ನಿಜ ಜೀವನದಲ್ಲಿ ದಿವ್ಯ ಗೆ ಬಾಯ್ ಫ್ರೆಂಡ್, ಅರವಿಂದ್ ಗೆ ಗರ್ಲ್ ಫ್ರೆಂಡ್, ವೈರಲ್ ಆಗಿರುವ ಫೋಟೋ ಗಳ ಹಿಂದೆ ಇರುವ ಅಸಲಿ ಕಹಾನಿ ಏನು ಗೊತ್ತೇ??
ನಿಜ ಜೀವನದಲ್ಲಿ ದಿವ್ಯ ಗೆ ಬಾಯ್ ಫ್ರೆಂಡ್, ಅರವಿಂದ್ ಗೆ ಗರ್ಲ್ ಫ್ರೆಂಡ್, ವೈರಲ್ ಆಗಿರುವ ಫೋಟೋ ಗಳ ಹಿಂದೆ ಇರುವ ಅಸಲಿ ಕಹಾನಿ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನೇತ್ರ ಇತ್ತೀಚಿನ ದಿನಗಳಲ್ಲಿ ಕನ್ನಡ ಹಾಕಿರುತ್ತಾರೆ ವಾಹಿನಿಯಲ್ಲಿ ಅದೆಷ್ಟು ಸೂಪರ್ಹಿಟ್ ಸಿನಿಮಾಗಳಿಗಿಂತ ಹೆಚ್ಚಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 8 ಈಗಾಗಲೇ ಜನಪ್ರಿಯವಾಗಿದೆ. ಈಗಾಗಲೇ ಏಳು ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ ಬಿಗ್ ಬಾಸ್ ಈಗ ಎಂಟನೇ ಸೀಸನ್ ಕೂಡ ಯಶಸ್ವಿಯಾಗಿ ಪೂರೈಸುವತ್ತ ಮುನ್ನುಗ್ಗುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಈ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಇತಿಹಾಸದಲ್ಲಿ ದಾಖಲೆಗಳನ್ನು ನಿರ್ಮಿಸುತ್ತಿದೆ.
ಹೌದು ಸ್ಟೇಟಸ್ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 8 ಹಲವಾರು ಕಾರಣಗಳಿಂದಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ ಹಾಗೂ ರಾತ್ರಿ ಆಯ್ತೆಂದರೆ ಸಾಕು ಬಿಗ್ಬಾಸ್ ನೋಡಲು ಮನೆಮಂದಿಯಲ್ಲಾ ಕುಳಿತು ಕಾಣುತ್ತಾರೆ. ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ರವರ ವಿಭಿನ್ನ ಶೈಲಿಯ ನಿರೂಪಣೆ ಹಾಗೂ ಮಾತುಗಾರಿಕೆಯನ್ನು ನೋಡಲು ವೀಕ್ಷಕರು ಕಾದು ಕುಂತರೆ, ಇನ್ನು ವಾರದಲ್ಲಿ ಬೇರೆ ಬೇರೆ ಸ್ಪರ್ಧಿಗಳ ಅಭಿಮಾನಿಗಳು ಅವರ ನೆಚ್ಚಿನ ಸ್ಪರ್ಧಿಗಳನ್ನು ನೋಡಲು ಬಿಗ್ ಬಾಸ್ ಗಾಗಿ ಕಾದು ಕುಳಿತಿರುತ್ತಾರೆ. ಈ ಬಾರಿಯ ಬಿಗ್ ಬಾಸ್ ಅದ್ದೂರಿಯಾಗಿ ಪ್ರಾರಂಭವಾದರೂ ಸಹ ಲಾಕ್ಡೌನ್ ಕಾರಣದಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿತ್ತು.
ನಂತರದ ದಿನಗಳಲ್ಲಿ ಈಗ ಬಿಗ್ ಬಾಸ್ ಸೆಕೆಂಡ ಇನ್ನಿಂಗ್ಸ್ ನ ಮೂಲಕ ಮತ್ತೊಮ್ಮೆ ಕಲರ್ಸ್ ಕನ್ನಡ ವಾಹಿನಿಯ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. ಇನ್ನು ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಗ್ರಾಂಡ್ ಫಿನಾಲೆಗೆ ಕೇವಲ ವಾರ ಗಳಷ್ಟೇ ಸಮಯ ಬಾಕಿ ಉಳಿದಿದ್ದು ಯಾರೆಲ್ಲಾ ಫೈನಲ್ಗೆ ತಲುಪುತ್ತಾರೆ ಎಂಬ ಕುತೂಹಲ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿದೆ. ದಿವ್ಯ ಉರುಡುಗ ಹಾಗೂ ಅರವಿಂದ್ ಕೆಪಿ ಅವರ ಲವ್ ಕಹಾನಿ ಕೂಡ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಹೌದು ಸ್ನೇಹಿತರೆ ಬಿಗ್ ಬಾಸ್ ಕನ್ನಡ ಸೀಸನ್ ಎಂಟರಲ್ಲಿ ಅತ್ಯಂತ ಹೆಚ್ಚಾಗಿ ಚರ್ಚೆ ಗೊಂಡಂತಹ ವಿಷಯವೇನೆಂದರೆ ಅದು ದಿವ್ಯ ಹಾಗೂ ಅರವಿಂದ್ ರವರ ಲವ್ ಸ್ಟೋರಿ.
ಇನ್ನು ಇವರಿಬ್ಬರ ಲವ್ ಸ್ಟೋರಿ ಎಷ್ಟರಮಟ್ಟಿಗೆ ಗುಸುಗುಸು ಆಗುತ್ತಿದೆ ಎಂದರೆ ಖಂಡಿತವಾಗಿ ಇವರಿಬ್ಬರೂ ಮುಂದಿನ ದಿನಗಳಲ್ಲಿ ಮದುವೆಯಾಗುವುದು ಖಂಡಿತ ಎಂಬಷ್ಟರಮಟ್ಟಿಗೆ ಸುದ್ದಿಯಾಗುತ್ತಿದೆ. ಇನ್ನು ಕೇವಲ ಇವರು ಮಾತ್ರವಲ್ಲ ಪ್ರತಿ ಬಾರಿಯೂ ಕೂಡ ಬಿಗ್ ಬಾಸ್ ನಲ್ಲಿ ಒಂದು ಜೋಡಿ ಪ್ರೇಮ ಪಕ್ಷಗಳಾದರೂ ಬಂದೇ ಬರುತ್ತಾರೆ ಇದನ್ನು ಈಗಾಗಲೇ ಎಲ್ಲರೂ ವೀಕ್ಷಿಸಿದ್ದಾರೆ ಕೂಡ. ಇನ್ನು ಈ ಬಾರಿಯ ಪ್ರೇಮ ಪಕ್ಷಿಗಳಾಗಿ ಸುದ್ದಿಯಲ್ಲಿರುವ ದಿವ್ಯ ಹಾಗೂ ಅರವಿಂದ್ ರವರ ಕುರಿತಂತೆ ಶಾಕಿಂಗ್ ವಿಚಾರಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹೊರಬರುತ್ತಿದೆ.
ಹೌದು ಸ್ನೇಹಿತರೆ ಹಿಂದೆ ಬಿಗ್ ಬಾಸ್ ವೇದಿಕೆ ಮೇಲೆ ಬರುತ್ತಿರಬೇಕಾದರೆ ದಿವ್ಯ ಹಾಗೂ ಅರವಿಂದ್ ರವರಿಗೆ ನಿರೂಪಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ನೀವಿಬ್ಬರೂ ಸಿಂಗಲ್ಲಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ಇವರಿಬ್ಬರು ಹೌದು ಎಂದು ಉತ್ತರ ಕೊಟ್ಟಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಟ್ರೋಲ್ ಪೇಜುಗಳಲ್ಲಿ ದಿವ್ಯ ಒಬ್ಬ ಹುಡುಗನೊಂದಿಗೆ ತಬ್ಬಿ ಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇನ್ನು ಅರವಿಂದ್ ರವರ ಫೋಟೋಗಳು ಕೂಡ ಒಬ್ಬ ಹುಡುಗಿಯೊಂದಿಗೆ ಕಿ’ಸ್ ಮಾಡುತ್ತಿರುವ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ ಇದು ಇವರಿಬ್ಬರ ಕುರಿತಂತೆ ಟೀಕೆಗೆ ಕಾರಣವಾಗುತ್ತಿದೆ. ಇವರಿಬ್ಬರು ಈಗಾಗಲೇ ಪ್ರೇಮಸಂಬಂಧ ಇದ್ದರೂ ಕೂಡ ತಾವು ಸಿಂಗಲ್ ಎಂಬುದಾಗಿ ಸುಳ್ಳು ಹೇಳುತ್ತಿರುವುದು ಈಗಾಗಲೇ ಎಲ್ಲರಿಂದ ವ್ಯಾಪಕವಾಗಿ ಟೀಕೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತಂತೆ ಇವರಿಬ್ಬರು ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.