ಇಂದಿನಿಂದ ನಿಮ್ಮ ಅದೃಷ್ಟವೇ ಬದಲು, ಶುಕ್ರ ದೇವನ ಕೃಪೆಯಿಂದ ಶುಕ್ರದೆಸೆ ಪಡೆಯುವ ರಾಶಿಗಳು ಯಾವ್ಯಾವು ಗೊತ್ತೇ??
ಇಂದಿನಿಂದ ನಿಮ್ಮ ಅದೃಷ್ಟವೇ ಬದಲು, ಶುಕ್ರ ದೇವನ ಕೃಪೆಯಿಂದ ಶುಕ್ರದೆಸೆ ಪಡೆಯುವ ರಾಶಿಗಳು ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೆ ಗ್ರಹಗಳು ಆಗಾಗ ರಾಶಿ ಬದಲಾವಣೆ ಮಾಡುವುದು ಹಾಗೂ ಗ್ರಹಗಳಲ್ಲಿ ನಡೆಯುವಂತಹ ಕೆಲವೊಂದು ಗೋಚರ ಫಲ ಗಳಿಂದಾಗಿ ಕೆಲವು ರಾಶಿಯವರಿಗೆ ಲಾಭ ಕೆಲವು ರಾಶಿಯವರಿಗೆ ನಷ್ಟ ಉಂಟಾಗುತ್ತದೆ. ಈಗ ನಾವು ಮಾತನಾಡಲು ಹೊರಟಿರುವುದು ಇಂದಿನಿಂದ ಜುಲೈ 13 ರವರೆಗೆ ಶುಕ್ರನಿಂದ ಲಾಭವನ್ನು ಪಡೆಯಲಿರುವ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
ಮೇಷ ರಾಶಿ; ಮನೆಯಲ್ಲಿ ಸಂತೋಷದ ವಾತಾವರಣ ವಿದ್ದು ಹಲವಾರು ಉದ್ಯೋಗಾವಕಾಶಗಳು ಕೂಡ ಹುಡುಕಿಕೊಂಡು ಬರುವ ನಿರೀಕ್ಷೆಯಿದೆ. ವ್ಯಾಪಾರದಲ್ಲಿ ಕೂಡ ಉತ್ತಮ ಮಟ್ಟದ ಲಾಭವನ್ನು ಕಂಡುಕೊಳ್ಳಬಹುದಾಗಿದೆ. ಉದ್ಯೋಗದಲ್ಲಿರುವವರಿಗೆ ಕೂಡ ಉತ್ತಮವಾದ ಪ್ರಗತಿ ದೊರೆಯಲಿದೆ.
ಸಿಂಹ ರಾಶಿ; ಇವರು ಯಾವುದೇ ಕ್ಷೇತ್ರದಲ್ಲಿ ಕೂಡ ಇದ್ದರು ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಇವರು ತಮ್ಮ ಪರಿಶ್ರಮಕ್ಕೆ ತಕ್ಕದಾದ ಫಲವನ್ನು ಪಡೆಯುತ್ತಾರೆ. ಉದ್ಯೋಗದಲ್ಲಿ ಪ್ರಮೋಷನ್ ದೊರೆಯುವುದು ಗ್ಯಾರಂಟಿ. ಉದ್ಯೋಗ ಲಾಭದಾಯಕವಾಗಿರಲಿದೆ.
ಕರ್ಕಾಟಕ ರಾಶಿ; ಈ ರಾಶಿಯವರ ಉದ್ಯೋಗದಲ್ಲಿ ಬಡ್ತಿ ದೊರೆಯಲಿದ್ದು ಆದಾಯದ ಹರಿವು ಕೂಡ ಹೆಚ್ಚಳವಾಗಲಿದೆ ಆರ್ಥಿಕವಾಗಿ ಸಬಲರಾಗಲಿದ್ದಾರೆ. ಬಹಳ ಸಮಯಗಳಿಂದ ಈಡೇರದೆ ಇರುವ ಆಸೆ ಈ ಸಂದರ್ಭದಲ್ಲಿ ಸಂಪೂರ್ಣಗೊಳ್ಳಲಿದೆ.
ಮೀನ ರಾಶಿ; ಕಠಿಣ ಪರಿಶ್ರಮ ಮಾಡುವ ಆತ್ಮವಿಶ್ವಾಸ ನಿಮ್ಮಲ್ಲಿದೆ ಹಾಗಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ಯಶಸ್ಸನ್ನು ಪಡೆಯಲಿದ್ದೀರಿ. ಕೆಲಸದಲ್ಲಿ ಒಂದು ಹಂತ ಮೇಲೆ ಸಾಗಲಿದ್ದೀರಿ. ಇವರೇ ಶುಕ್ರ ಸಂಕ್ರಮಣದಲ್ಲಿ ಲಾಭವನ್ನು ಪಡೆಯುವ ರಾಶಿಯವರು. ನಿಮ್ಮ ರಾಶಿ ಕೂಡ ಇದರಲ್ಲಿ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.