ಹೆಚ್ಚು ದಿನ ಬೇಡ, ಇನ್ನು ಕೆಲವೇ ದಿನಗಳಲ್ಲಿ ಮಹಾದೇವನ ಕೃಪೆಯಿಂದ ಅದೃಷ್ಟದ ಬಾಗಿಲು ತೆರೆಯುವುದು ಯಾವ್ಯಾವ ರಾಶಿಯ ಜನರಿಗೆ ಗೊತ್ತೇ?
ಹೆಚ್ಚು ದಿನ ಬೇಡ, ಇನ್ನು ಕೆಲವೇ ದಿನಗಳಲ್ಲಿ ಮಹಾದೇವನ ಕೃಪೆಯಿಂದ ಅದೃಷ್ಟದ ಬಾಗಿಲು ತೆರೆಯುವುದು ಯಾವ್ಯಾವ ರಾಶಿಯ ಜನರಿಗೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಇದೇ ಜುಲೈ 29 ರಿಂದ ಶ್ರಾವಣ ಮಾಸ ಆರಂಭವಾಗಲಿದ್ದು ಮಹಾವಿಷ್ಣು ಯೋಗ ನಿದ್ದೆಗೆ ಜಾರಿದ್ದು ಇಡೀ ಪ್ರಪಂಚದ ಜವಾಬ್ದಾರಿಯನ್ನು ವುದು ಮಹಾದೇವನ ಹೆಗಲಿಗೆ ಬೀಳಲಿದೆ. ಈ ಸಂದರ್ಭದಲ್ಲಿ ಮಹಾಶಿವನ ಪೂಜೆಯನ್ನು ಮಾಡಿ ಆತನ ಕೃಪಾಕಟಾಕ್ಷವನ್ನು ಪಡೆಯಲು ಪ್ರತಿಯೊಬ್ಬರು ಕೂಡ ಧಾರ್ಮಿಕವಾಗಿ ಮಗ್ನರಾಗುತ್ತಾರೆ. ಆದರೆ ಈ ತಿಂಗಳಿನಲ್ಲಿ ಮಹಾದೇವನ ಕೃಪೆಗೆ ಪಾತ್ರವಾಗುವ ಮೂರು ರಾಶಿಯವರು ಯಾರೆಂಬುದನ್ನು ನಾವು ಹೇಳುತ್ತೇವೆ ಬನ್ನಿ.
ಮೇಷ ರಾಶಿ; ಮಹಾ ಪರಶಿವನ ಕೃಪೆಯಿಂದಾಗಿ ಜೀವನದಲ್ಲಿ ಅಭಿವೃದ್ಧಿ ಸಾಧಿಸಲಿದ್ದೀರಿ. ಸರ್ಕಾರಿ ಉದ್ಯೋಗ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಶುಭಸುದ್ದಿ ಕೇಳಿಬರಲಿದೆ. ಶ್ರಾವಣ ಮಾಸದ ಶುಭ ಸೋಮವಾರದಂದು ಶಿವನಿಗೆ ಜಲಾಭಿಷೇಕ ಮಾಡಿದರೆ ಖಂಡಿತವಾಗಿ ಜೀವನದಲ್ಲಿ ಆರ್ಥಿಕ ಬಲಾಡ್ಯತೆ ಹಾಗೂ ಸಾಮಾಜಿಕವಾಗಿ ಗೌರವ ಹೆಚ್ಚಾಗಲಿದೆ. ತಪ್ಪದೆ ಶ್ರಾವಣ ಮಾಸದಲ್ಲಿ ಈ ಎಲ್ಲ ವಿಚಾರಗಳನ್ನು ಅನುಸರಿಸಿದರೆ ಖಂಡಿತವಾಗಿ ಶಿವನ ಕೃಪೆಗೆ ಪಾತ್ರರಾಗಿ ಜೀವನದಲ್ಲಿ ಲಾಭವನ್ನು ಪಡೆಯಲಿದ್ದೀರಿ.
ಮಿಥುನ ರಾಶಿ; ಶಿವನ ಕೃಪಾಕಟಾಕ್ಷದಿಂದಾಗಿ ಶ್ರಾವಣಮಾಸದಲ್ಲಿ ಕೆಲಸವನ್ನು ಹುಡುಕುತ್ತಿದ್ದರೆ ಮಿಥುನ ರಾಶಿಯವರಿಗೆ ಉದ್ಯೋಗದ ಪ್ರಾಪ್ತಿಯಾಗಲಿದೆ. ಶಿವನ ಆರಾಧನೆಯಿಂದ ಆಗಿ ಕೆಲಸದಲ್ಲಿ ಪ್ರಮೋಷನ್ ಕೂಡ ಸಿಗಲಿದೆ. ಈ ಸಂದರ್ಭದಲ್ಲಿ ಸಾಧ್ಯವಾದಷ್ಟು ಶಿವನ ಪೂಜೆ ಮಾಡಿ ಶುಭಫಲಗಳು ಪ್ರಾಪ್ತಿಯಾಗಲಿವೆ.
ಮಕರ ರಾಶಿ; ಉದ್ಯೋಗ ಕ್ಷೇತ್ರ ಹಾಗೂ ವ್ಯಾಪಾರ ಕ್ಷೇತ್ರ ಎರಡರಲ್ಲಿ ಇರುವಂತಹ ಮಕರ ರಾಶಿಯವರಿಗೆ ಆದಾಯದಲ್ಲಿ ಹೆಚ್ಚಳ ಹಾಗೂ ಲಾಭ ಕಂಡುಬರಲಿದೆ. ಶ್ರಾವಣ ಮಾಸದಲ್ಲಿ ಶಿವನ ನಿರಂತರ ಪೂಜೆಯಿಂದಾಗಿ ಸಂಸಾರ ಹಾಗೂ ದಾಂಪತ್ಯ ಜೀವನದಲ್ಲಿ ಕೂಡ ಸಂತೋಷವಾಗಿದೆ. ನೀವು ಕೂಡ ಶ್ರಾವಣ ಮಾಸದಲ್ಲಿ ಶಿವನ ಪೂಜೆ ಮಾಡಿ ಆತನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ.