ನಿನ್ನ ಗಂಡ ನಿನ್ನ ತಂಗಿಯನ್ನು ಮದುವೆಯಾದರೆ ಏನು ಮಾಡುತ್ತೀರಿ?? ಐಎಎಸ್ ಸಂದರ್ಶನದಲ್ಲಿ ಯುವತಿ ನೀಡಿದ ಉತ್ತರ ಕಂಡು ದಂಗಾದ ಅಧಿಕಾರಿ.

ನಿನ್ನ ಗಂಡ ನಿನ್ನ ತಂಗಿಯನ್ನು ಮದುವೆಯಾದರೆ ಏನು ಮಾಡುತ್ತೀರಿ?? ಐಎಎಸ್ ಸಂದರ್ಶನದಲ್ಲಿ ಯುವತಿ ನೀಡಿದ ಉತ್ತರ ಕಂಡು ದಂಗಾದ ಅಧಿಕಾರಿ.

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ನಮ್ಮ ಭಾರತ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಐಪಿಎಸ್ ಹಾಗೂ ಐಎಎಸ್ ಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ನಾಗರಿಕರ ಸರ್ವಿಸ್ ಹುದ್ದೆಯಲ್ಲಿ ಕೆಲಸ ಮಾಡಿ ಜನರಿಗೆ ಸೇವೆಯನ್ನು ಸಲ್ಲಿಸುವ ಆಕಾಂಕ್ಷೆಯನ್ನು ಹೊಂದಿರುವ ಜನರ ಸಂಖ್ಯೆ ನಮ್ಮ ಭಾರತ ದೇಶದಲ್ಲಿ ಹೆಚ್ಚಾಗುತ್ತಿದೆ. ನಮ್ಮ ಭಾರತ ದೇಶದಲ್ಲಿ ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೆಲಸ ಪಡೆಯುವುದು ಅಷ್ಟೊಂದು ಸುಲಭ ಇಲ್ಲ ಯಾಕೆಂದರೆ ಇಲ್ಲಿ ಕಾಂಪಿಟೇಶನ್ ಹೆಚ್ಚಾಗಿದೆ. ಕೇವಲ ಪರಿಶ್ರಮ ಒಂದೇ ಇಲ್ಲಿ ಸಾಕಾಗುವುದಿಲ್ಲ ದ್ವಿಗುಣ ಪರಿಶ್ರಮ ಇದ್ದರೆ ಮಾತ್ರ ಇಲ್ಲಿ ಗೆಲ್ಲಲು ಸಾಧ್ಯ.

ಅದರಲ್ಲೂ ಸಾಮಾನ್ಯವಾಗಿ ಸಿವಿಲ್ ಪರೀಕ್ಷೆಯನ್ನು ಪಾಸ್ ಆಗಬೇಕೆಂದರೆ ನೀವು ಅದಕ್ಕಿಂತ ಮುಂಚೆ ಯುಪಿಎಸ್ಸಿ ಪಾಸ್ ಮಾಡಬೇಕು. ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡುವುದು ಅಷ್ಟೊಂದು ಸುಲಭವಲ್ಲ. ಒಂದು ವೇಳೆ ನೀವು ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಿದರು ಕೂಡ ಇಂಟರ್ವ್ಯೂಗಳಲ್ಲಿ ಅಧಿಕಾರಿಗಳು ಕೇಳುವಂತಹ ಪ್ರಶ್ನೆ ನಿಮ್ಮನ್ನು ತಬ್ಬಿಬ್ಬಾಗುವಂತೆ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೇ ಮುಂಬೈನಲ್ಲಿ ಇದೇ ಹುದ್ದೆಯ ಇಂಟರ್ವ್ಯೂ ನಲ್ಲಿ ಅಧಿಕಾರಿಗಳು ಹೆಣ್ಣುಮಗಳಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಒಂದು ವೇಳೆ ಗಂಡ ಬಂದು ನಿಮ್ಮ ಬಳಿ ನಿಮ್ಮ ತಂಗಿಯನ್ನು ಮದುವೆಯಾಗಬಹುದೇ ಎಂಬುದಾಗಿ ಕೇಳಿದರೆ ನೀವು ಏನೆಂದು ಉತ್ತರ ನೀಡುತ್ತಿದೆ ಎಂಬುದನ್ನು ಹೇಳಿ ಎಂಬುದಾಗಿ ಹೇಳಿದ್ದಾರೆ.

ಆಗ ಹುಡುಗಿ ಖಂಡಿತವಾಗಿ ನಾನು ಇದಕ್ಕೆ ಒಪ್ಪುವುದಿಲ್ಲ. ಮದುವೆಯಾದ ಮೇಲೆ ಬೇಕಾದರೆ ಸ್ವ ಇಚ್ಛೆಯಿಂದ ಇಬ್ಬರು ಡಿವೋರ್ಸ್ ಪಡೆದು ಮದುವೆಯಾಗಬಹುದು. ಆದರೆ ನಾನು ಯಾವುದೇ ಕಾರಣಕ್ಕೂ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲು ಹೋಗುವುದಿಲ್ಲ ಹೀಗಾಗಿ ನನ್ನ ತಂಗಿಯನ್ನು ನನ್ನ ಗಂಡ ಮದುವೆಯಾಗಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದಾರೆ. ಅಧಿಕಾರಿಗಳಿಗೆ ಈ ಹುಡುಗಿ ನೀಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲಾ ಕಡೆಗಳಲ್ಲಿ ಇದೇ ಸುದ್ದಿ ಓಡಾಡುತ್ತಿದೆ. ಆ ಹುಡುಗಿ ನೀಡಿರುವ ಉತ್ತರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.