ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಖರೀದಿ ಮಾಡಿರುವ ಆಟಗಾರರಲ್ಲಿ ಬಲಿಷ್ಠ ಸಂಭಾವ್ಯ ತಂಡ ಹೇಗಿದೆ ಗೊತ್ತೇ?? ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವವರು ಯಾರಿರಬಹುದು ಗೊತ್ತೇ??

32

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಹರಾಜು ಮುಗಿದಿದೆ. ಎಲ್ಲಾ ತಂಡಗಳು ತಮ್ಮ ತಂಡಕ್ಕೆ ಬೇಕಾದ ಆಟಗಾರರನ್ನು ಖರೀದಿಸಿರುವ ಸಂತಸದಲ್ಲಿವೆ. ಕರ್ನಾಟಕದ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ ಭರ್ಜರಿ ಆಟಗಾರರು, ಅನುಭವಿ ಹಾಗೂ ಯುವ ಆಟಗಾರರನ್ನು ಖರೀದಿಸಿದೆ. ಈಗ ಎಲ್ಲರ ಕಣ್ಣು ಸಹ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎಂಬ ಕೂತುಹಲ ಇದೆ. ಬನ್ನಿ ಆರ್ಸಿಬಿಯ ಸಂಭಾವ್ಯ ಆಡುವ ಹನ್ನೊಂದರ ಬಳಗ ಹೇಗಿದೆ ಎಂಬುದನ್ನು ನೋಡೋಣ.

ನೀರಿಕ್ಷೆಯಂತೆ ಫಾಪ್ ಡು ಪ್ಲೇಸಿಸ್ ಮತ್ತು ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸುವ ನೀರಿಕ್ಷೆ ಇದೆ. ಇನ್ನು ಮೂರನೇ ಕ್ರಮಾಂಕದಲ್ಲಿ ಹೊಸ ಪ್ರತಿಭೆ ವಿಕೇಟ್ ಕೀಪರ್ ಬ್ಯಾಟ್ಸಮನ್ ಅನುಜ್ ರಾವತ್ ಆಡಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಎಂದಿನಂತೆ ಗ್ಲೆನ್ ಮ್ಯಾಕ್ಸ್ವೆಲ್ ಆಡಲಿದ್ದಾರೆ. ಐದನೇ ಕ್ರಮಾಂಕದಲ್ಲಿ ಯುವ ಆಲ್ ರೌಂಡರ್ ಮಹಿಪಾಲ್ ಲೊಮ್ರೋರ್ ಆಡಲಿದ್ದಾರೆ. ಆರನೇ ಕ್ರಮಾಂಕದಲ್ಲಿ ವಿಕೇಟ್ ಕೀಪರ್ ಬ್ಯಾಟ್ಸಮನ್ ದಿನೇಶ್ ಕಾರ್ತಿಕ್ ಆಡಲಿದ್ದಾರೆ.

ಏಳನೇ ಕ್ರಮಾಂಕದಲ್ಲಿ ಎಡಗೈ ಆಲ್ ರೌಂಡರ್ ಶಹಬಾಜ್ ಅಹಮದ್ ಆಡಲಿದ್ದಾರೆ. ಎಂಟನೇ ಕ್ರಮಾಂಕದಲ್ಲಿ ಶ್ರೀಲಂಕಾದ ಆಲ್ ರೌಂಡರ್ ವನಿಂದು ಹಸರಂಗ ಆಡಲಿದ್ದಾರೆ. ಒಂಬತ್ತನೇ ಕ್ರಮಾಂಕದಲ್ಲಿ ಹರ್ಷಲ್ ಪಟೇಲ್ ಆಡಲಿದ್ದಾರೆ. ಹತ್ತನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್ ವುಡ್ ಆಡಲಿದ್ದಾರೆ. ಹನ್ನೊಂದನೇ ಕ್ರಮಾಂಕದಲ್ಲಿ ಮಹಮದ್ ಸಿರಾಜ್ ಆಡಲಿದ್ದಾರೆ. ಆಡುವ ಹನ್ನೊಂದರ ಬಳಗದಲ್ಲಿ ನಾಲ್ವರು ಬ್ಯಾಟ್ಸಮನ್ ಗಳು, ನಾಲ್ವರು ಆಲ್ ರೌಂಡರ್ ಗಳು ಹಾಗೂ ಮೂವರು ಬೌಲರ್ ಗಳಿದ್ದಾರೆ. ತಂಡ ಇಂತಿದೆ : ಫ್ಯಾಪ್ ಡು ಪ್ಲೇಸಿಸ್, ವಿರಾಟ್ ಕೊಹ್ಲಿ, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್ವೆಲ್, ಮಹಿಪಾಲ್ ಲೋಮ್ರೋರ್, ದಿನೇಶ್ ಕಾರ್ತಿಕ್, ಶಹಬಾಜ್ ಅಹಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹೇಜಲ್ವುಡ್, ಮಹಮದ್ ಸಿರಾಜ್. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ. ಇದನ್ನೂ ಓದಿ: ಮ್ಯಾಕ್ಸ್ ವೆಲ್ ಅಲ್ಲ, ಡುಪ್ಲೆಸಿಸ್ ಅಲ್ಲ, ಕಾರ್ತಿಕ್ ಕೂಡ ಅಲ್ಲ, ನಾಯಕನಾಗಿ ಕೇಳಿ ಬರುತ್ತಿರುವ ಹೆಸರು ಯಾರದು ಗೊತ್ತೇ?? ಇವರು ಆಯ್ಕೆಯಾದರೆ ಈ ಸಲ ಕಪ್ ನಮ್ದೇ ಫಿಕ್ಸ್. ಯಾರು ಗೊತ್ತೇ??

Get real time updates directly on you device, subscribe now.