ನಾಳೆ ಆರಂಭವಾಗಲಿರುವ ಆಗಸ್ಟ್ ನಲ್ಲಿ ಬದಲಾಗುತ್ತಿವೆ ದೊಡ್ಡ ಗ್ರಹಗಳ ಸ್ಥಾನ: ಹಲವು ರಾಶಿಗಳಿಗೆ ಭಾಗ್ಯದ ಬಾಗಿಲು ತೆರೆಯಲಿದೆ. ಯಾವ್ಯಾವ ರಾಶಿಗಳಿಗೆ ಗೊತ್ತೆ??
ನಾಳೆ ಆರಂಭವಾಗಲಿರುವ ಆಗಸ್ಟ್ ನಲ್ಲಿ ಬದಲಾಗುತ್ತಿವೆ ದೊಡ್ಡ ಗ್ರಹಗಳ ಸ್ಥಾನ: ಹಲವು ರಾಶಿಗಳಿಗೆ ಭಾಗ್ಯದ ಬಾಗಿಲು ತೆರೆಯಲಿದೆ. ಯಾವ್ಯಾವ ರಾಶಿಗಳಿಗೆ ಗೊತ್ತೆ??
ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂದಿನ ತಿಂಗಳು ಅಂದರೆ ಆಗಸ್ಟ್ ತಿಂಗಳಿನಲ್ಲಿ ನಾಲ್ಕು ದೊಡ್ಡ ಗ್ರಹಗಳು ತಮ್ಮ ರಾಶಿಯನ್ನು ಬದಲಾವಣೆ ಮಾಡಲಿದ್ದಾವೆ. ಆಗಸ್ಟ್ 17ರಂದು ಸೂರ್ಯ ತನ್ನದೇ ರಾಶಿ ಆಗಿರುವ ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದಾನೆ ಆಗಸ್ಟ್ 10 ರಂದು ಶುಕ್ರ ಹಾಗೂ ಮಂಗಳ ಗ್ರಹಗಳ ಗ್ರಹ ಗೋಚಾರ ಕೂಡ ನಡೆಯಲಿದೆ. ಆಗಸ್ಟ್ 20ರಂದು ಬುಧಗ್ರಹದ ಗೋಚಾರ ಕೂಡ ನಡೆಯಲಿದ್ದು ಮೂರು ರಾಶಿಯವರಿಗೆ ಸಾಕಷ್ಟು ಲಾಭ ಸಿಗಲಿದೆ.
ಮಿಥುನ ರಾಶಿ; ಮಿಥುನ ರಾಶಿ ರವರ ಸ್ವಾಮಿ ಗೃಹ ಆಗಿರುವ ಬುಧ ಗ್ರಹ ಆಗಸ್ಟ್ 20 ರಂದು ತನ್ನ ಸ್ಥಾನ ಪಲ್ಲಟವನ್ನು ಮಾಡಲಿದ್ದಾನೆ ಇದರಿಂದಾಗಿ ಮಿಥುನ ರಾಶಿಯವರಿಗೆ ರಾಜಯೋಗ ನಿರ್ಮಾಣವಾಗಿ ದಿಡೀರ್ ಧನ ಲಾಭ ಆಗುವ ಸಾಧ್ಯತೆ ಇದೆ. ಹೊಸ ಉದ್ಯೋಗಗಳು ಕೂಡ ಹುಡುಕಿಕೊಂಡು ಬರಲಿವೆ. ಈಗಾಗಲೇ ಕೆಲಸದಲ್ಲಿ ಇರುವವರಿಗೆ ಪ್ರಮೋಷನ್ ಕೂಡ ಅತ್ಯಂತ ಶೀಘ್ರವಾಗಿ ದೊರೆಯಲಿದೆ.
ಕನ್ಯಾ ರಾಶಿ; ಈ ರಾಶಿಯ ಅಧಿಪತಿ ಕೂಡ ಬುಧ ಗ್ರಹ ಆಗಿದ್ದಾನೆ. ಹೀಗಾಗಿ ಆಗಸ್ಟ್ ತಿಂಗಳಲ್ಲಿ ಕನ್ಯಾ ರಾಶಿ ಅವರಿಗೆ ಹಂಸ ಹಾಗೂ ಭದ್ರ ಎನ್ನುವ ಎರಡು ರಾಜಯೋಗಗಳು ಪ್ರಾರಂಭವಾಗಲಿವೆ. ವ್ಯವಹಾರ ಹಾಗೂ ವೃತ್ತಿ ಜೀವನ ಎರಡೂ ಕೂಡ ಲಾಭವನ್ನು ನೀಡಲಿವೆ. ಶುಕ್ರ ನಿಮ್ಮ ಜೀವನ ಆದಾಯವನ್ನು ಹೆಚ್ಚು ಮಾಡಿ ಆರ್ಥಿಕ ಸಮಸ್ಯೆಯನ್ನು ಕಡಿತಗೊಳಿಸುತ್ತಾನೆ.
ಧನು ರಾಶಿ; ಹಂಸ ಹಾಗೂ ಭದ್ರ ರಾಜಯೋಗಗಳು ಹಾಗೂ ನಿಮ್ಮ ಭಾಗ್ಯದಲ್ಲಿ ಸೂರ್ಯ ಗೋಚರವಾಗುವ ಕಾರಣದಿಂದಾಗಿ ವ್ಯಾಪಾರದಲ್ಲಿ ಹೊಸ ಹೊಸ ಹಣ ಮಾಡುವ ಅವಕಾಶಗಳ ಬಾಗಿಲು ತೆರೆಯಲಿದೆ ವಿದೇಶದಲ್ಲಿ ಕೂಡ ಹಣ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅರ್ಧಕ್ಕೆ ಸಿಲುಕಿರುವ ಕೆಲಸವೂ ಕೂಡ ಪೂರ್ಣವಾಗಿ ನಡೆಯಲಿದೆ. ಇವುಗಳೇ ಆಗಸ್ಟ್ ತಿಂಗಳಲ್ಲಿ ರಾಜಯೋಗವನ್ನು ಪಡೆಯಲಿರುವ ರಾಶಿಗಳು.