ಮೊದಲ ಬಾರಿಗೆ ಅಧಿಕೃತ ಪ್ರತಿಕ್ರಿಯೆ ನೀಡಿದ ಆರ್ಸಿಬಿ ಕೋಚ್, ವನಿಂದು ರವರನ್ನು 10.5 ಕೋಟಿ ನೀಡಿ ಖರೀದಿ ಮಾಡಲು ನೀಡಿದ ಟಾಪ್ 5 ಕಾರಣಗಳೇನು ಗೊತ್ತೇ??

ಮೊದಲ ಬಾರಿಗೆ ಅಧಿಕೃತ ಪ್ರತಿಕ್ರಿಯೆ ನೀಡಿದ ಆರ್ಸಿಬಿ ಕೋಚ್, ವನಿಂದು ರವರನ್ನು 10.5 ಕೋಟಿ ನೀಡಿ ಖರೀದಿ ಮಾಡಲು ನೀಡಿದ ಟಾಪ್ 5 ಕಾರಣಗಳೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಆರ್ಸಿಬಿ ತಂಡವು ಇದೀಗ ಹರಾಜಿನಲ್ಲಿ ಆಯ್ಕೆ ಮಾಡಿರುವ ಕೆಲವು ಆಯ್ಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲಿಯೂ ಹರ್ಷಲ್ ಪಟೇಲ್ ಹಾಗೂ ವಾನಿಂದು ಹಸರಂಗ ರವರ ಬೆಲೆ ನಿಜಕ್ಕೂ ಹೆಚ್ಚಾಗಿದೆ ಎಂಬುದು ಎಲ್ಲಾ ಅಭಿಮಾನಿಗಳ ಲೆಕ್ಕಾಚಾರವಾಗಿದೆ. ಕೆಲವೊಂದು ಕ್ರಿಕೆಟ್ ಪಂಡಿತರು ಕೂಡ ಹೀಗೆ ಹೇಳುತ್ತಿದ್ದಾರೆ. ಆದರೆ ಆರ್ಸಿಬಿ ತಂಡದ ಮ್ಯಾನೇಜ್ಮೆಂಟ್ ಪ್ರಮುಖ ಕೋಚ್ ಸಂಜಯ್ ಬಂಗಾರ್ ರವರು ಮಾತ್ರ ತಮ್ಮ ನಿರ್ಧಾರಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ

ಹೌದು ಸ್ನೇಹಿತರೇ ಆರ್ಸಿಬಿ ತಂಡದ ಆಯ್ಕೆಯಲ್ಲಿ ಪ್ರಮುಖ ಚರ್ಚೆಗೆ ಗ್ರಾಸವಾಗಿರುವ ವನಿಂದು ಹಸರಂಗ ರವರ ಆಯ್ಕೆಯನ್ನು ಪ್ರಶ್ನೆ ಮಾಡಿದಾಗ ಸಂಜಯ್ ಬಂಗಾರ್ ರವರು ಮಾತನಾಡಿದ್ದಾರೆ. ನೀವು ಯಾಕೆ ವನಿಂದು ಹಸರಂಗ ಅವರನ್ನು ಆಯ್ಕೆ ಮಾಡಿದ್ದೀರಿ ಎಂದ ಪ್ರಶ್ನೆಗೆ ಕಾರಣಗಳ ಸಮೇತ ಹೆಡ್ ಕೋಚ್ ಉತ್ತರ ನೀಡಿದ್ದಾರೆ. ಹೌದು ಸ್ನೇಹಿತರೇ ಇದೀಗ ಮಾತನಾಡಿರುವ ಸಂಜಯ್ ಬಂಗಾರ್ ರವರು ನಾವು ವನಿಂದು ಹಸರಂಗ ಅವರನ್ನು ಆಯ್ಕೆ ಮಾಡಲು ಮೊದಲ ಕಾರಣ ಅವರು ಮಾಜಿ ಆರ್ಸಿಬಿ ಪ್ಲೇಯರ್.

ಇನ್ನು ತಂಡದ ಜೊತೆ ಹೇಗೆ ಇರಬೇಕು ತಂಡ ಹೇಗಿರುತ್ತದೆ ಎಂಬುದು ಎಲ್ಲವೂ ಅವರಿಗೆ ತಿಳಿದಿದೆ ಇನ್ನು ಎರಡನೆಯದಾಗಿ ಆತ ಒಬ್ಬ ಅಂತರಾಷ್ಟ್ರೀಯ ಆಟಗಾರ, ಆದ ಕಾರಣ ಆತನಿಗೆ ಹೇಗೆ ಇತರ ತಂಡಗಳ ಜೊತೆ ಆಟ ಆಡಬೇಕು ಎಂದು ಚೆನ್ನಾಗಿ ತಿಳಿದಿದೆ. ಇನ್ನೂ ಉತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಕೂಡ ಅವರ ಬಳಿ ಇದೆ. ಅಷ್ಟೇ ಅಲ್ಲದೆ ಆರ್ಸಿಬಿ ತಂಡಕ್ಕೆ 7ನೇ ಕ್ರಮಾಂಕದ ವರೆಗೂ ಕೂಡ ಬ್ಯಾಟಿಂಗ್ ಮಾಡುವ ಶಕ್ತಿಯನ್ನು ತುಂಬಬಲ್ಲ, ಅಷ್ಟೇ ಅಲ್ಲದೆ, ಆತ ವಿಶ್ವದ ನಂಬರ್ ಬೌಲರ್ ಟಿ 20 ಕ್ರಿಕೆಟಿನಲ್ಲಿ, ಆದಕಾರಣ ವನಿಂದು ಹಸರಂಗ ರವರನ್ನು ಅಷ್ಟು ಹಣ ನೀಡಿ ಖರೀದಿ ಮಾಡಬೇಕಾಗಿತ್ತು ಎಂದು ಉತ್ತರ ನೀಡಿದ್ದಾರೆ.