ಬಿಗ್ ನ್ಯೂಸ್: ದಿವ್ಯ ಉರುಡುಗ ರವರ ಬಗ್ಗೆ ಬಿಡುಗಡೆಯಾದ ಫೋಟೋ ಸುಳ್ಳ?? ಹಾಗಿದ್ದರೆ ತೆಗೆದೆದ್ದು ಯಾವಾಗ ಗೊತ್ತೇ??
ಬಿಗ್ ನ್ಯೂಸ್: ದಿವ್ಯ ಉರುಡುಗ ರವರ ಬಗ್ಗೆ ಬಿಡುಗಡೆಯಾದ ಫೋಟೋ ಸುಳ್ಳ?? ಹಾಗಿದ್ದರೆ ತೆಗೆದೆದ್ದು ಯಾವಾಗ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಸಾಕಷ್ಟು ಕಾರಣಕ್ಕಾಗಿ ಸುದ್ದಿ ಮಾಡುತ್ತಿದೆ. ಇನ್ನೇನು ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಗ್ರಾಂಡ್ ಫಿನಾಲೆಗೆ ಕೆಲವು ದಿನಗಳಷ್ಟೇ ಬಾಕಿ ಉಳಿದಿರುವಂತೆ ಬಿಗ್ ಬಾಸ್ ಸ್ಪರ್ಧಿ ಒಬ್ಬರ ಕುರಿತಂತೆ ಅವಹೇಳನಕಾರಿ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ನಟಿಯಾಗಿರುವ ದಿವ್ಯ ಉರುಡುಗ ರವರ ಬಗ್ಗೆ.
ಈಗಾಗಲೇ ದಿವ್ಯ ರವರು ಏಳು ವರ್ಷಗಳ ಹಿಂದೆ ಹಿರಿಯ ಟಿವಿ ವಾಹಿನಿಯ ಪ್ರಸಾರವಾಗುತ್ತಿದ್ದಂತೆ ಚಿಟ್ಟೆಹೆಜ್ಜೆ ಎಂಬ ದಾರವಾಹಿಯಲ್ಲಿ ನಡೆಸುತ್ತಿದ್ದು ನಂತರದ ದಿನಗಳಲ್ಲಿ ತಮ್ಮ ಪ್ರತಿಭೆಯ ಮೂಲಕ ಹುಲಿರಾಯ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುತ್ತಾರೆ. ಕಿರುತೆರೆಯಿಂದ ಹಿರಿತೆರೆಗೆ ಬರುವ ವರೆಗೂ ಕೂಡ ದಿವ್ಯ ರವರು ತಮ್ಮ ಪರಿಶ್ರಮದ ಮೂಲಕ ಬಂದಿದ್ದಾರೆ ಹೊರತು ಯಾರ ಶಿಫಾರಸು ಮೇಲೆ ಬಂದಿಲ್ಲ. ಇನ್ನು ದಿವ್ಯ ಉರುಡುಗ ರವರು ಶಿವಮೊಗ್ಗದ ಸಂಪ್ರದಾಯಸ್ಥ ಕುಟುಂಬದಿಂದ ಹಿನ್ನೆಲೆಯಿಂದ ಬಂದವರು. ಆದರೆ ಈಗ ತಮ್ಮ ಜನಪ್ರಿಯತೆಯಿಂದಾಗಿ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಫೈನಲಿಗೆ ಆಯ್ಕೆಯಾಗುವಂತೆ ಮಟ್ಟಕ್ಕೆ ಜನರ ಪ್ರೀತಿಯನ್ನು ಗಳಿಸಿದ್ದಾರೆ.
ಇನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ದಿವ್ಯ ರವರು ಒಬ್ಬ ಹುಡುಗನೊಂದಿಗೆ ಕ್ಲೋಸ್ ಆಗಿರುವಂತೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜನರಲ್ಲಿ ದಿವ್ಯ ರವರ ಕುರಿತಂತೆ ತಪ್ಪು ಅಭಿಪ್ರಾಯಗಳು ಮೂಡುವಂತೆ ಮಾಡುತ್ತಿದ್ದಾರೆ. ಆದರೆ ಇದೆಲ್ಲ ಸುಳ್ಳು ಎಂದು ಇವಾಗ ಅಷ್ಟೇ ಸಾಬೀತಾಗಿದೆ. ಹೌದು ಸ್ನೇಹಿತರೆ ಇದು ದಿವ್ಯಾ ಉರುಡುಗ ರವರು ನಟಿಸಿದ್ದ ಚಿತ್ರವೊಂದರ ದೃಶ್ಯವಾಗಿತ್ತು. ಈ ದೃಶ್ಯದಲ್ಲಿ ದಿವ್ಯ ರವರು ಅವರ ಬಾಯ್ಫ್ರೆಂಡ್ ಜೊತೆಗೆ ಇರುವಂತಹ ಫೋಟೋಗಳನ್ನು ಕೆಲ ಜನರು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ದಿವ್ಯ ರವರ ಕುರಿತಂತೆ ಜನರಲ್ಲಿ ಮತ್ತೊಂದು ರೀತಿಯ ಅಭಿಪ್ರಾಯ ಮೂಡುವಂತೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಇದು ಈಗ ಫೇಕ್ ಫೋಟೋಸ್ ಎಂದು ಸಾಬೀತಾಗಿದೆ.