ಜೀವನದಲ್ಲಿ ಹುಡುಗಿಗೆ ಪ್ರಪೋಸ್ ಕೂಡ ಮಾಡಿಲ್ಲ ಎಂದಿದ್ದ ಶಮಂತ್ ಹುಡುಗಿ ಜೊತೆ ಮಾಡುತ್ತಿರುವ ಕೆಲಸ ನೋಡಿ.
ಜೀವನದಲ್ಲಿ ಹುಡುಗಿಗೆ ಪ್ರಪೋಸ್ ಕೂಡ ಮಾಡಿಲ್ಲ ಎಂದಿದ್ದ ಶಮಂತ್ ಹುಡುಗಿ ಜೊತೆ ಮಾಡುತ್ತಿರುವ ಕೆಲಸ ನೋಡಿ.
ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಇಲ್ಲಿಯವರೆಗೂ ಅಮಾಯಕ ಎಂದು ಹೆಸರು ಪಡೆದು ಕೊಂಡಿರುವ ಶಮಂತ್ ಗೌಡರವರು ಇತ್ತೀಚೆಗೆ ಕೆಲವೊಂದು ವಿಚಾರಗಳಿಂದ ಭಾರಿ ಸದ್ದು ಮಾಡುತ್ತಿದ್ದಾರೆ. ಮೊದಲಿಗೆ ಇವರು ಮನೆಯಿಂದ ಹೊರ ಹೋದರೆ ಸಾಕು ಎನ್ನುತ್ತಿದ್ದ ಬಿಗ್ ಬಾಸ್ ಪ್ರೇಕ್ಷಕರು ಈತನನ್ನು ಒಬ್ಬ ಉತ್ತಮ ವ್ಯಕ್ತಿ ಎಂದು ಇತ್ತೀಚೆಗಷ್ಟೇ ಒಪ್ಪಿ ಕೊಂಡಿದ್ದರು ಹಾಗೂ ಉತ್ತಮ ಸ್ಪರ್ಧೆ ಯಾಗಬಲ್ಲರು ಇಂದು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದರು ಆದರೆ ಇತ್ತೀಚೆಗೆ ಅವರು ನಡೆದು ಕೊಳ್ಳುತ್ತಿರುವ ಕೆಲವೊಂದು ವಿಚಾರಗಳಲ್ಲಿ ಭಾರಿ ಸದ್ದು ಮಾಡಲು ಆರಂಭಿಸಿದ್ದಾರೆ.
ನೇರವಾಗಿ ಮೋಸ ಮಾಡುವುದು ಸುಳ್ಳು ಹೇಳುವುದರಲ್ಲಿ ಶಮಂತ್ ಗೌಡರವರು ನಿಸ್ಸೀಮರು ಎಂಬಂತೆ ಕಾಣುತ್ತಿದೆ ಯಾಕೆಂದರೆ ಸುಳ್ಳು ಹೇಳಿ ರೆಡ್ ಹ್ಯಾಂಡಾಗಿ ಸುದೀಪ್ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಎರಡು ಬಾರಿಯೂ ಕೂಡ ಸುದೀಪ್ ರವರು ನೀವು ಈ ಘಟನೆಗಳಲ್ಲಿ ಸುಳ್ಳು ಹೇಳಿದ್ದೀರಿ ಎಂದು ಹೇಳಿದಾಗ ಸುಳ್ಳನ್ನು ಒಪ್ಪಿಕೊಂಡಿದ್ದಾರೆ ಇನ್ನು ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯಿಂದ ಮೊದಲನೇ ಇನ್ನಿಂಗ್ಸ್ ನ ಕೊನೆಯಲ್ಲಿ ಹೊರ ಬಂದಿದ್ದ ಶಮಂತ್ ರವರು ಹಾಗೂ ಮನೆಯಲ್ಲಿರುವಾಗ ಕೂಡ ನಾನು ಜೀವನದಲ್ಲಿ ಯಾವ ಹುಡುಗಿಯ ಹಿಂದೆ ಕೂಡ ಹೋಗಿಲ್ಲ ಜೀವನದಲ್ಲಿ ಯಾವ ಹುಡುಗಿಗೆ ಪ್ರಪೋಸ್ ಕೂಡ ಮಾಡಿಲ್ಲ ಎಂದೆಲ್ಲ ಹೇಳಿಕೆ ನೀಡಿದ ಶಮಂತ್ ರವರ ಅಸಲಿ ಕತೆ ಮತ್ತೊಮ್ಮೆ ಬಯಲಾಗಿದೆ.
ಹೌದು ಸ್ನೇಹಿತರೇ ಇತ್ತೀಚೆಗಷ್ಟೇ ಒಂದೆಡೆ ದಿವ್ಯ ಹುಡುಗರ ಫೋಟೋಗಳು ಹಾಗೂ ಅರವಿಂದ್ ರವರ ಗರ್ಲ್ ಫ್ರೆಂಡ್ ಎನ್ನಲಾಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸಂದರ್ಭದಲ್ಲಿ ಶಮಂತ್ ರವರು ಹುಡುಗಿಗೆ ಮುತ್ತು ನೀಡುತ್ತಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ, ಈ ಕುರಿತು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದು ಈತ ಇಷ್ಟು ದಿನ ಆಡಿದ್ದು ನಾಟಕವೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಡಿಯೋ ಕೆಳಗಡೆ ಇದು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ