ಪ್ರತಿ ಬಾರಿಯೂ ನಿಮಗೆ ಯಾರಾದರೂ ಅವಮಾನ ಮಾಡುತ್ತಿದ್ದರೇ ಏನು ಮಾಡ್ಬೇಕು ಗೊತ್ತೇ?? ಮಹಾಭಾರತದಲ್ಲಿದೆ ಉತ್ತರ.

ನಮಸ್ಕಾರ ಸ್ನೇಹಿತರೇ ಇಂದಿನ ಯುಗದಲ್ಲಿ ಏನನ್ನು ಮಾಡದಿದ್ದರೂ ಕೂಡ ನಿಮ್ಮ ಕುರಿತಂತೆ ಬೇರೆಯವರು ಅಪಮಾನಕರವಾದಂತಹ ಮಾತುಗಳನ್ನು ಆಡುತ್ತಾರೆ. ಅದು ಈ ಕಲಿಯುಗದಲ್ಲಿ ಮಾಮೂಲಿಯಾಗಿಬಿಟ್ಟಿದೆ. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಯಾವುದೇ ತಪ್ಪನ್ನು ಮಾಡದಿದ್ದರೂ ಕೂಡ ನಿಮ್ಮ ಕುರಿತಂತೆ ಬೇರೆಯವರು ಅಪಮಾನಕಾರಿಯಾಗಿ ಮಾತನಾಡುವುದು ತಪ್ಪಿದ್ದಿಲ್ಲ. ಆದರೆ ಅದಕ್ಕೆ ಏನು ಮಾಡಬೇಕೆಂಬುದನ್ನು ಮಹಾಭಾರತದಲ್ಲಿ ಉಲ್ಲೇಖವಾಗಿದೆ ಸ್ನೇಹಿತರೆ. ಇದಕ್ಕೆ ಒಂದು ಕಥೆಯನ್ನು ಹೇಳುತ್ತೇವೆ ಸ್ನೇಹಿತರೇ ಅದು ನಡೆದಿರುವುದು ಮಹಾಭಾರತದಲ್ಲಿ ಸ್ನೇಹಿತರೇ.

ಹೌದು ಸ್ನೇಹಿತರೆ ರುಕ್ಮಿಣಿಯನ್ನು ಅವಳ ಅಣ್ಣ ಶಿಶುಪಾಲನಿಗೆ ಮದುವೆ ಮಾಡಲು ನೋಡಿದ್ದ ಆದರೆ ರುಕ್ಮಿಣಿಗೆ ಕೃಷ್ಣನ ಮೇಲೆ ಸಾಕಷ್ಟು ಒಲವಿತ್ತು ಹಾಗೆ ನನಗೆ ಇಷ್ಟವಿಲ್ಲದಿದ್ದರೂ ಕೂಡ ಶಿಶುಪಾಲ ನೊಂದಿಗೆ ಮದುವೆ ಮಾಡಲು ಹೊರಟಿದ್ದಾರೆ ಎಂಬ ಪತ್ರವನ್ನು ಕೂಡ ಬರೆದು ಕೃಷ್ಣನಿಗೆ ಕಳುಹಿಸಿದ್ದಳು. ಆ ಸಂದರ್ಭದಲ್ಲಿ ಕೃಷ್ಣನು ತನ್ನ ಸೇನೆಯೊಂದಿಗೆ ಬಂದು ರುಕ್ಮಿಣಿಯನ್ನು ಕರೆದುಕೊಂಡು ಹೋಗಿ ವಿವಾಹವಾಗಿದ್ದ. ಇನ್ನು ಪಾಂಡವರು ರಾಜಸೂಯಯಾಗ ಮಾಡಿದಾಗ ಶಿಶುಪಾಲ ಕೃಷ್ಣ ಆದಿಯಾಗಿ ಎಲ್ಲರೂ ಕೂಡ ಬಂದಿದ್ದರು. ಈ ಸಂದರ್ಭದಲ್ಲಿ ಶಿಶುಪಾಲ ಕೃಷ್ಣನ ಕುರಿತಂತೆ ಹೀನಾಮಾನವಾಗಿ ಮಾತನಾಡಲು ಪ್ರಾರಂಭಿಸುತ್ತಾನೆ. ಆಗ ಕೃಷ್ಣ ಶಿಶುಪಾಲನ ತಂದೆಗೆ ಆತನ ಮಗನ ನೂರು ತಪ್ಪುಗಳನ್ನು ಮನ್ನಿಸುವುದು ಆಗಿ ಮಾತುಕೊಟ್ಟಿದ್ದ.

ಹೀಗಾಗಿ 99 ತಪ್ಪುಗಳು ಆಗುವವರೆಗೂ ಕೂಡ ಕೃಷ್ಣನು ಏನು ಮಾತನಾಡಲಿಲ್ಲ. ಆದರೆ 99ನೇ ತಪ್ಪು ಆದನಂತರ ಶಿಶುಪಾಲನಿಗೆ ಕೃಷ್ಣ ಎಚ್ಚರಿಕೆ ನೀಡಿದ್ದ. ಆದರೆ ಶಿಶುಪಾಲ ಅದನ್ನು ಗಣನೆಗೆ ತೆಗೆದುಕೊಳ್ಳದೆ ನೂರನೇ ಬೈಗುಳವನ್ನು ಕೂಡ ಬೈದಿದ್ದ. ಇದರಿಂದ ಕೃಷ್ಣ ಕೆರಳಿ ತನ್ನ ಸುದರ್ಶನ ಚಕ್ರದಿಂದ ಆತನ ತಲೆಯನ್ನು ದೇಹದಿಂದ ಬೇರ್ಪಡಿಸಿದ್ದ. ಇದರಿಂದಾಗಿ ನಮಗೆ ತಿಳಿಯುವುದು ಏನೆಂದರೆ ಈ ಕಲಿಯುಗದಲ್ಲಿ ಹಾಗೆ ನಿಮ್ಮ ತಪ್ಪಿಲ್ಲದಿದ್ದರೂ ಬೇರೆಯವರು ನಿಮ್ಮ ಕುರಿತಂತೆ ಅಪಮಾನಕರವಾದ ಅಂತಹ ಮಾತುಗಳನ್ನಾಡುತ್ತಿದ್ದರೆ ಅದನ್ನು ಕೇಳಿದರು ಕೂಡ ಕೇಳಿಸಿದಂತೆ ಸುಮ್ಮನಿರಬೇಕು. ನಂತರ ಒಂದು ದಿನ ಸರಿಯಾದಂತಹ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಅದನ್ನು ಅವರಿಗೆ ಪ್ರತಿಕ್ರಿಯೆಯಂತೆ ನೀಡಬೇಕು ಆಗ ಅವರೇ ಬಂದು ನಿಮಗೆ ಸನ್ಮಾನ ಮಾಡುವಂತೆ ಆಗುತ್ತದೆ. ಈ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav