ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕಿಚ್ಚನಿಗಾಗಿ ಓಡಿಬಂದರು ಭಾರತ ಚಿತ್ರರಂಗದ ಸ್ಟಾರ್ ನಿರ್ದೇಶಕ ಚಿತ್ರ ಯಾವುದು ಗೊತ್ತಾ?? ಸಿನೆಮಾಗೆ ನಾಯಕ ಯಾರು ಗೊತ್ತೇ??

1

ನಮಸ್ಕಾರ ಸ್ನೇಹಿತರೇ ಕಿಚ್ಚ ಅಂದ್ರೆ ನೇ ಹಾಗೆ ಸ್ನೇಹಿತರೆ ಅವರಿಗೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಅದೇ ರೇಂಜಿನ ಬೇಡಿಕೆ ಇದೆ. ಅಂದು ಕಿಚ್ಚನನ್ನು ಕನ್ನಡದವರೇ ಐರನ್ ಲೆಗ್ ಎಂದು ಕರೆದಿದ್ದರು ಆದರೆ ಈಗ ಕಿಚ್ಚ ಸುದೀಪ್ ಅವರು ಭಾರತದಾದ್ಯಂತ ಎಲ್ಲಾ ಚಿತ್ರರಂಗಗಳಲ್ಲಿ ಕೂಡ ಅತ್ಯಂತ ಚಿರಪರಿಚಿತರಾಗಿದ್ದಾರೆ. ಬೇರೆ ಬೇರೆ ಭಾಷೆಗಳಿಂದ ನಿರ್ದೇಶಕರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರನ್ನು ತಮ್ಮ ಚಿತ್ರಗಳಲ್ಲಿ ನಟಿಸಿ ಎಂದು ಆಫರನ್ನು ಹಿಡಿದುಕೊಂಡು ಬರುತ್ತಾರೆ.

ಭಾರತದ ಮೂಲೆಮೂಲೆಯಲ್ಲಿ ಕೂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜನಪ್ರಿಯತೆ ಈಗಾಗಲೇ ಹರಡಿದೆ. ಆದರೆ ಈಗ ಕಿಚ್ಚ ಸುದೀಪ್ ರವರ ಕುರಿತಂತೆ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ. ಹೌದು ಸ್ನೇಹಿತರೆ ತಮಿಳಿನ ಖ್ಯಾತ ನಿರ್ದೇಶಕ ರಾಗಿರುವ ರೋಬೋ ಖ್ಯಾತಿಯ ಶಂಕರ್ ರವರು ತಮ್ಮ ಮುಂದಿನ ಚಿತ್ರದಲ್ಲಿ ನಟಿಸುವಂತೆ ಕಿಚ್ಚ ಸುದೀಪ್ ರವರಿಗೆ ಆಫರ್ ನೀಡಿದ್ದಾರಂತೆ. ಹೌದು ಸ್ನೇಹಿತರೇ ಈಗಾಗಲೇ ಒಂದು ಬಾರಿ ಈ ಕುರಿತಂತೆ ಕಿಚ್ಚ ಸುದೀಪ್ ರವರೊಂದಿಗೆ ಮಾತನಾಡಿದ್ದಾರೆ ಶಂಕರ್ ಅವರು.

ಈ ಚಿತ್ರ ಇನ್ಯಾವುದು ರಾಮಚರಣ್ ನಟನೆಯ ಮಲ್ಟಿಸ್ಟಾರರ್ ಸಿನಿಮಾ. ಶಂಕರ್ ರವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಇದರಲ್ಲಿ ಕಿಚ್ಚ ಸುದೀಪ್ ರವರು ಇರಲೇಬೇಕೆಂದು ಪಟ್ಟು ಹಿಡಿದಿದ್ದಾರಂತೆ. ಅತ್ತ ಕೂಡ ರಾಮಚರಣ್ ಕೂಡ ಕಿಚ್ಚ ಸುದೀಪ್ ರವರನ್ನು ತಮ್ಮಣ್ಣ ಎಂದು ಕರೆದು ಕೊಂಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಕಾಣಿಸಿ ಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳ ಬಹುದಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.