ಕರುನಾಡ ವಾಣಿ
ಇದು ನಿಮ್ಮ ಧ್ವನಿ

12 ವರ್ಷಗಳ ನಂತರ ಸೂರ್ಯ, ಗುರು ಒಂದೇ ರಾಶಿಯಲ್ಲಿ, ಮಾರ್ಚ್ 15 ರ ವರೆಗೂ ಈ ನಾಲ್ಕು ರಾಶಿಯವಗಿರಿಗೆ ಆರ್ಥಿಕ ಲಾಭ ಇರುತ್ತದೆ, ಉತ್ತಮ ಸಮಯ ಯಾರ್ಯಾರಿಗೆ ಗೊತ್ತೇ??

171

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮಲ್ಲಿ ಹಲವಾರು ಜನರು ಜ್ಯೋತಿಷ್ಯ ಶಾಸ್ತ್ರ ಗಳನ್ನು ಮೊದಲಿನಿಂದಲೂ ಕೂಡ ನಂಬಿಕೊಂಡು ಬಂದಿರುತ್ತಾರೆ. ಇಂದು ನಾವು ಹೇಳುತ್ತಿರುವ ವಿಚಾರ ಕೂಡ ಜ್ಯೋತಿಷ್ಯಶಾಸ್ತ್ರಕ್ಕೆ ಸಂಬಂಧಿಸಿರುವ ವಿಚಾರವಾಗಿದೆ. ಗ್ರಹಗಳ ರಾಜನಾಗಿರುವ ಸೂರ್ಯ ಹಾಗೂ ಮಂಗಳಕರ ಗ್ರಹ ವಾಗಿರುವ ಗುರು ಇಬ್ಬರು ಕೂಡ ಹನ್ನೆರಡು ವರ್ಷಗಳ ನಂತರ ಕುಂಭರಾಶಿಯಲ್ಲಿ ಸಂಯೋಗವನ್ನು ಹೊಂದಲಿದ್ದಾರೆ. ಇದರ ಕಾರಣದಿಂದಾಗಿ ಕೆಲವು ರಾಶಿಯವರಿಗೆ ಅಶುಭವಾಗುತ್ತದೆ ಇನ್ನು ಕೆಲವು ರಾಶಿಯವರಿಗೆ ಶುಭವಾಗುತ್ತದೆ. ಹಾಗಿದ್ದರೆ ಇಂದಿನ ಲೇಖನಿಯಲ್ಲಿ 15 ಮಾರ್ಚ್ ವರೆಗೆ ಇದರಿಂದ ಲಾಭವನ್ನು ಪಡೆಯಬಲ್ಲ 4 ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ; ಈ ಸಂದರ್ಭದಲ್ಲಿ ಮೇಷ ರಾಶಿಯವರಿಗೆ ಹೇರಳವಾಗಿ ಆರ್ಥಿಕ ಲಾಭ ದೊರೆಯಲಿದೆ. ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ದೊರಕಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಯೋಚಿಸಿದರೆ ಇದು ಪ್ರಶಸ್ತವಾದ ಸಮಯ.

ಮಿಥುನ ರಾಶಿ; ಗುರು ಹಾಗೂ ಸೂರ್ಯರ ಸಂಯೋಜನೆಯನ್ನುವುದು ಮಿಥುನ ರಾಶಿಯವರಿಗೆ ಸಾಕಷ್ಟು ಲಾಭವನ್ನು ತರಲಿದೆ. ಮಿಥುನ ರಾಶಿಯವರಿಗೆ ವೃತ್ತಿಜೀವನದಲ್ಲಿ ಹಿಂದೆಂದು ಕಂಡಿರದಂತಹ ಉನ್ನತಿ ಈ ಸಮಯದಲ್ಲಿ ದೊರಕಲಿದೆ.

ಸಿಂಹ ರಾಶಿ; ಮಾರ್ಚ್ 15ರವರೆಗೆ ಸಿಂಹ ರಾಶಿಯವರಿಗೆ ಪ್ರೇಮ ಜೀವನದಲ್ಲಿ ಸಾಕಷ್ಟು ಯಶಸ್ಸು ಕಂಡುಬರುತ್ತದೆ. ಪ್ರೀತಿ ಫಲಿಸುತ್ತದೆ. ವೈವಾಹಿಕ ಜೀವನದಲ್ಲಿ ಕೂಡ ದಂಪತಿಗಳು ಪ್ರಣಯದಿಂದ ತುಂಬಿರುತ್ತಾರೆ.

ಧನು ರಾಶಿ; ಸೂರ್ಯ ಹಾಗೂ ಗುರು ಗ್ರಹಗಳ ಸಂಯೋಜನೆಯಿಂದಾಗಿ ಒಂದರ ಮೇಲೊಂದರಂತೆ ಎಲ್ಲಾ ಗುರಿಗಳನ್ನು ಕೂಡ ಸಾಧಿಸಲಿದ್ದಾರೆ. ಎಲ್ಲಾ ಕೆಲಸಗಳಲ್ಲಿ ಕೂಡ ಆತ್ಮ ವಿಶ್ವಾಸ ಹೆಚ್ಚಲಿದೆ. ಯಶಸ್ಸು ಎನ್ನುವುದು ನಿಮ್ಮ ಕಾಲಬುಡದಲ್ಲಿ ಬಂದು ಬೀಳುತ್ತದೆ. ನಿಮ್ಮ ರಾಶಿ ಕೂಡ ಈ ಲಿಸ್ಟಿನಲ್ಲಿ ಇದ್ದಾರೆ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.