ಮ್ಯಾಕ್ಸ್ ವೆಲ್ ಅಲ್ಲ, ಡುಪ್ಲೆಸಿಸ್ ಅಲ್ಲ, ಕಾರ್ತಿಕ್ ಕೂಡ ಅಲ್ಲ, ನಾಯಕನಾಗಿ ಕೇಳಿ ಬರುತ್ತಿರುವ ಹೆಸರು ಯಾರದು ಗೊತ್ತೇ?? ಇವರು ಆಯ್ಕೆಯಾದರೆ ಈ ಸಲ ಕಪ್ ನಮ್ದೇ ಫಿಕ್ಸ್. ಯಾರು ಗೊತ್ತೇ??

ಮ್ಯಾಕ್ಸ್ ವೆಲ್ ಅಲ್ಲ, ಡುಪ್ಲೆಸಿಸ್ ಅಲ್ಲ, ಕಾರ್ತಿಕ್ ಕೂಡ ಅಲ್ಲ, ನಾಯಕನಾಗಿ ಕೇಳಿ ಬರುತ್ತಿರುವ ಹೆಸರು ಯಾರದು ಗೊತ್ತೇ?? ಇವರು ಆಯ್ಕೆಯಾದರೆ ಈ ಸಲ ಕಪ್ ನಮ್ದೇ ಫಿಕ್ಸ್. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ತಂಡವು ಈಗ ನಾಯಕನ ಹುಡುಕಾಟದಲ್ಲಿ ತೊಡಗಿಕೊಂಡಿದೆ, ಕಳೆದ ಕೆಲವು ತಿಂಗಳುಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ನಾಯಕತ್ವವನ್ನು ಇನ್ನಷ್ಟು ಸಮರ್ಥವಾಗಿ ನಿರ್ವಹಣೆ ಮಾಡಲು ತಮ್ಮ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ವಿರಾಟ್ ಕೊಹ್ಲಿ ರವರು ಆರ್ಸಿಬಿ ತಂಡದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ಅಂತರಾಷ್ಟ್ರೀಯ ತಂಡ ಮೊದಲನೇ ಆಯ್ಕೆ ಆಗಿರುವ ಕಾರಣ ಉತ್ತಮ ನಿರ್ಧಾರ ಎಂದು ಕೂಡ ಹಲವಾರು ಜನ ಹೇಳಿಕೆ ನೀಡಿದ್ದರು.

ಅದೇ ಕಾರಣಕ್ಕಾಗಿ ಇದೀಗ ಆರ್ಸಿಬಿ ತಂಡವು ಹೊಸ ನಾಯಕನ ಹುಡುಕಾಟದಲ್ಲಿ ತೊಡಗಿ ಕೊಂಡಿದ್ದಾರೆ, ಹರಾಜಿನಲ್ಲಿ ಹಲವಾರು ಆಟಗಾರರನ್ನು ಖರೀದಿ ಮಾಡಲಾಗಿದೆ ಹಾಗೂ ಹರಾಜಿಗೆ ಮುನ್ನವೇ ಉಳಿಸಿಕೊಂಡ ಆಸ್ಟ್ರೇಲಿಯಾದ ಆಟಗಾರ ಮ್ಯಾಕ್ಸ್ವೆಲ್ ರವರು ಇದ್ದಾರೆ ಅದರಲ್ಲೂ ಪ್ರಮುಖವಾಗಿ ಆರ್ಸಿಬಿ ತಂಡದಲ್ಲಿ ಮೂರು ಆಟಗಾರರ ಹೆಸರು ಕೇಳಿ ಬರುತ್ತಿದೆ. ಈತನ್ಮಧ್ಯೆ ಮತ್ತೊಂದು ಹೊಸಸುದ್ದಿ ಹರಿದಾಡುತ್ತಿದ್ದು ಅಭಿಮಾನಿಗಳು ಒಂದು ವೇಳೆ ನಿರ್ಧಾರ ಕೈಗೊಂಡಲ್ಲಿ ಖಂಡಿತ ಆರ್ಸಿಬಿ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡಿ ಯಶಸ್ಸು ಕಾಣಲಿದೆ ಎಂಬುದು ಅಭಿಮಾನಿಗಳ ಲೆಕ್ಕಾಚಾರ ಹಾಗೂ ಕೆಲವು ಕ್ರಿಕೆಟ್ ವಿಶ್ಲೇಷಕರು ಕೂಡ ಇದನ್ನು ಒಪ್ಪುತ್ತಿದ್ದಾರೆ. ಹೌದು ಸ್ನೇಹಿತರೇ ಈ ಬಾರಿ ತಂಡದಲ್ಲಿ ಯುವ ಆಟಗಾರರು ಹೆಚ್ಚಾಗಿ ಇದ್ದಾರೆ ಅವರ ಜೊತೆ ಐಪಿಎಲ್ ನಲ್ಲಿ ಅತ್ಯದ್ಭುತ ಅನುಭವವನ್ನು ಹೊಂದಿರುವ ಹಲವಾರು ಆಟಗಾರರಾಗಿದ್ದು ಇವರನ್ನು ನಾಯಕನಾಗಿ ಮುನ್ನಡೆಸಲು ಒಬ್ಬ ಅಗ್ರೆಸಿವ್ ಆಟಗಾರ ಬೇಕೇ ಬೇಕು,

ಅದೇ ಕಾರಣಕ್ಕಾಗಿ ಕೇಳಿ ಬರುತ್ತಿರುವ ಡುಪ್ಲೆಸಿಸ್, ಮ್ಯಾಕ್ಸ್ ವೆಲ್ ಹಾಗೂ ದಿನೇಶ್ ಕಾರ್ತಿಕ್ ರವರ ಹೆಸರು ಬದಲಾಗಿ ಅಭಿಮಾನಿಗಳು ಹಾಗೂ ಹಲವಾರು ಕ್ರಿಕೆಟ್ ತಜ್ಞರು ಕೂಡ ಅಂತ ವಿರಾಟ್ ಕೊಹ್ಲಿ ರವರು ಮತ್ತೆ ನಾಯಕನಾದರೆ ತಂಡಕ್ಕೆ ಅಗತ್ಯವಿರುವ ಅಗ್ರೆಸಿವ್ ನಾಯಕತ್ವ ಸಿಗುತ್ತದೆ. ಇದರಿಂದ ಖಂಡಿತಾ ಆರ್ಸಿಬಿ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ಮುಂದಿಟ್ಟಿದ್ದಾರೆ. ಈ ಕುರಿತು ಮ್ಯಾನೇಜ್ಮೆಂಟ್ ಕೂಡ ಆಲೋಚನೆ ನಡೆಸುತ್ತಿದ್ದು ಕಳೆದ ಕೆಲವು ದಿನಗಳ ಹಿಂದೆ ಆರ್ಸಿಬಿ ತಂಡದ ಮ್ಯಾನೇಜ್ಮೆಂಟ್ ಅಧಿಕೃತ ಘೋಷಣೆ ಕೂಡ ಮಾಡಿತ್ತು, ಒಂದು ವೇಳೆ ವಿರಾಟ್ ಕೊಹ್ಲಿ ಅವರು ಕೂಡ ಒಪ್ಪಿಕೊಂಡು ಹಾಗೂ ಮ್ಯಾನೇಜ್ಮೆಂಟ್ ಕೂಡ ಸಂಪೂರ್ಣವಾಗಿ ಆಸಕ್ತಿ ತೋರಿದಲ್ಲಿ ನಾವು ಮತ್ತೊಮ್ಮೆ ಕಿಂಗ್ ಕೊಹ್ಲಿಯ ನಾಯಕತ್ವವನ್ನು ಆರ್ಸಿಬಿ ತಂಡದಲ್ಲಿ ನೋಡಿ ಕಾಲರ್ ಎತ್ತಿಕೊಳ್ಳಬಹುದಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಇದನ್ನೂ ಓದಿ: ಐಪಿಲ್ 2022 ಹರಾಜ್ ನಲ್ಲಿ ಯಾವುದೇ ತಂಡ ಶಕಿಬ್ ಅಲ್ ಹಸನ್ ರನ್ನು ಖರೀದಿಸದೇ ಇದ್ದಿದ್ದಕ್ಕೆ ಅವರ ಪತ್ನಿ ಹೇಳಿದ್ದೇನು ಗೊತ್ತಾ?ಇದನ್ನೂ ಓದಿ: ಆರ್ಸಿಬಿ ಖರೀದಿ ಮಾಡಿದ ಬೆಸ್ಟ್ ಆಟಗಾರ ಯಾರು ಗೊತ್ತೇ? ಕಡಿಮೆ ಬೆಲೆ ಈತನನ್ನು ಖರೀದಿ ಮಾಡಿದ್ದೆ ಬೆಸ್ಟ್. ಯಾರ ಆ ಆಟಗಾರ ಗೊತ್ತೇ?? ಇದನ್ನೂ ಓದಿ: ಮೊದಲ ಬಾರಿಗೆ ಅಧಿಕೃತ ಪ್ರತಿಕ್ರಿಯೆ ನೀಡಿದ ಆರ್ಸಿಬಿ ಕೋಚ್, ವನಿಂದು ರವರನ್ನು 10.5 ಕೋಟಿ ನೀಡಿ ಖರೀದಿ ಮಾಡಲು ನೀಡಿದ ಟಾಪ್ 5 ಕಾರಣಗಳೇನು ಗೊತ್ತೇ??