ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅದಿತಿ ಪ್ರಭುದೇವ ರವರನ್ನು ಮದುವೆಯಾಗುವ ಹುಡುಗನಿಗೆ ತಿಂಗಳಿಗೆ ಎಷ್ಟು ಸಂಬಳ ಬರಬೇಕಂತೆ ಗೊತ್ತೇ?? ಇಷ್ಟೇನಾ ಎಂದ ನೆಟ್ಟಿಗರು.

10

ನಮಸ್ಕಾರ ಸ್ನೇಹಿತರೇ ಸಿನಿಮಾರಂಗದ ನಟಿಯರ ಮದುವೆ ಎಂದರೆ ಸಾಕಷ್ಟು ಸುದ್ದಿ ಆಗೆ ಆಗುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಒಬ್ಬ ನಟಿ ನನ್ನನ್ನು ಮದುವೆಯಾಗುವ ಹುಡುಗ ಹೇಗಿರಬೇಕೆಂಬ ಕುರಿತಂತೆ ಮಾತನಾಡಿದ್ದಾರೆ. ಹೌದು ಸ್ನೇಹಿತರೆ ಆ ಕನ್ನಡದ ನಟಿ ಇನ್ಯಾರು ಅಲ್ಲ ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟಿ ಎಂದೇ ಖ್ಯಾತರಾಗಿರುವ ಅದಿತಿ ಪ್ರಭುದೇವ ರವರು. ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಉದಯೋನ್ಮುಖ ನಟಿಯಾಗಿ ಅದಿತಿ ಪ್ರಭುದೇವ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದಾರೆ.

ಹಾಗೂ ಕನ್ನಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ನಟನೆ ಹಾಗೂ ನಿಜಜೀವನದ ವ್ಯಕ್ತಿತ್ವದಿಂದಲೂ ಕೂಡ ಕನ್ನಡ ಪ್ರೇಕ್ಷಕರ ಮೆಚ್ಚಿನ ನಟಿಯಾಗಿದ್ದಾರೆ ಅದಿತಿ ಪ್ರಭುದೇವ ರವರು. ಒಂದು ಲೆಕ್ಕದಲ್ಲಿ ಕನ್ನಡ ಚಿತ್ರರಂಗದ ಅಪ್ಪಟ ಕನ್ನಡತಿ ಎಂದರೂ ಕೂಡ ಅದಿತಿ ಪ್ರಭುದೇವ ರವರಿಗೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಸಂದರ್ಶನವೊಂದರಲ್ಲಿ ಅದಿತಿ ಪ್ರಭುದೇವ ರವರು ತಮ್ಮನ್ನು ಮದುವೆ ಹಾಗೂ ಹುಡುಗ ಹೇಗಿರಬೇಕೆಂಬ ಕುರಿತಂತೆ ಹೇಳಿದ್ದಾರೆ ಈ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇನೆ ಬನ್ನಿ.

ನಾನು ಮನೆಯವರ ವಿರುದ್ಧವಾಗಿ ಎಂದಿಗೂ ಹೋಗುವುದಿಲ್ಲ ಅವರು ಹೇಳಿದ ಹುಡುಗನನ್ನು ನಾನು ಮದುವೆಯಾಗುತ್ತೇನೆ. ಇನ್ನು ನನ್ನನ್ನು ಮದುವೆಯಾಗುವ ಹುಡುಗ ಕನಿಷ್ಠ 30 ರಿಂದ 40 ಸಾವಿರ ರೂಪಾಯಿ ತಿಂಗಳಿಗೆ ದುಡಿಯಬೇಕು. ಇನ್ನು ನನ್ನ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ರಾಗಬೇಕು. ಹೀಗಿದ್ದರೆ ಅವರು ಇಂಜಿನಿಯರಿಂಗ್ ಆದರೂ ಕೂಡ ಪರವಾಗಿಲ್ಲ ಇಲ್ಲ ಕೃಷಿಕನಾದರೂ ಕೂಡ ಪರವಾಗಿಲ್ಲ ನಾನು ಮದುವೆಯಾಗುತ್ತೇನೆ ಎಂಬುದಾಗಿದೆ ಪ್ರಭುದೇವರ ಅವರು ಹೇಳಿದ್ದಾರೆ. ಇನ್ನು ಅದಿತಿ ಪ್ರಭುದೇವ ರವರ ನಟನೆಯ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ತನ್ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.