ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಶನಿ ದೇವನಿಂದ ಕಷ್ಟವಷ್ಟೇ ಅಲ್ಲಾ, ಕೃಪೆಯಿಂದ ಅದೃಷ್ಟ ಕೂಡ. ಜುಲೈ 12 ರ ಬಳಿಕ ಈ ರಾಶಿಗಳಿಗೆ ಶನಿ ಕೃಪೆಯಿಂದ ಹಣವೊ ಹಣ. ಯಾರ್ಯಾರಿಗೆ ಗೊತ್ತೆ??

3,435

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯಶಾಸ್ತ್ರದಲ್ಲಿ ಒಂದು ಗ್ರಹವು ಕೂಡ ರಾಶಿಯ ಪಲ್ಲಟ ಮಾಡಿದರೆ ಅದು 12 ರಾಶಿಯವರಿಗೆ ಶುಭ ಅಥವಾ ಅಶುಭ ಪರಿಣಾಮವನ್ನು ನೀಡುತ್ತದೆ. ಅದರಲ್ಲೂ ಶನಿ ರಾಶಿ ಪಲ್ಲಟ ಮಾಡಿದರೆ ಖಂಡಿತವಾಗಿ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಇದೇ ಜುಲೈ 12ರಿಂದ ಶನಿ ಮಕರ ರಾಶಿಯಲ್ಲಿ ಹಿಮ್ಮುಖ ಚಲನೆ ಮಾಡುವ ಕಾರಣದಿಂದಾಗಿ ಕೆಲವು ರಾಶಿಯವರಿಗೆ ಶುಭ ಲಾಭ ಉಂಟಾಗುತ್ತದೆ. ಅಂತಹ ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ; ಆರ್ಥಿಕ ಲಾಭಗಳು ಅನಿರೀಕ್ಷಿತವಾಗಿ ಮೂಡಿಬರುತ್ತವೆ ಹಾಗೂ ಸ್ಥಗಿತಗೊಂಡಿರುವ ಕೆಲಸಗಳು ಪೂರ್ಣಗೊಳ್ಳುತ್ತದೆ. ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಕೆಲಸ ದೊರಕಲಿದ್ದು ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ ದೊರೆಯಲಿದೆ. ಕಷ್ಟಪಟ್ಟು ಕೆಲಸ ಮಾಡಿ ನಿರೀಕ್ಷಿತ ಪ್ರತಿಫಲ ದೊರಕುತ್ತದೆ.

ಸಿಂಹ ರಾಶಿ; ಈ ಸಂದರ್ಭದಲ್ಲಿ ನಿಮ್ಮ ಕೆಲಸದಲ್ಲಿ ಪ್ರಮೋಷನ್ ಹಾಗೂ ಸಂಬಳ ಹೆಚ್ಚಳ ಕಂಡು ಬರಲಿದೆ. ಕೆಲಸದ ಸ್ಥಳದಲ್ಲಿ ನೀವು ತೋರಿಸುವ ಉತ್ತಮ ವರ್ತನೆ ನಿಮ್ಮ ಮೇಲೆ ಉದ್ಯೋಗ ಕ್ಷೇತ್ರದಲ್ಲಿ ಗೌರವ ಹಾಗೂ ಮರ್ಯಾದೆ ಹೆಚ್ಚಾಗುವಂತೆ ಮಾಡುತ್ತದೆ.

ಕನ್ಯಾ ರಾಶಿ; ಆದಾಯ ಹೆಚ್ಚಾಗುವ ಕಾರಣದಿಂದಾಗಿ ಆರ್ಥಿಕ ಸ್ಥಿತಿಯಲ್ಲಿ ಯಾವುದೇ ಕಳವಳ ಬೇಕಾಗಿಲ್ಲ ಅದರಲ್ಲಿಯೂ ಕೆಲಸದಲ್ಲಿರುವವರು ಉನ್ನತ ಹುದ್ದೆಯನ್ನು ಏರುವ ಸಾಧ್ಯತೆ ಹೆಚ್ಚಾಗಿದೆ.

ತುಲಾ ರಾಶಿ; ಕೆಲಸ ಹುಡುಕುತ್ತಿರುವವರಿಗೆ ಕೆಲಸ ಸಿಗಲಿದೆ ಹಾಗೂ ಈಗಾಗಲೇ ಕೆಲಸದಲ್ಲಿ ಇರುವವರಿಗೆ ಇನ್ನಷ್ಟು ಉನ್ನತಿ ದೊರಕಲಿದೆ. ಆದಾಯ ಹಾಗೂ ಗೌರವ ವಿಚಾರದಲ್ಲಿ ನಿಮಗೆ ಗೆಲುವು ಕಂಡು ಬರಲಿದೆ. ಸಾಕಷ್ಟು ದಿನಗಳಿಂದ ಬರಬೇಕಾಗಿದ್ದ ಹಣ ನಿಮ್ಮ ಕೈಸೇರಲಿದೆ ಹಾಗೂ ಜೀವನದಲ್ಲಿ ಇರುವ ಹಲವಾರು ಸಮಸ್ಯೆಗಳು ನಿಮ್ಮನ್ನು ಬಿಟ್ಟು ಹೋಗಲಿವೆ.

ಧನು ರಾಶಿ; ಜೀವನದಲ್ಲಿ ಬರುವಂತಹ ಎಲ್ಲಾ ಅಡೆತಡೆಗಳನ್ನು ಎದುರಿಸಿ ಗೆದ್ದು ನಿಲ್ಲುವ ಆತ್ಮವಿಶ್ವಾಸ ನಿಮ್ಮಲ್ಲಿ ಹೆಚ್ಚಳವಾಗಲಿದೆ. ಹೀಗಾಗಿ ನೀವು ಮಾಡುವ ಕೆಲಸಗಳಲ್ಲಿ ಯಶಸ್ಸು ಎನ್ನುವುದು ಒಂದಾದಮೇಲೊಂದರಂತೆ ಸಿಗಲಿದ್ದು ಗೌರವ ಹಾಗೂ ಆದಾಯ ಹೆಚ್ಚಳ ಎರಡು ಕೂಡ ಕಂಡು ಬರಲಿದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

Get real time updates directly on you device, subscribe now.