ರಾಹು ದೇವನ ನಕ್ಷತ್ರ ಬದಲಾವಣೆಯಿಂದ ಮೂರು ರಾಶಿಗಳಿಗೆ ಹಣದ ಸುರಿಮಳೆ ಪಕ್ಕ. ಸ್ಥಾನಪಲ್ಲಟದಿಂದ ಲಾಭ ಪಡೆಯುವ ರಾಶಿಗಳು ಯಾವ್ಯಾವು ಗೊತ್ತೇ??
ರಾಹು ದೇವನ ನಕ್ಷತ್ರ ಬದಲಾವಣೆಯಿಂದ ಮೂರು ರಾಶಿಗಳಿಗೆ ಹಣದ ಸುರಿಮಳೆ ಪಕ್ಕ. ಸ್ಥಾನಪಲ್ಲಟದಿಂದ ಲಾಭ ಪಡೆಯುವ ರಾಶಿಗಳು ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದಲ್ಲಿ ರಾಹುಗ್ರಹ ವನ್ನು ಅತ್ಯಂತ ದುಷ್ಟ ಗ್ರಹ ಎಂದು ಭಾವಿಸಲಾಗುತ್ತದೆ. ಇನ್ನು ಒಂದುವರೆ ವರ್ಷಗಳ ತನ್ನ ರಾಶಿಯನ್ನು ಬದಲಿಸಿ ಮೇಷರಾಶಿಗೆ ಕಾಲಿಟ್ಟಿರುವ ರಾಹುಗ್ರಹ ಜೂನ್ 14ರಂದು ರಾಶಿಯನ್ನು ಬದಲಿಸಿ ಭರಣಿ ನಕ್ಷತ್ರಕ್ಕೆ ಕಾಲಿಡಲಿದ್ದಾನೆ. ಸಾಮಾನ್ಯವಾಗಿ ರಾಹು ಹಾಗೂ ಕೇತು ಗ್ರಹಗಳನ್ನು ನಾವು ನೆರಳುಗಳು ಎಂದು ಕರೆಯುತ್ತೇವೆ. ಇವುಗಳು ಸಾಕಷ್ಟು ಹಾನಿಯನ್ನುಂಟುಮಾಡುವ ಗ್ರಹಗಳಾಗಿವೆ. ಇದೇ ಜೂನ್ 14ರಂದು ನಕ್ಷತ್ರಪುಂಜ ವನ್ನು ಬದಲಾಯಿಸುವ ರಾಹು ಗ್ರಹವು ಸದ್ಯಕ್ಕೆ ಮೇಷ ಹಾಗೂ ಕೃತಿಕಾ ನಕ್ಷತ್ರ ದಲ್ಲಿ ಇರುವ ರಾಹು 14ರಂದು ಭರಣಿ ನಕ್ಷತ್ರಕ್ಕೆ ಕಾಲಿಡಲಿದ್ದಾರೆ. ಭರಣಿ ನಕ್ಷತ್ರದಲ್ಲಿ ರಾಹುವಿನ ಪ್ರವೇಶದಿಂದಾಗಿ ಮೂರು ರಾಶಿಯವರಿಗೆ ಸಾಕಷ್ಟು ಅವಧಿಯ ನಡುವೆ ಲಾಭ ಉಂಟಾಗಲಿದೆ. ಹಾಗಿದ್ದರೆ 3 ರಾಶಿಯವರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಮೇಷ ರಾಶಿ; ರಾಹು ನಕ್ಷತ್ರ ಬದಲಾವಣೆ ಮಾಡುವ ಕಾರಣದಿಂದಾಗಿ ಮೇಷ ರಾಶಿಯವರಿಗೆ ಹಣದ ವಿಚಾರದಲ್ಲಿ ಹಾಗೂ ಕೆಲಸದ ವಿಚಾರದಲ್ಲಿ ಸಾಕಷ್ಟು ಮುನ್ನಡೆ ಸಿಗುವ ಸಾಧ್ಯತೆ ದಟ್ಟವಾಗಿದೆ ಕಂಡುಬರುತ್ತದೆ. ಈ ಅವಧಿಯಲ್ಲಿ ಸಾಕಷ್ಟು ಉನ್ನತಿಯನ್ನು ಸಾಧಿಸುವ ನೀವು ಹಲವಾರು ಸಮಯಗಳಿಂದ ತಡೆಯಬೇಕಾಗಿರುವ ಹಣವನ್ನು ಈ ಸಂದರ್ಭದಲ್ಲಿ ಪಡೆದುಕೊಳ್ಳುತ್ತೀರಿ. ಆರ್ಥಿಕವಾಗಿ ಯಾವುದೇ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇಲ್ಲ. ನಿಮ್ಮ ಹಿರಿಯರ ಆಸ್ತಿ ಕೂಡ ನಿಮ್ಮ ಕೈ ಸೇರುವುದು ಖಚಿತವಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ನಿಮಗೆ ಹೂಡಿಕೆ ಮಾಡುವ ಅವಕಾಶವೂ ಚೆನ್ನಾಗಿ ದೊರೆಯಲಿದೆ.
ವೃಷಭ ರಾಶಿ; ರಾಹು ಭರಣಿ ನಕ್ಷತ್ರಕ್ಕೆ ಕಾಲಿಡುವುದು ವೃಷಭ ರಾಶಿಯವರಿಗೆ ಸಂಪತ್ತಿನಲ್ಲಿ ಹೆಚ್ಚಳವನ್ನು ತಂದುಕೊಡಲಿದೆ. ಹಲವಾರು ಕಡೆಗಳಿಂದ ಲಾಭವನ್ನು ಪಡೆದುಕೊಳ್ಳುವ ಅವಕಾಶ ನಿಮಗೆ ತೆರೆದುಕೊಳ್ಳಲಿದೆ. ಕೆಲಸದಲ್ಲಿ ಅತ್ಯಂತ ವೇಗವಾಗಿ ನಿಮಗೆ ಪ್ರಮೋಷನ್ ಸಿಗಲಿದ್ದು ಇದರಲ್ಲಿ ಕೂಡ ಸಾಕಷ್ಟು ಸಂಭಾವನೆಯನ್ನು ನೀವು ಹೆಚ್ಚಳವಾಗಿ ದುಡಿಯಲಿದ್ದೀರಿ. ದೂರದೂರದ ಪ್ರಯಾಣಗಳನ್ನು ಮಾಡುವ ಮೂಲಕವೂ ನೀವು ಹಣವನ್ನು ಗಳಿಸುವುದು ಮತ್ತೊಂದು ವಿಶೇಷತೆ ಎಂದು ಹೇಳಬಹುದಾಗಿದೆ. ವ್ಯಾಪಾರಸ್ಥರು ಹಾಗೂ ವೃತ್ತಿಪರರಿಗೆ ಕೂಡ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರಲಿದ್ದು ಆದಾಯಕ್ಕೆ ಹಲವಾರು ಬಾಗಿಲುಗಳು ನಿಮಗಾಗಿ ತೆರೆಯಲಿವೆ.
ತುಲಾ ರಾಶಿ; ಸಹಜವಾಗಿಯೇ ಈ ಸಂದರ್ಭದಲ್ಲಿ ತುಲಾ ರಾಶಿಯವರಿಗೆ ಆರ್ಥಿಕವಾಗಿ ಸಾಕಷ್ಟು ಲಾಭಗಳು ನಿಮ್ಮ ಜೇಬನ್ನು ಸೇರಲಿದೆ. ಸಮಾಜದಲ್ಲಿ ಕೂಡ ಗೌರವ ಹಾಗೂ ಪ್ರತಿಷ್ಠೆಗಳು ಹೆಚ್ಚಾಗಲಿವೆ. ನಿಮ್ಮ ಜೀವನದಲ್ಲಿ ಸೌಕರ್ಯಗಳು ಕೂಡ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದ್ದು ದೂರದೂರದ ಪ್ರವಾಸಗಳನ್ನು ಕೂಡ ಮಾಡಬಹುದಾದಂತಹ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಒಟ್ಟಾರೆಯಾಗಿ ರಾಹುವಿನ ನಕ್ಷತ್ರ ಬದಲಾವಣೆಯನ್ನು ವುದು ತುಲಾ ರಾಶಿಯವರಿಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ಹುಟ್ಟಿದ ಎಲ್ಲ ಕೆಲಸಗಳು ಕೂಡ ಯಶಸ್ವಿಯಾಗಿ ಸಂಪೂರ್ಣ ಗೊಳ್ಳುವುದು ಮತ್ತೊಂದು ವಿಶೇಷತೆ ಆಗಿದೆ.
ನೋಡಿದಿರಾ ಗೆಳೆಯರೇ ರಾಹುವಿನ ಕಾರಣದಿಂದಾಗಿ ಕೇವಲ ಕೆಟ್ಟದ್ದು ಮಾತ್ರವಲ್ಲದೆ ಕೆಲ ರಾಶಿಯವರಿಗೆ ಒಳ್ಳೆಯದು ಕೂಡ ನಡೆಯುತ್ತದೆ ಎಂಬುದನ್ನು ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ. ರಾಶಿ ಹಾಗೂ ಗ್ರಹಗಳ ನಡುವೆ ನಡೆಯುವಂತಹ ಬದಲಾವಣೆಗಳು ಸಾಮಾನ್ಯ ಜನರ ಜೀವನದಲ್ಲಿ ಕೂಡ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ ಎಂಬುದನ್ನು ಈ ಮೂಲಕ ನಾವು ನೋಡಬಹುದಾಗಿದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದಾರೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.