ಗಿರಾಕಿಗಳಿಗಾಗಿ ಕಾಯುತ್ತಿದ್ದ ಮಂಗಳಮುಖಿಯನ್ನು ಕರೆದುಕೊಂಡು ಹೋಗಿ ಮಹಿಳಾ ಪೊಲೀಸ್ ಮಾಡಿದ್ದೇನು ಗೊತ್ತಾ?? ಹೀಗೂ ಇರ್ತಾರ??

ಗಿರಾಕಿಗಳಿಗಾಗಿ ಕಾಯುತ್ತಿದ್ದ ಮಂಗಳಮುಖಿಯನ್ನು ಕರೆದುಕೊಂಡು ಹೋಗಿ ಮಹಿಳಾ ಪೊಲೀಸ್ ಮಾಡಿದ್ದೇನು ಗೊತ್ತಾ?? ಹೀಗೂ ಇರ್ತಾರ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಬೆಳಗ್ಗೆ ಆದರೆ ಎಷ್ಟು ಸುಂದರವಾಗಿ ನಮ್ಮ ಜನಜೀವನ ಕಾಣುತ್ತದೆಯೋ ಅದೇ ರೀತಿ ರಾತ್ರಿಯಾದಾಗ ಅಲ್ಲಿ ಕಾಣುವ ವಿಚಾರಗಳೇ ಬೇರೆ ಸ್ನೇಹಿತರೆ. ಅದರಲ್ಲೂ ಕೂಡ ನಾವು ಇಂದು ಮಂಗಳಮುಖಿಯರ ಕುರಿತಂತೆ ಹೇಳಲು ಹೊರಟಿದ್ದೇವೆ. ಹೌದು ಗೆಳೆಯರೇ ಇಂದು ನಾವು ಮಾತನಾಡಲು ಹೊರಟಿರುವುದು ತೃತೀಯ ಲಿಂಗಿಗಳು ಎಂದು ಕರೆಯಲ್ಪಡುವ ಮಂಗಳಮುಖಿಯರ ಕುರಿತಂತೆ. ಮಂಗಳಮುಖಿಯರನ್ನು ನೀವು ಬೆಳಗಿನ ಸಮಯದಲ್ಲಿ ಟ್ರಾಫಿಕ್ ಸಿಗ್ನಲ್ ಬಳಿ ಕಾಸು ಕೇಳುತ್ತಿರುವುದನ್ನು ನೋಡಿರಬಹುದು. ಇಂದು ನಾವು ಮಾತನಾಡಲು ಹೊರಟಿರುವುದು ಕೂಡ ಒಂದು ನೈಜ ಘಟನೆ ಕುರಿತಂತೆ.

ಹೌದು ತಮಿಳುನಾಡಿನ ಮಧುರೈ ನಲ್ಲಿ ನಡೆದಿರುವ ಕಥೆ ಇದು. ರಾತ್ರಿಯಾದರೆ ಸಾಕು ಮಂಗಳಮುಖಿಯರು ರೋಡ್ ಬಳಿ ನಿಂತು ಬೇಡದ ಕೆಲಸಕ್ಕಾಗಿ ಗಂಡಸರನ್ನು ಕರೆಯುತ್ತಿರುತ್ತಾರೆ ಎಂಬುದು ನಿಮಗೆಲ್ಲ ತಿಳಿದಿರುವ ವಿಚಾರವಾಗಿದೆ. ಇಲ್ಲೂ ಕೂಡ ಹೀಗೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕವಿತಾ ಎನ್ನುವ ಮಹಿಳಾ ಪೊಲೀಸ್ ಬೀಟ್ ಗಾಗಿ ಸುತ್ತಾಡುತ್ತಿರುವ ಬೇಕಾದರೆ ಈ ದೃಶ್ಯವನ್ನು ನೋಡುತ್ತಾರೆ. ಆಕೆ ಅಲ್ಲಿಗೆ ಜೀಪಿನಿಂದ ಬಂದಾಗ ಎಲ್ಲರೂ ಕೂಡ ಓಡಿಹೋಗಿದ್ದರು ಆದರೆ ಒಬ್ಬ ಮಂಗಳಮುಖಿ ಮಾತ್ರ ಅಲ್ಲೇ ನಿಂತಿದ್ದಳು. ಆಗ ಕವಿತಾ ಮಂಗಳಮುಖಿ ಬಳಿ ನೀನೇನು ಇಲ್ಲಿ ಮಾಡುತ್ತಿದ್ದೀಯ ಎಂಬುದಾಗಿ ಪ್ರಶ್ನೆ ಕೇಳಿದಾಗ, ನಾನು ಎಂಬಿಬಿಎಸ್ ಓದಿ ಒಂದು ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿದೆ ಆದರೆ ನನ್ನಲ್ಲಿ ಹಾರ್ಮೋನುಗಳು ಬದಲಾದ ಕಾರಣ ನಾನು ಮಹಿಳೆಯರ ಹೊಂದಿರುತ್ತೇನೆ.

ಇದನ್ನು ಕಂಡ ನನ್ನ ಆಸ್ಪತ್ರೆಯ ಓನರ್ ನಾವು ಮಂಗಳಮುಖಿಯರಿಗೆ ಕೆಲಸ ನೀಡುವುದಿಲ್ಲ ಎಂದು ಹೇಳಿ ನನ್ನನ್ನು ಕೆಲಸದಿಂದ ತೆಗೆದು ಹಾಕುತ್ತಾರೆ ಅದಕ್ಕಾಗಿ ನಾನು ಈ ಕೆಲಸವನ್ನು ಮಾಡುತ್ತಿದ್ದೇನೆ ಎಂಬುದಾಗಿ ಹೇಳುತ್ತಾರೆ. ಅದನ್ನು ಕೇಳಿದ ಕವಿತಾ ನಿನ್ನ ವೈದ್ಯಕೀಯ ಪ್ರಮಾಣ ಪತ್ರವನ್ನು ತೋರಿಸು ಎಂದಾಗ ಆಕೆ ತೋರಿಸುತ್ತಾಳೆ. ಅದರಲ್ಲಿ ಆಕೆ ವೈದ್ಯ ಆಗಿರುವುದು ದೃಢೀಕರಣಗೊಳ್ಳುತ್ತದೆ. ಇದನ್ನು ನೋಡಿದ ನಂತರ ಕವಿತಾ ಆಕೆಗೆ ತನ್ನ ಸ್ವಂತ ಹಣದಲ್ಲಿ ಕ್ಲಿನಿಕ್ ಒಂದನ್ನು ಕಟ್ಟಿಸಿಕೊಟ್ಟು ಸಮಾಜದಲ್ಲಿ ಮರ್ಯಾದೆಯಿಂದ ಬಾಳುವಂತೆ ಅವಕಾಶ ನೀಡುತ್ತಾಳೆ. ಇನ್ನು ಮಂಗಳಮುಖಿ ಕೂಡ ಅಲ್ಲಿಗೆ ಬರುವ ಬಡರೋಗಿಗಳಿಗೆ ಕಡಿಮೆ ದರದಲ್ಲಿ ಚಿಕಿತ್ಸೆಯನ್ನು ನೀಡುತ್ತಾ ಸಮಾಜದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ. ಪೊಲೀಸರು ಕೆಟ್ಟವರು ಎಂದು ಭಾವಿಸುವ ಕೆಲವರಿಗೆ ಈ ಕಥೆ ಖಂಡಿತವಾಗಿಯೂ ಅವರ ಮೇಲಿರುವ ತಪ್ಪು ತಿಳುವಳಿಕೆಗಳನ್ನು ತೆಗೆದುಹಾಕುವುದಕ್ಕೆ ಸಹಾಯವಾದೀತು.