ಜಗತ್ತಿನಲ್ಲಿ ಅತ್ಯಂತ ದುಬಾರಿ ಬೆಲೆಯುಳ್ಳ ಟಾಪ್-5 ಮಧ್ಯದ ಬ್ರಾಂಡ್ ಗಳು ಯಾವುವು ಗೊತ್ತಾ?? ಇವುಗಳ ವಿಶೇಷತೆ ಏನು ಗೊತ್ತೇ??

ಜಗತ್ತಿನಲ್ಲಿ ಅತ್ಯಂತ ದುಬಾರಿ ಬೆಲೆಯುಳ್ಳ ಟಾಪ್-5 ಮಧ್ಯದ ಬ್ರಾಂಡ್ ಗಳು ಯಾವುವು ಗೊತ್ತಾ?? ಇವುಗಳ ವಿಶೇಷತೆ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಜಗತ್ತಿನಲ್ಲಿ ಮಧ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎನ್ನುತ್ತಾರೆ ಆದರೆ ಅದನ್ನೇ ಎಲ್ಲರೂ ಕುಡಿಯುತ್ತಾರೆ. ಇನ್ನು ಮದ್ಯಪಾನ ಮಾಡುವುದು ಶ್ರೀಮಂತರು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಂಡು ಬಿಟ್ಟಿದ್ದಾರೆ. ಶ್ರೀಮಂತರು ತಮ್ಮ ಮನೆಯಲ್ಲಿ ನಡೆಯುವ ಎಲ್ಲಾ ಪಾರ್ಟಿ ಹಾಗೂ ಸಮಾರಂಭಗಳಲ್ಲಿ ಬರುವ ಅತಿಥಿಗಳಿಗೆ ದುಬಾರಿ ಬೆಲೆಯ ಮಧ್ಯವನ್ನು ಸರ್ವ್ ಮಾಡುತ್ತಾರೆ.

ಹಾಗಿದ್ದರೆ ಜಗತ್ತಿನಲ್ಲಿ ಅತ್ಯಂತ ದುಬಾರಿ ಮಧ್ಯದ ಬ್ರ್ಯಾಂಡ್ ಯಾವುದು ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ. ಟಕೀಲಾ ಲೇ 925 ಈ ಮದ್ಯದ ಬಾಟಲಿಯಲ್ಲಿ 6400 ವಜ್ರಗಳನ್ನು ಅಂಟಿಸಲಾಗಿದ್ದು ಇದನ್ನು ಮೆಕ್ಸಿಕೋನಲ್ಲಿ ಲಾಂಚ್ ಮಾಡಲಾಗಿದೆ. ಇಲ್ಲಿಯವರೆಗೂ ಕೂಡ ಈ ವೈನ್ ಅನ್ನು ಯಾರು ಕೂಡ ಖರೀದಿಸಿಲ್ಲ ಇದರಲ್ಲೇ ನೀವು ಅಂದಾಜಿಸಬಹುದಾಗಿದೆ ಈ ಮದ್ಯದ ಬೆಲೆ ಎಷ್ಟು ಎಂಬುದನ್ನು. ದಿವಾ ಒಡಕಾ ಎರಡನೇ ಕ್ರಮಾಂಕದಲ್ಲಿ ಬರುವ ದಿವಾ ಒಡಕಾ ವೈನ್ ನ ಬಾಟಲಿಯ ಮಧ್ಯಭಾಗದಲ್ಲಿ ಸ್ವಾರೋವಸ್ಕಿ ಕ್ರಿಸ್ಟಲ್ಸ್ ಅದನ್ನು ಉಪಯೋಗಿಸಲಾಗಿದ್ದು ಈ ಮಧ್ಯದ ಬೆಲೆ ಬರೋಬ್ಬರಿ 7 ಕೋಟಿ 30 ಲಕ್ಷ ರೂಪಾಯಿಗಳು.

ಅಮಾಂಡ್ ಡಿ ಬ್ರಿಗ್ನಾಕ್ ಮೇಡಾಸ್ ಅಮಾಂಡ್ ಡಿ ಬ್ರಿಗ್ನಾಕ್ ಮೇಡಾಸ್ ಇದು ಜಗತ್ತಿನಲ್ಲಿ ಅತ್ಯಂತ ದುಬಾರಿ ಬೆಲೆಯುಳ್ಳ ಶಾಂಪೇನ್ ಆಗಿದೆ. ಇನ್ನು ಇದರ ಬೆಲೆ ಬರೋಬ್ಬರಿ 1.40 ಕೋಟಿ ರೂಪಾಯಿ. ಡಾಲಮೋರ್ 62 ಡಾಲಮೋರ್ 62 ಪ್ರಪಂಚದಲ್ಲಿ ಅತ್ಯಂತ ದುಬಾರಿ ಬೆಲೆಯುಳ್ಳ ವಿಸ್ಕಿ ಆಗಿದೆ. ಇದು ಎಷ್ಟು ದುಬಾರಿ ಆಗಿದೆ ಎಂದರೆ ಇದುವರೆಗೂ ಕೂಡಾ ಕೇವಲ 12 ಬಾಟಲಿಗಳಷ್ಟು ಮಾತ್ರ ಮಾರಾಟ ಆಗಿರುವುದು. ಇದರ ಬೆಲೆ ಬರೋಬ್ಬರಿ 1.50 ಕೋಟಿ ರೂಪಾಯಿ. ಪೇನ್ ಫೋಲ್ಡ್ಸ್ ಎಂಪುಲ್ ಪೇನ್ ಫೋಲ್ಡ್ಸ್ ಎಂಪುಲ್ ಇದು ಪ್ರಪಂಚದಲ್ಲಿ ಅತ್ಯಂತ ದುಬಾರಿ ಬೆಲೆಯುಳ್ಳ ರೆಡ್ ವೈನ್ ಆಗಿದೆ. ಇದು ಪೆನ್ ಆಕೃತಿಯಲ್ಲಿ ಇದ್ದು ಇದರ ಬೆಲೆ ಬರೋಬ್ಬರಿ 1.20 ಲಕ್ಷ ರೂಪಾಯಿ. ನೋಡಿದ್ರಲ್ಲ ಗೆಳೆಯರೆ ಜಗತ್ತಿನ ಅತ್ಯಂತ ದುಬಾರಿ ಬೆಲೆಯ ಮಧ್ಯದ ಬ್ರಾಂಡ್ ಗಳ ಹೆಸರು ಹಾಗೂ ಅವುಗಳ ಬೆಲೆ.