಸರು ಏನೆಂದು ಬದಲಾಗಬೇಕಂತೆ ಗೊತ್ತೇ??
ಬಿಗ್ ಷಾಕಿಂಗ್: ದೇಶದ ಹೆಸರು ಬದಲಾಯಿಸುವಂತೆ ಮನವಿ ಮಾಡಿದ ಶಮಿ ಪತ್ನಿ ಹಸಿನ್ ಜಹಾನ್: ದೇಶದ ಹೆಸರು ಏನೆಂದು ಬದಲಾಗಬೇಕಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತದ ಖ್ಯಾತ ಬೌಲರ್ ಮೊಹಮ್ಮದ್ ಶಮೀ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ತಂಡಕ್ಕೆ ತಮ್ಮದೇ ಆದ ಸೇವೆಯನ್ನು ಹಲವಾರು ವರ್ಷಗಳಿಂದ ಸಲ್ಲಿಸುತ್ತಿದ್ದಾರೆ. ಹಲವಾರು ಪಂದ್ಯಗಳನ್ನು ಏಕ ಪಕ್ಷಿಯವಾಗಿ ಗೆದ್ದು ಕೊಟ್ಟಿರುವ ಮೊಹಮ್ಮದ್ ಶಮೀ ಅವರು ಭಾರತದ ಪ್ರಮುಖ ವೇಗದ ಬೌಲರ್ ಗಳಲ್ಲಿ ಸಾಲಿನಲ್ಲಿ ಕಂಡು ಬರುತ್ತಾರೆ ಎಂದರೆ ತಪ್ಪಾಗಲಾರದು. ಹೀಗೆ ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವ ಮೊಹಮ್ಮದ್ ಶಮೀ ಅವರ ವೈಯಕ್ತಿಕ ಜೀವನ ಮಾತ್ರ ಹೇಳಿಕೊಳ್ಳುವಂತೆ ಅಷ್ಟೇನೂ ಚೆನ್ನಾಗಿಲ್ಲ.
ಹೌದು ಸ್ನೇಹಿತರೇ, ಮೊಹಮ್ಮದ್ ಶಮೀ ಅವರ ವೈಯಕ್ತಿಕ ಜೀವನ ಇಡೀ ದೇಶದಲ್ಲಿ ಈಗಾಗಲೇ ಹಲವಾರು ಬಾರಿ ಸುದ್ದಿಯಲ್ಲಿದೆ. ಮೊಹಮ್ಮದ್ ಶಮೀರವರ ಪತ್ನಿ ಹಸೀನಾ ಜಹಾನ್ ರವರು ಹಲವಾರು ಬಾರಿ ಮೊಹಮ್ಮದ್ ಶಮೀ ಅವರ ಮೇಲೆ ಆರೋಪಗಳ ಸುರೀ ಮಳೆಯನ್ನು ಸುರಿಸಿದ್ದಾರೆ. ಹಲವಾರು ಬಾರಿ ತನಗೆ ಟಾರ್ಚರ್ ಕೊಟ್ಟಿದ್ದಾನೆ ಎಂದು ಬಹಿರಂಗವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಕೂಡ ನಡೆದಿದೆ. ಇನ್ನು ಹೀಗೆ ಸದಾ ಸುದ್ದಿಯಲ್ಲಿರುವ ಮೊಹಮ್ಮದ್ ಶಮೀ ಅವರ ಪತ್ನಿ ಹಸೀನಾ ಚಹಾಣ್ ರವರು ಭಾರತದ ಸ್ವಾತಂತ್ರ್ಯದ ದಿನ ದೇಶದ ಹೆಸರು ಬದಲಾಗಿಸುವಂತೆ ಮನವಿ ಮಾಡುವ ಮೂಲಕ ದೇಶದ ಗೆಲ್ಲಡೆ ಸಂಚಲನವನ್ನು ಸೃಷ್ಟಿಸಿದ್ದಾರೆ
ಹೌದು ಸ್ನೇಹಿತರೆ, ಇದೀಗ ಮಾತನಾಡಿರುವ ಮಹಮ್ಮದ್ ಶಮೀರ್ ಅವರ ಪತ್ನಿ ಹಸಿನ್ ಜಹಾನ್ ರವರು ಇನ್ಸ್ಟಾಗ್ರಾಮ್ ಅಲ್ಲಿ ಹಾಡೊಂದಕ್ಕೆ ನೃತ್ಯ ಮಾಡುವ ವಿಡಿಯೋ ಹಂಚಿಕೊಂಡು ಇದೇ ಸಮಯದಲ್ಲಿ ನ.ಮೋ ರವರಿಗೆ ರವರಿಗೆ ಇಂಡಿಯಾ ಹೆಸರನ್ನು ಬದಲಾಯಿಸಿ ಭಾರತ್ ಅಥವಾ ಹಿಂದುಸ್ತಾನ ಎಂದು ಬದಲಾಯಿಸಿ, ಆಗ ನಮ್ಮ ದೇಶಕ್ಕೆ ಇಡೀ ವಿಶ್ವದಲ್ಲೇಡೆ ಸಿಗಬೇಕಾದ ಹೆಚ್ಚಿನ ಮನ್ನಣೆ ಸಿಗುತ್ತದೆ ಎಂದು ಮನವಿ ಮಾಡಿದ್ದಾರೆ. ಈ ಹೆಸರುಗಳಿಗೆ ಹಲವಾರು ಜನ ಬೆಂಬಲ ಸೂಚಿಸಿದ್ದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪರ ಹಾಗೂ ವಿರೋಧದ ಚರ್ಚೆಗಳು ಜೋರಾಗಿ ನಡೆದಿವೆ. ಈ ಹೆಸರುಗಳ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.