ಮಹಾ ಪುರುಷ ರಾಜಯೋಗ: ಮೂವತ್ತು ವರ್ಷ ನಂತರ ಮೂಲ ತ್ರಿಕೋನ ರಾಶಿಯಲ್ಲಿ ಗ್ರಹ: ಯಾರ್ಯಾರಿಗೆ ಅದೃಷ್ಟ ಕೂಡಿಬರಲಿದೆ ಗೊತ್ತೇ?? ನಿರ್ಲಕ್ಷಿಸಿ ಅದೃಷ್ಟ ಕಳೆದುಕೊಳ್ಳಬೇಡಿ.

ಮಹಾ ಪುರುಷ ರಾಜಯೋಗ: ಮೂವತ್ತು ವರ್ಷ ನಂತರ ಮೂಲ ತ್ರಿಕೋನ ರಾಶಿಯಲ್ಲಿ ಗ್ರಹ: ಯಾರ್ಯಾರಿಗೆ ಅದೃಷ್ಟ ಕೂಡಿಬರಲಿದೆ ಗೊತ್ತೇ?? ನಿರ್ಲಕ್ಷಿಸಿ ಅದೃಷ್ಟ ಕಳೆದುಕೊಳ್ಳಬೇಡಿ.

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಬರೋಬ್ಬರಿ 30 ವರ್ಷಗಳ ಸುದೀರ್ಘ ಅವಧಿಯ ನಂತರ ವೃಷಭ ರಾಶಿಯಲ್ಲಿ ಬುಧ ಶುಕ್ರ ಜೊತೆಗೆ ಶನಿ ಕೂಡ ವಿರಾಜಮಾನನಾಗಿ ತ್ರಿಕೋನ ಏರ್ಪಟ್ಟಿದೆ. ಇದರಿಂದಾಗಿ 4 ರಾಶಿಯವರ ಜಾತಕದಲ್ಲಿ ಮಹಾಪುರುಷ ರಾಜಯೋಗ ನಿರ್ಮಾಣಗೊಂಡಿದೆ. ಹಾಗಿದ್ದರೆ ಅದೃಷ್ಟವಂತ ರಾಶಿಯವರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ವೃಷಭ ರಾಶಿ; ಎರಡು ಮಹಾಪುರುಷ ರಾಜಯೋಗ ವೃಷಭರಾಶಿಯಲ್ಲಿ ಸಂಭವಿಸಿರುವ ಕಾರಣದಿಂದಾಗಿ ಸಾಕಷ್ಟು ಯಶಸ್ಸನ್ನು ಪಡೆದಿರುತ್ತಾರೆ. ಹೊಸ ಕೆಲಸವನ್ನು ಹುಡುಕುತ್ತಿರುವವರಿಗೆ ಅವರ ಮನಸ್ಸಿಗೆ ಇಷ್ಟ ಆಗುವಂತಹ ಕೆಲಸ ಸಿಗಲಿದೆ ಈಗಾಗಲೇ ಕೆಲಸದಲ್ಲಿ ಇರುವವರೆಗೆ ಬಡ್ತಿ ಹಾಗೂ ಸಂಬಳದಲ್ಲಿ ಹೆಚ್ಚಳ ಕಂಡು ಬರಲಿದೆ. ಹಣ ಸ್ಥಾನಮಾನ ಪ್ರತಿಷ್ಠೆಯ ಮೂರು ಕೂಡ ಈ ಸಂದರ್ಭದಲ್ಲಿ ಸಿಗಲಿದೆ.

ಸಿಂಹ ರಾಶಿ; ಅನಿರೀಕ್ಷಿತವಾಗಿ ಹಣದ ಲಾಭ ಉಂಟಾಗಲಿದ್ದು ವಿದೇಶಿ ಪ್ರವಾಸ ಮಾಡುವ ಯೋಗ ಕೂಡ ಮೂಡಿಬರಲಿದೆ. ಆಸ್ತಿಯ ಕುರಿತಂತೆ ಯಾವುದೇ ವ್ಯಾಪಾರ ವಹಿವಾಟನ್ನು ಮಾಡಿದರೆ ಲಾಭ ಕಟ್ಟಿಟ್ಟ ಬುತ್ತಿಯಾಗಿದೆ. ಅದರಲ್ಲಿ ಪಾಲುದಾರಿಕೆಯ ವ್ಯಾಪಾರ ದೊಡ್ಡಮಟ್ಟದ ಲಾಭವನ್ನು ನೀಡುತ್ತದೆ.

ವೃಶ್ಚಿಕ ರಾಶಿ; ಉದ್ಯೋಗಾವಕಾಶಗಳು ಈ ಸಂದರ್ಭದಲ್ಲಿ ಹುಡುಕಿಕೊಂಡು ಬರಲಿದೆ. ಕೆಲಸದಲ್ಲಿ ಸಂಬಳ ಹಾಗೂ ವ್ಯಾಪಾರದಲ್ಲಿ ಲಾಭ ಹೆಚ್ಚಾಗುವ ಕಾರಣದಿಂದಾಗಿ ಆರ್ಥಿಕವಾಗಿ ಸಬಲರಾಗಲಿದ್ದೀರಿ. ಈ ಮಹಾಪುರುಷ ರಾಜಯೋಗ ಸಂದರ್ಭದಲ್ಲಿ ಸರ್ವಾಂಗೀಣ ಅಭಿವೃದ್ಧಿಯನ್ನು ವೃಶ್ಚಿಕ ರಾಶಿಯವರು ಸಾಧಿಸಲಿದ್ದಾರೆ.

ಕುಂಭ ರಾಶಿ; ಭೌತಿಕ ಹಾಗೂ ಸಾಂಪತ್ತಿಕ ಐಶ್ವರ್ಯ ಸಿಗಲಿದೆ. ಈ ಸಂದರ್ಭದಲ್ಲಿ ಕುಂಭರಾಶಿಯವರು ಮನೆ ಹಾಗೂ ಹೊಸ ವಾಹನಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕಂಡು ಬರುತ್ತದೆ. ಹೀಗಾಗಿ ಈ ಮಹಾಪುರುಷ ರಾಜಯೋಗ ಈ 4 ರಾಶಿಯವರಿಗೆ ಲಾಭವನ್ನು ತರಲಿದೆ.