ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಹಿಮ್ಮುಕವಾಗಿ ಚಲಿಸಲು ಆರಂಭಿಸಿದ ಗುರುದೇವ, ಯಾವ್ಯಾವ ರಾಶಿಯವರಿಗೆ ಧನ ಯೋಗ ಗೊತ್ತೇ??

3,871

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹಗಳ ರಾಶಿ ಚಾಲನೆ ಹಾಗೂ ಹಲವಾರು ವಿಚಾರಗಳು ಆಯಾಯ ರಾಶಿಯವರ ಜೀವನದಲ್ಲಿ ಆ ಸಮಯಕ್ಕೆ ತಕ್ಕಂತೆ ಶುಭ ಹಾಗೂ ಅಶುಭ ಪರಿಣಾಮಗಳನ್ನು ಬೀರುತ್ತದೆ. ಜುಲೈ 29ರಿಂದ ಗುರುಗ್ರಹವು ತನ್ನದೇ ಆದ ಮೀನರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ ಹೀಗಾಗಿ ಇದರಿಂದ 3 ರಾಶಿಯವರಿಗೆ ಲಾಭ ಉಂಟಾಗಲಿದೆ.

ವೃಷಭ ರಾಶಿ; ವೃಷಭ ರಾಶಿಯವರ ಆದಾಯದ ಮನೆಯಾಗಿರುವ 11ನೇ ಮನೆಯಲ್ಲಿ ಗುರು ಗ್ರಹ ಸಲ್ಲಿಸಲಿದ್ದಾರೆ ಹೀಗಾಗಿ ವೃಷಭ ರಾಶಿಯವರ ಆದಾಯದಲ್ಲಿ ಅತೀವವಾಗಿ ಹೆಚ್ಚಳವಾಗಲಿದೆ. ಯಾವುದೇ ಬ್ಯುಸಿನೆಸ್ ಡೀಲ್ ವನ್ನು ಈ ಸಂದರ್ಭದಲ್ಲಿ ನೀವು ಮುಗಿಸಬಹುದಾಗಿದೆ. ಈ ಸಂದರ್ಭದಲ್ಲಿ ನೀವು ಯಾವುದೇ ವ್ಯಾಪಾರವನ್ನು ಪ್ರಾರಂಭಿಸಿದರು ಕೂಡ ಅದು ನಿಮಗೆ ಲಾಭವನ್ನು ತಂದು ಕೊಡುತ್ತದೆ. ದೀರ್ಘಕಾಲದಿಂದ ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆಯಿಂದ ಕೂಡ ನೀವು ಮುಕ್ತಿಯನ್ನು ಪಡೆಯಲಿದ್ದೀರಿ.

ಮಿಥುನ ರಾಶಿ; ಮಿಥುನ ರಾಶಿಯವರಿಗೆ ಆರೋಗ್ಯ ಉದ್ಯೋಗ ಹಾಗೂ ವ್ಯಾಪಾರ ವ್ಯವಹಾರ ಕ್ಷೇತ್ರಗಳಲ್ಲಿ ಉತ್ತಮ ಗುಣಮಟ್ಟದ ಲಾಭ ಸಿಗಲಿದ್ದು ದೀರ್ಘಕಾಲದವರೆಗೆ ಉಳಿದುಕೊಳ್ಳಲಿದೆ. ಅದರಲ್ಲೂ ಮಾರ್ಕೆಟಿಂಗ್ ಹಾಗೂ ಮಾಧ್ಯಮದ ಕ್ಷೇತ್ರದಲ್ಲಿರುವವರಿಗೆ ಅತ್ಯಂತ ಸಂತೋಷದ ದಿನಗಳು ಕಂಡುಬರಲಿವೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಕರ್ಕ ರಾಶಿ; ಕರ್ಕ ರಾಶಿಯವರ 9ನೇ ಮನೆಯಲ್ಲಿ ಗುರು ಹಿಮ್ಮುಖ ಚಲನೆಯಲ್ಲಿ ಇದ್ದಾನೆ ಹೀಗಾಗಿ ಕರ್ಕರಾಶಿಯವರಿಗೆ ಅತಿಶೀಘ್ರದಲ್ಲಿ ವಿದೇಶಿ ಪ್ರವಾಸ ಕೈಗೊಳ್ಳುವ ಭಾಗ್ಯ ದೊರೆಯಲಿದೆ. ಈ ಸಂದರ್ಭದಲ್ಲಿ ಯಾವುದೇ ವ್ಯವಹಾರ ಅದರಲ್ಲೂ ಕೂಡ ಆಹಾರಕ್ಕೆ ಸಂಬಂಧಿಸಿದ ಹೋಟೆಲ್ ರೆಸ್ಟೋರೆಂಟ್ ವ್ಯವಹಾರದಲ್ಲಿ ನೀವು ಕೈಹಾಕಿದರೆ ಕಂಡಿತವಾಗಿ ದೊಡ್ಡಮಟ್ಟದ ಲಾಭವನ್ನು ಜೇಬಿಗಿಳಿಸ ಬಹುದು. ಈ ರಾಶಿಯಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ನಿಮ್ಮ ಜೀವನದಲ್ಲಿ ಕೂಡ ಈ ರೀತಿಯ ಕಾರ್ಯಗಳು ಸಂಭವ ಆಗುವಂತಹ ಸೂಚನೆ ಗಳಿದ್ದರೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.