ನಿಮಗೆ ಹೆಚ್ಚಿನ ಪ್ರಮಾದಲ್ಲಿ ರಿಟರ್ನ್ ಬೇಕು ಎಂದರೆ ಸಾಕು, ಈ ಯೋಜನೆಯಲ್ಲಿ ಹೂಡಿಕೆ ಮಾಡಿ ತಿಂಗಳಿಗೆ 50,000 ನಿಯಮಿತವಾಗಿ ಪಡೆಯಿರಿ.

ನಿಮಗೆ ಹೆಚ್ಚಿನ ಪ್ರಮಾದಲ್ಲಿ ರಿಟರ್ನ್ ಬೇಕು ಎಂದರೆ ಸಾಕು, ಈ ಯೋಜನೆಯಲ್ಲಿ ಹೂಡಿಕೆ ಮಾಡಿ ತಿಂಗಳಿಗೆ 50,000 ನಿಯಮಿತವಾಗಿ ಪಡೆಯಿರಿ.

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರು ಕೂಡ ತಮ್ಮ ನಿವೃತ್ತಿಯ ಬಳಿಕ ಜೀವನ ಚೆನ್ನಾಗಿರಲೇಬೇಕು ಎನ್ನುವುದಾಗಿ ಉಳಿತಾಯ ಮಾಡಲು ಪ್ರಾರಂಭಿಸುತ್ತಾರೆ. ಅದರಲ್ಲೂ ಕೂಡ ಎಲ್ಲರೂ ಗರಿಷ್ಠ ಆದಾಯ ಸಿಗುವಂತಹ ಕಡೆಗಳಲ್ಲಿ ಹೂಡಿಕೆ ಮಾಡಬೇಕು ಎನ್ನುವುದಾಗಿ ಅಂದುಕೊಳ್ಳುತ್ತಾರೆ. ಗೆಳೆಯರೇ ಇದಕ್ಕಾಗಿ ನೀವು ಎಸ್ಐಪಿ ನಲ್ಲಿ ಪ್ರತಿ ತಿಂಗಳಿಗೆ 3500 ರೂಪಾಯಿಗಳಂತೆ 30 ವರ್ಷದವರೆಗೆ ಕಟ್ಟಿದರೆ ಇದರಲ್ಲಿ ನೀವು ಬರೋಬ್ಬರಿ 12.60 ಲಕ್ಷ ರೂಪಾಯಿಗಳನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದಂತಾಗುತ್ತದೆ.

ನೀವು ಈಗ ಮಾಡಿರುವ ಈ ಹೂಡಿಕೆ 30 ವರ್ಷಗಳ ನಂತರ ಏನಿಲ್ಲವೆಂದರೂ 12% ಆದಾಯವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. 30 ವರ್ಷಗಳ ನಂತರ ಒಟ್ಟು ಹೂಡಿಕೆಯ ನಂತರ ಏನಿಲ್ಲವೆಂದರೂ 1.23 ಕೋಟಿ ರೂಪಾಯಿಗಳ ಹಣ ಸಂಗ್ರಹವಾಗಿರುತ್ತದೆ. ಅಂದ್ರೆ 1.23 ಕೋಟಿ ರೂಪಾಯಿಗಳ ಮೊತ್ತದ ಮೇಲೆ 5% ಬಡ್ಡಿಯನ್ನು ಪಡೆದರು ಕೂಡ ನೀವು ವಾರ್ಷಿಕವಾಗಿ 6.15 ಲಕ್ಷ ರೂಪಾಯಿಗಳನ್ನು ಗಳಿಸಬಹುದಾಗಿದೆ ಅಂದರೆ ತಿಂಗಳಿಗೆ ಬರೋಬ್ಬರಿ 50 ಸಾವಿರ ರೂಪಾಯಿಗಳನ್ನು ನೀವು ಆದಾಯವಾಗಿ ನಿವೃತ್ತಿಯ ನಂತರ ಜೀವನದಲ್ಲಿ ಸಲೀಸಾಗಿ ಪಡೆಯಬಹುದಾಗಿದೆ. ನಿಜಕ್ಕೂ ಕೂಡ ಇಂದಿನಿಂದಲೇ ಇಂತಹ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಖಂಡಿತವಾಗಿ ನಿಮ್ಮ ನಿವೃತ್ತಿಯ ನಂತರದ ಜೀವನ ಎನ್ನುವುದು ನಿಜಕ್ಕೂ ಕೂಡ ಎಲ್ಲರಿಗಿಂತ ಸುಲಭವಾಗಿ ಹಾಗೂ ಆರ್ಥಿಕವಾಗಿ ಸದೃಢವಾಗಿರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಎಸ್ಐಪಿ ಯೋಜನೆಯ ವಿಚಾರಕ್ಕೆ ಬರುವುದಾದರೆ ಕೆಲವೊಂದು ಕಂಪನಿಗಳ ರಿಟರ್ನ್ಸ್ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಎಸ್ಬಿಐ ಸ್ಮಾಲ್ ಕ್ಯಾಪ್ ಮ್ಯೂಚಲ್ ಫಂಡ್ ನಲ್ಲಿ 20.04 ಆದಾಯ ದೊರೆಯುತ್ತದೆ. ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್ 18.14 ಆದಾಯವನ್ನು ನೀಡುತ್ತದೆ. ಇನ್ವೆಸ್ಕೋ ಇಂಡಿಯ ಮಿಡ್ಕ್ಯಾಪ್ ಮ್ಯೂಚುವಲ್ ಫಂಡ್ 16.54 ರಿಟರ್ನ್ಸ್ ಹಣ ನೀಡುತ್ತದೆ ಎಂಬುದನ್ನು ನೀವು ಗಮನ ವಹಿಸಬಹುದಾಗಿದೆ.