ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸಿಕ್ಕಿತು ಸಮಂತಾ ರವರ ವಾಟ್ಸಪ್ ಚಾಟ್, ಬಹಿರಂಗಗೊಂಡ ಕೆಲವೇ ನಿಮಿಷಗಳಲ್ಲಿ ವೈರಲ್. ಕೆಲವೊಂದು ಮುಚ್ಚಿಟ್ಟಿದ್ದರು ತಿಳಿದು ಬಂದಿದ್ದು ಏನು ಗೊತ್ತೇ?

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ತೆಲುಗು ಚಿತ್ರರಂಗದ ಸೂಪರ್ ಜೋಡಿ ಆಗಿರುವ ಸಮಂತ ಹಾಗೂ ನಾಗಚೈತನ್ಯ ರವರು ಈಗಾಗಲೇ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಬೇರೆಬೇರೆ ಆಗಿದ್ದಾರೆ. ಇಬ್ಬರು ಕೂಡ ಹಲವಾರು ವರ್ಷಗಳ ಕಾಲ ಪ್ರೀತಿಸಿ ನಾಲ್ಕು ವರ್ಷಗಳ ಕಾಲ ತುಂಬು ಸಂಸಾರ ನಡೆಸಿದ ನಂತರವೂ ಕೂಡ ವೈಮನಸ್ಸಿನಿಂದ ಆಗಿ ವಿವಾಹ ವಿಚ್ಛೇದನದ ಮೂಲಕ ಬೇರೆಯಾಗಿದ್ದಾರೆ. ಇನ್ನು ಸಮಂತಾ ರವರು ಈ ದುಃಖವನ್ನು ಮರೆಯಲು ಹಲವಾರು ಸ್ಥಳಗಳಿಗೆ ಕೂಡ ಭೇಟಿಕೊಟ್ಟು ದುಃಖವನ್ನು ಮರೆಯಲು ಪ್ರಯತ್ನಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಫೋಟೋಗಳು ಕೂಡ ದೊಡ್ಡಮಟ್ಟದಲ್ಲಿ ಸುದ್ದಿಯನ್ನು ಮಾಡಿದ್ದವು. ಇನ್ನು ಈಗ ಸಮಂತ ರವರು ದಿ ಅರೇಂಜ್ಮೆಂಟ್ಸ್ ಆಫ್ ಲವ್ ಎನ್ನುವ ಚಿತ್ರದಲ್ಲಿ ವಿಶೇಷ ಪಾತ್ರವನ್ನು ನಿರ್ವಹಿಸಲು ಒಪ್ಪಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಪುಷ್ಪ ಚಿತ್ರದಲ್ಲಿ ಐಟಂ ಡ್ಯಾನ್ಸ್ ನಲ್ಲಿ ಕಾಣಿಸಿಕೊಳ್ಳುವುದಕ್ಕೆ ಕೂಡ ಒಪ್ಪಿಕೊಂಡಿದ್ದಾರೆ. ಮೊದಲಿಗೆ ಚಿತ್ರತಂಡ ಪೂಜಾ ಹೆಗಡೆ ಹಾಗೂ ಸನ್ನಿ ಲಿಯೋನ್ ಬಳಿ ಹೋಗಿದ್ದು ಅವರು ನಿರಾಕರಿಸಿದ್ದಕ್ಕಾಗಿ ಸಮಂತ ರವರು ಇದನ್ನು ಮಾಡಲು ಒಪ್ಪಿಕೊಂಡಿದ್ದಾರೆ.

ಇನ್ನು ಐಟಂ ಡಾನ್ಸ್ ಮಾಡಲು ಸಮಂತ ರವರು ಬರೋಬ್ಬರಿ 1.50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇನ್ನು ವಿವಾಹ ವಿಚ್ಛೇದನದ ನಂತರ ಸೋಶಿಯಲ್ ನೀಡಿದಲ್ಲಿ ಸಮಂತ ರವರು ಆಕ್ಟಿವ್ ಆಗಿದ್ದು ದಿನಾಲು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಒಂದೊಂದು ಸ್ಪೂರ್ತಿದಾಯಕ ಪೋಸ್ಟ್ಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇನ್ನು ಇದನ್ನು ಅವರಿಗೆ ದಿನಾಲು ಕಳಿಸಿಕೊಡುತ್ತಿದ್ದದ್ದು ಅವರ ಅಮ್ಮ ಎನ್ನುವುದು ಅವರ ವಾಟ್ಸಪ್ ಸಂವಹನದ ಸ್ಕ್ರೀನ್ ಶಾಟ್ ಮೂಲಕ ತಿಳಿದು ಬಂದಿದೆ. ಆದರೆ ಈ ಸಂವಹನದಲ್ಲಿ ಹಲವರು ಮೆಸೇಜ್ ಗಳನ್ನು ಬ್ಲರ್ ಮಾಡಲಾಗಿದ್ದು ಪ್ರೇಕ್ಷಕರು ಅದರ ಕುರಿತಂತೆ ಕೂಡ ಕುತೂಹಲ ಗೊಂಡಿದ್ದಾರೆ.

Get real time updates directly on you device, subscribe now.