ಶನಿ ದೇವನು ಮುಂದಿನ ಆರು ತಿಂಗಳು ವಾಸ ಮಾಡುವ ರಾಶಿಗಳು ಯಾವ್ಯಾವು ಗೊತ್ತೇ?? ಇವರಿಗೆ ನೋಡಿ ನಿಜವಾದ ಅದೃಷ್ಟ. ಯಾವ್ಯಾವ ರಾಶಿಗಳಿಗೆ ಗೊತ್ತೇ?

ಶನಿ ದೇವನು ಮುಂದಿನ ಆರು ತಿಂಗಳು ವಾಸ ಮಾಡುವ ರಾಶಿಗಳು ಯಾವ್ಯಾವು ಗೊತ್ತೇ?? ಇವರಿಗೆ ನೋಡಿ ನಿಜವಾದ ಅದೃಷ್ಟ. ಯಾವ್ಯಾವ ರಾಶಿಗಳಿಗೆ ಗೊತ್ತೇ?

ನಮಸ್ಕಾರ ಸ್ನೇಹಿತರ ಸದ್ಯಕ್ಕೆ ಶನಿದೇವ ಕುಂಭ ರಾಶಿಯಲ್ಲಿ ಇದ್ದಾನೆ. ಇದೇ ಜುಲೈ 12ರಂದು ಶನಿ ಹಿಮ್ಮುಖ ಚಲನೆ ಮಾಡುವಾಗ ತನ್ನದೇ ಆದ ಮಕರರಾಶಿಯನ್ನು ಸೇರುತ್ತಾನೆ. ಆರು ತಿಂಗಳುಗಳ ಕಾಲ ಮಕರ ರಾಶಿಯಲ್ಲಿರುವ ಶನಿಯಿಂದಾಗಿ ಮೂರು ರಾಶಿಯವರಿಗೆ ಶುಭ ಸುದ್ದಿಗಳು ಹಾಗೂ ಶುಭಕಾರ್ಯಗಳು ಸಿದ್ಧಿ ಆಗಲಿವೆ.

ವೃಷಭ ರಾಶಿ; ನಿಮಗಾಗಿ ಹೊಸ ಹೊಸ ಉದ್ಯೋಗದ ಅವಕಾಶಗಳು ಬರಲಿವೆ ಒಂದು ವೇಳೆ ನೀವು ಉದ್ಯೋಗವನ್ನು ಬದಲಾಯಿಸದಿದ್ದರೆ ನೀವು ಈಗಾಗಲೇ ಇರುವ ಉದ್ಯೋಗದಲ್ಲಿ ಉತ್ತಮ ಸಂಭಾವನೆ ಹಾಗೂ ಇಂಕ್ರಿಮೆಂಟ್ ಅನ್ನು ಪಡೆಯುತ್ತೀರಿ. ಕೆಲಸದ ಕ್ಷೇತ್ರದಲ್ಲಿ ಗೌರವವನ್ನು ಪಡೆಯಲಿದ್ದಾರೆ ಹಾಗೂ ಆದಾಯದ ಹೆಚ್ಚಳದಿಂದಾಗಿ ಆರ್ಥಿಕ ಸ್ಥಿತಿ ಕೂಡ ಸಾಕಷ್ಟು ಸುಧಾರಣೆ ಆಗುತ್ತದೆ. ಜೀವನದಲ್ಲಿ ಒಂಟಿ ಆಗಿರುವವರು ಸಂಗಾತಿಯೊಂದಿಗೆ ಜಂಟಿ ಆಗಲು ಪ್ರಯತ್ನಿಸಬಹುದಾಗಿದೆ.

ಧನು ರಾಶಿ; ಶನಿಯು ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಪ್ರವೇಶಿಸುವ ಕಾರಣದಿಂದಾಗಿ ಆರು ತಿಂಗಳವರೆಗೆ ಧನುರಾಶಿಯವರಿಗೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಸಿಗಲಿದೆ. ಅನಿರೀಕ್ಷಿತವಾಗಿ ಹಲವಾರು ಮೂಲಗಳಿಂದ ಹಣದ ಹರಿವು ಮೂಡಿಬರಲಿದೆ. ಕೆಲಸ ಹಾಗೂ ವ್ಯಾಪಾರ 2 ಕ್ಷೇತ್ರದಲ್ಲಿರುವವರಿಗೆ ಅದ್ವಿತೀಯ ಗೆಲುವು ಸಿಗಲಿದೆ. ಅದರಲ್ಲೂ ಪಾಲುದಾರಿಕೆ ವ್ಯವಹಾರವನ್ನು ಮಾಡುವವರಿಗೆ ದೊಡ್ಡ ಮಟ್ಟದ ಗೆಲುವು ಸಿಗುತ್ತದೆ. ಒಟ್ಟಾರೆಯಾಗಿ ಕೆಲಸ ಹಾಗೂ ವ್ಯವಹಾರ ಪ್ರಾರಂಭಿಸುವುದಕ್ಕೆ ಇದೊಂದು ಉತ್ತಮ ಸಮಯವಾಗಿದೆ.

ಮೀನ ರಾಶಿ; ಚಿಕ್ಕ ವ್ಯಾಪಾರಿಗಳಿಂದ ಹಿಡಿದು ದೊಡ್ಡ ವ್ಯಾಪಾರಿಗಳ ವರೆಗೆ ವ್ಯಾಪಾರದಲ್ಲಿ ಹಣ ಮಾಡಲು ಇದೊಂದು ಉತ್ತಮ ಸಮಯ. ಅದರಲ್ಲೂ ಉದ್ಯೋಗಕಾಂಕ್ಷಿಗಳಿಗೆ ತಮಗೆ ಇಷ್ಟವಾದ ಕ್ಷೇತ್ರದಲ್ಲಿ ಕೆಲಸ ಮಾಡುವ ಅವಕಾಶ ಹುಡುಕಿಕೊಂಡು ಬರಲಿದ್ದು ಇದರಲ್ಲಿ ಅವರು ಸಾಕಷ್ಟು ದೊಡ್ಡಮಟ್ಟದಲ್ಲಿ ಯಶಸ್ಸು ಪಡೆಯಲಿದ್ದಾರೆ. ಹೂಡಿಕೆ ಮಾಡುವುದಕ್ಕೆ ಇದೊಂದು ಉತ್ತಮ ಸಮಯ ಹಾಗೂ ಹಲವಾರು ವರ್ಷಗಳಿಂದ ಕೋರ್ಟು ಕಚೇರಿಗಳಲ್ಲಿ ಸಿಲುಕಿಕೊಂಡಿರುವ ವಾದವಿ’ವಾದಗಳು ಬಗೆಹರಿಯಲಿವೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದಾರೆ ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.