ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಎಷ್ಟೆಲ್ಲ ಸಾಧನೆ ಮಾಡಿದರೂ ಕೂಡ, ಒಂದೇ ಒಂದು ಟಿ 20 ಪಂದ್ಯ ಹಾಡಿ ನಿವೃತ್ತಿಯಾದ ಕ್ರಿಕೆಟಿಗರು. ಯಾರ್ಯಾರು ಗೊತ್ತೇ??
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಎಷ್ಟೆಲ್ಲ ಸಾಧನೆ ಮಾಡಿದರೂ ಕೂಡ, ಒಂದೇ ಒಂದು ಟಿ 20 ಪಂದ್ಯ ಹಾಡಿ ನಿವೃತ್ತಿಯಾದ ಕ್ರಿಕೆಟಿಗರು. ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಯಾರು ಮುರಿಯಲಾಗದಂತಹ ದಾಖಲೆಗಳನ್ನು ನಿರ್ಮಿಸಿ ದಿಗ್ಗಜ ಆಟಗಾರರು, ಈಗಿನ ಟಿ 20 ಕ್ರಿಕೆಟ್ ಆವೃತ್ತಿಯಲ್ಲಿ ಮಾತ್ರ ಕೇವಲ ಏಕೈಕ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದಾರೆ. ವಯಸ್ಸಿನ ಕಾರಣಕ್ಕೆ ಟಿ 20 ಕ್ರಿಕೆಟ್ ಜನಪ್ರಿಯವಾಗುವ ವೇಳೆಗೆ, ಈ ದಿಗ್ಗಜ ಆಟಗಾರರು ನಿವೃತ್ತಿಯ ಅಂಚಿನಲ್ಲಿದ್ದರು. ಹಾಗಾಗಿ ಇವರು ತಮ್ಮ ವೃತ್ತಿ ಜೀವನದಲ್ಲಿ ಏಕೈಕ ಟಿ 20 ಪಂದ್ಯ ಆಡಬೇಕಾಯಿತು. ಬನ್ನಿ ಅಂತಹ ಟಾಪ್ 5 ಆಟಗಾರರು ಯಾರು ಎಂಬುದನ್ನು ತಿಳಿಯೋಣ.
1.ಸಚಿನ್ ತೆಂಡೂಲ್ಕರ್ : ಕ್ರಿಕೆಟ್ ನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ನಿರ್ಮಿಸಿದ ದಾಖಲೆಯ ಹತ್ತಿರ ಬರಲು ಇಂದಿಗೂ ಯಾರಿಗೂ ಸಾಧ್ಯವಾಗಿಲ್ಲ.ಆದರೇ ಸಚಿನ್ ಆಡಿದ್ದು ಕೇವಲ ಒಂದೇ ಒಂದು ಏಕದಿನ ಪಂದ್ಯ. ಆ ಪಂದ್ಯದಲ್ಲಿ ಸಚಿನ್ ಕೇವಲ 10 ರನ್ ಗಳಿಸಿದ್ದರು.
2.ರಾಹುಲ್ ದ್ರಾವಿಡ್: ವಿಶ್ವ ಕ್ರಿಕೆಟ್ ನಲ್ಲಿ ದಿ ವಾಲ್ ಎಂದೇ ಹೆಸರಾಗಿರುವ ಕಲಾತ್ಮಕ ಶೈಲಿಯ ಬ್ಯಾಟ್ಸ್ಮನ್ ರಾಹುಲ್ ದ್ರಾವಿಡ್ ಕ್ರಿಕೆಟ್ ನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆದರೇ ಇವರು ಕೇವಲ ಒಂದೇ ಒಂದು ಟಿ 20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದಾರೆ.
3.ಜೇಸನ್ ಗಿಲೆಸ್ಪಿ : ಆಸ್ಟ್ರೇಲಿಯಾ ತಂಡದ ಶ್ರೇಷ್ಠ ವೇಗದ ಬೌಲರ್ ಆಗಿದ್ದ ಗಿಲೆಸ್ಪಿ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದರು. ಆದರೇ ಇವರಿಗೂ ಸಹ ಏಕೈಕ ಟಿ 20 ಪಂದ್ಯದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಆದರೇ ಆ ಪಂದ್ಯದಲ್ಲಿ ಗಿಲೆಸ್ಪಿ ಕಳಪೆ ಪ್ರದರ್ಶನ ನೀಡಿದ್ದರು.
4.ಇಂಜಮಾಮ್ ಉಲ್ ಹಕ್ : ಪಾಕಿಸ್ತಾನ ತಂಡದ ದೈತ್ಯ ಬ್ಯಾಟ್ಸಮನ್ ಎಂದರೇ ಅದು ಇಂಜಮಾಮ್. ಪಾಕಿಸ್ತಾನದ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿರುವ ಇಂಜಮಾಮ್ ಉಲ್ ಹಕ್ ಕೂಡ ಏಕೈಕ ಟಿ 20 ಪಂದ್ಯ ಆಡಿದ್ದಾರೆ. ಆ ನಂತರ ಅವರು ಟಿ 20 ಕ್ರಿಕೆಟ್ ಕಡೆ ಒಲವು ತೋರಲಿಲ್ಲ.
5.ಮಹಮ್ಮದ್ ರಫೀಕ್ : ಬಾಂಗ್ಲಾದೇಶ ಕಂಡ ಶ್ರೇಷ್ಠ ಸ್ಪಿನ್ ಬೌಲರ್ ಮಹಮ್ಮದ್ ರಫೀಕ್. ಆ ತಂಡದ ಪರ 10 ವಿಕೇಟ್ ಪಡೆದು ಗಮನಸೆಳೆದಿದ್ದರು. ಆದರೇ ರಫೀಕ್ ಟಿ 20 ಪಂದ್ಯಗಳ ಪೈಕಿ ಏಕೈಕ ಪಂದ್ಯಕ್ಕೆ ಮಾತ್ರ ಸೀಮಿತರಾದರು. ಈ ಎಡಗೈ ಸ್ಪಿನ್ನರ್ ರನ್ನು ಬಾಂಗ್ಲಾದೇಶ ಕ್ರಿಕೆಟ್ ತಂಡ ಮುಂದಿನ ಪಂದ್ಯಗಳಿಗೆ ತಂಡದ ಆಯ್ಕೆಯ ಸಂದರ್ಭದಲ್ಲಿ ಪರಿಗಣಿಸಲಿಲ್ಲ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.