ಹತ್ತು ತಿಂಗಳ ಕಾಲ ಒಂದೇ ರಾಶಿಯಲ್ಲಿ ಕೇತು. ಮೂರು ರಾಶಿಯವರಿಗೆ ಅದೃಷ್ಟ ನೀಡಲಿರುವುದು ಯಾರ್ಯಾರಿಗೆ ಗೊತ್ತೇ??

ಹತ್ತು ತಿಂಗಳ ಕಾಲ ಒಂದೇ ರಾಶಿಯಲ್ಲಿ ಕೇತು. ಮೂರು ರಾಶಿಯವರಿಗೆ ಅದೃಷ್ಟ ನೀಡಲಿರುವುದು ಯಾರ್ಯಾರಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಶಿ ಬದಲಾವಣೆ ಮನುಷ್ಯರ ಜೀವನದಲ್ಲಿ ನೇರ ಪರಿಣಾಮವನ್ನು ಬೀರುತ್ತದೆ. ಸಂದರ್ಭ ಹಾಗೂ ಪರಿಸ್ಥಿತಿಗನುಗುಣವಾಗಿ ಅದರಲ್ಲಿ ಶುಭ ಹಾಗೂ ಅಶುಭ ಗಳ ಲಾಭವನ್ನು ಹಾಗೂ ನಷ್ಟವನ್ನು ಲೆಕ್ಕಾಚಾರ ಹಾಕಲಾಗುತ್ತದೆ. ಕೇತು ಈಗಾಗಲೇ ತುಲಾರಾಶಿಗೆ ಕಾಲಿಟ್ಟಿದ್ದು ಮುಂದಿನ ಹತ್ತು ತಿಂಗಳುಗಳ ಕಾಲ ಅಂದರೆ 2023 ರವರೆಗೆ ಅದೇ ರಾಶಿಯಲ್ಲಿ ಇದ್ದಾನೆ. ಈ ಪರಿಸ್ಥಿತಿಯಿಂದ ಲಾಭವನ್ನು ಪಡೆದುಕೊಳ್ಳುವ 3 ರಾಶಿಗಳು ಯಾವು ಎಂಬುದನ್ನು ತಿಳಿಯೋಣ ಬನ್ನಿ.

ಮಕರ ರಾಶಿ; ಕೇತು ಮಕರ ರಾಶಿಯವರ ಆದಾಯದ ಮನೆಗೆ ಕಾಲಿಡುವ ಕಾರಣದಿಂದಾಗಿ ಮಕರ ರಾಶಿಯವರ ಆದಾಯದಲ್ಲಿ ಸರ್ವತೋಮುಖ ಅಭಿವೃದ್ಧಿ ಕಾಣಲಿದೆ. ವ್ಯಾಪಾರದಲ್ಲಿ ಕೂಡ ಆಕಸ್ಮಿಕ ಧನಲಾಭ ಕಾಣಲಿದೆ. ಉದ್ಯೋಗ ಕ್ಷೇತ್ರದಲ್ಲಿ ಇರುವವರಿಗೂ ಕೂಡ ಪ್ರಮೋಷನ್ ಹಾಗೂ ಆದಾಯದ ಹೆಚ್ಚಳ ಕಂಡು ಬರಲಿದೆ. ಈ ಸಂದರ್ಭದಲ್ಲಿ ನೀಲಿ ಉಪ ರತ್ನವನ್ನು ಧಾರಣೆ ಮಾಡಿದರೆ ಶುಭ ಉಂಟಾಗುತ್ತದೆ.

ಕರ್ಕ ರಾಶಿ; ಕರ್ಕರಾಶಿಯವರಿಗೆ ಈ ಸಂದರ್ಭದಲ್ಲಿ ಹಲವಾರು ಉದ್ಯೋಗವಕಾಶಗಳು ದೊರಕಲಿವೆ. ವೃತ್ತಿಯಲ್ಲಿ ಪ್ರಮೋಷನ್ ದೊರಕಲಿದೆ. ಮನೆ ಆಸ್ತಿಪಾಸ್ತಿ ಹಾಗೂ ಕಾರುಗಳನ್ನು ಕೂಡ ಖರೀದಿಸುವ ಯೋಗ ದೊರಕಲಿದೆ. ತಾಯಿಯ ಆಶೀರ್ವಾದ ಹಾಗೂ ಬೆಂಬಲದಿಂದಾಗಿ ನೀವು ಜೀವನದಲ್ಲಿ ಯಶಸ್ಸನ್ನು ಸಾಧಿಸಲಿ ದ್ದೀರಿ. ಮೂನ್ ಸ್ಟೋನ್ ಧರಿಸುವುದು ನಿಮ್ಮ ಅದೃಷ್ಟವನ್ನು ಹೆಚ್ಚಿಸಲಿದೆ.

ಕುಂಭ ರಾಶಿ; ಈ ಸಂದರ್ಭದಲ್ಲಿ ಕುಂಭರಾಶಿಯವರಿಗೆ ವಿದೇಶಿ ಯಾತ್ರೆ ಮಾಡುವ ಅದೃಷ್ಟ ಒದಗಿ ಬರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೆ ಶುಭಸುದ್ದಿ ದೊರಕಲಿದೆ. ಹಲವಾರು ಸಮಯಗಳಿಂದ ನೀವು ಕಾಯುತ್ತಿದ್ದ ಸಂಬಳದ ಹೆಚ್ಚಳ ಕಾರ್ಯ ಕೂಡ ಈ ಸಂದರ್ಭದಲ್ಲಿ ನಡೆಯಲಿದ್ದು ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆ ಕಂಡು ಬರಲಿದೆ. ಈ ಸಂದರ್ಭದಲ್ಲಿ ಅದೃಷ್ಟದ ಹೆಚ್ಚಳಕ್ಕಾಗಿ ಉಪ ರತ್ನವನ್ನು ಧಾರಣೆ ಮಾಡಿ. ಈ ಸಂದರ್ಭದಲ್ಲಿ ಧಾರ್ಮಿಕತೆಯ ಕುರಿತಂತೆ ಹೆಚ್ಚಾಗಿ ಗಮನ ನೀಡಿ ದೇವರ ಅನುಗ್ರಹದಿಂದ ಕಷ್ಟಗಳಿಂದ ಪಾರಾಗಲು ಪ್ರಯತ್ನಿಸಿ.