Aishwarya rai: ಐಶ್ವರ್ಯ ರವರ ಸ್ಥಾನವನ್ನು ತುಂಬಿ, ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸುವ ಏಕೈಕ ನಟಿ ಯಾರು ಗೊತ್ತೇ?? ಇವರೇ ನೋಡಿ, ಮುಂದಿನ ಐಶ್ವರ್ಯ ರೈ.

ಐಶ್ವರ್ಯ ರವರ ಸ್ಥಾನವನ್ನು ತುಂಬಿ, ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸುವ ಏಕೈಕ ನಟಿ ಯಾರು ಗೊತ್ತೇ?? ಇವರೇ ನೋಡಿ, ಮುಂದಿನ ಐಶ್ವರ್ಯ ರೈ.

Aishwarya rai: ನಮಸ್ಕಾರ ಸ್ನೇಹಿತರೇ ಸೂಪರ್ ಸ್ಟಾರ್ ಎಂಬ ಪಟ್ಟ ನಟರಲ್ಲಿ ಹೆಚ್ಚು ಪ್ರಚಲಿತವಾದದ್ದು. ಏಕೆಂದರೆ ಅವರಿಗೆ ಹೋದಲ್ಲೆಲ್ಲ ಅಭಿಮಾನಿಗಳು ಎಲ್ಲಾ ಚಿತ್ರರಂಗದಲ್ಲೂ ಅವರನ್ನು ಇಷ್ಟಪಡುವವರು ಇರುತ್ತಾರೆ ಎಂಬುದಾಗಿ. ಆದರೆ ಈಗ ಈ ಪಟ್ಟ ನಟಿಯರಿಗೂ ಕೂಡ ಅನ್ವಯಿಸುತ್ತದೆ ಎಂದರೆ ಯಾವುದೇ ತಪ್ಪಿಲ್ಲ. ಹಿಂದಿ ನಟಿ ಕೂಡ ಈ ಸಾಲಿಗೆ ಸೇರಿದವರು. ಬನ್ನಿ ಅವರು ಯಾರೆಂದು ತಿಳಿಯೋಣ.

ಹೌದು ಭುವನ ಸುಂದರಿಯಾಗಿ ಭಾರತದ ಖ್ಯಾತಿಯನ್ನು ವಿಶ್ವಾದ್ಯಂತ ಸಾರಿಸಿ ಇತ್ತ ಕನ್ನಡಿಗರ ಗೌರವನ್ನು ಹೆಚ್ಚಿದ ನಟಿ. ಕರಾವಳಿ ಮೂಲದ ಈಕೆ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಗುರುತನ್ನು ಮೂಡಿಸಿ ನಟಿ ಭಾರತೀಯ ಚಿತ್ರರಂಗದಲ್ಲಿ ಮಾದರಿ ನಟಿಯಾಗಿ ರೂಪುಗೊಂಡಿದ್ದಾರೆ. ಹೌದು ನಾವು ಮಾತನಾಡುತ್ತಿರುವುದು ನಮ್ಮೆಲ್ಲರ ನೆಚ್ಚಿನ ನಟಿ ಐಶ್ವರ್ಯ ರೈ ರವರ ಬಗ್ಗೆ. ಭುವನ ಸುಂದರಿಯಾದ ನಂತರವಷ್ಟೇ ನಂತರ ಅಷ್ಟೇ ಮೊದಲು ಪಾದಾರ್ಪಣೆ ಮಾಡಿದ್ದು ಮಣಿರತ್ನಂ ನಿರ್ದೇಶನದ ತಮಿಳು ಸಿನಿಮಾದಲ್ಲಿ.

ನಂತರ ಅವರು ಬಾಲಿವುಡ್ ನ ದೊಡ್ಡ ಚಿತ್ರರಂಗಕ್ಕೆ ಕಾಲಿಟ್ಟ ನಂತರ ಹಲವಾರು ಚಿತ್ರಗಳಲ್ಲಿ ಬ್ಯುಸಿಯಾದರು. ಭುವನಸುಂದರಿ ತಮ್ಮ ಚಿತ್ರದಲ್ಲಿ ನಟಿಸಲೇ ಬೇಕೆಂಬುದು ಎಲ್ಲಾ ಬಾಲಿವುಡ್ ನಿರ್ದೇಶಕರ ಹಾಗೂ ನಟರ ಕನಸಾಗಿತ್ತು. ಅದಕ್ಕಾಗಿ ಐಶ್ವರ್ಯ ರವರು ಒಂದರಮೇಲೊಂದರಂತೆ ಚಿತ್ರವನ್ನು ಮಾಡುತ್ತಾ ಬಂದರು. ಅವರು ಕನ್ನಡ ಚಿತ್ರರಂಗದಲ್ಲಿ ನಡೆಸಿದ್ದರು ಅವರಿಗೆ ಹಲವಾರು ಜನ ಅಭಿಮಾನಿಗಳು ಇಲ್ಲಿ ಕೂಡ ಇದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೂಡ ಅವರ ನಟಿಸಲೆಂದು ಹಲವಾರು ಅಭಿಮಾನಿಗಳು ಇಂದಿಗೂ ಕಾಯುತ್ತಿದ್ದಾರೆ. ಅವರಿಗೆ ಇಂದು ಕೂಡ ವಯಸ್ಸು ನಲವತ್ತರ ಮೇಲಾಗಿದ್ದರೂ ನೋಡೋದಕ್ಕೆ 26 ಹುಡುಗಿಯರನ್ನು ನಾಚಿಸುವಂತೆ ಇದ್ದಾರೆ.

ಅದಕ್ಕೆ ತಾನೆ ಐಶ್ವರ್ಯ ರವರನ್ನು ಭುವನಸುಂದರಿ ಅಂತ ಕರೆಯೋದು. ಎಂತಹ ಚಿತ್ರಗಳನ್ನು ಕೂಡ ಅದ್ಭುತವಾಗಿ ನಿರ್ವಹಿಸಬಲ್ಲ ಅಂತಹ ಪ್ರತಿಭಾವಂತ ನಟಿ ಐಶ್ವರ್ಯ ಎಂದರೆ ತಪ್ಪಾಗಲಾರದು. ಅದರಲ್ಲೂ ಹೃತೀಕ್ ರೋಷನ್ ಹಾಗೂ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದ ಜೋಧಾಅಕ್ಬರ್ ಭಾರತ ಚಿತ್ರರಂಗದಲ್ಲಿ ಎಂತಹ ಸೆನ್ಸೇಷನ್ ನನ್ನು ಮೂಡಿಸಿತ್ತು ಎಂದರೆ ನೀವು ನಂಬಲು ಸಾಧ್ಯವಿಲ್ಲ. ಈಗಾಗಲೇ ಮದುವೆಯಾಗಿ ಐಶ್ವರ್ಯ ಒಂದು ಹೆಣ್ಣುಮಗುವಿನ ತಾಯಿ.

ಇತ್ತೀಚಿಗೆ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡರು ಐಶ್ವರ್ಯ ರೈ ರವರು ಚಿತ್ರರಂಗವನ್ನು ಕ್ರಮೇಣವಾಗಿ ತೊರೆಯುತ್ತಾ ಬಂದಿದ್ದಾರೆ ಎಂಬುದು ನಾವು ಒಪ್ಪಿಕೊಳ್ಳಲೇ ಬೇಕಾದಂತಹ ನಿಜ ಸತ್ಯ. ಈಗ ಇವರ ಸ್ಥಾನವನ್ನು ಸಮರ್ಥವಾಗಿ ತುಂಬಿಸ ಬಲ್ಲ ಒಬ್ಬ ನಟಿ ಈಗ ಸುದ್ದಿಯಾಗುತ್ತಿದ್ದಾರೆ. ಹೌದು ಆ ನಟಿ ಯಾರೆಂದು ತಿಳಿಯೋಣ ಬನ್ನಿ‌. ಆ ನಟಿ ಇನ್ಯಾರು ಅಲ್ಲ ಈಗಾಗಲೇ ನ್ಯಾಷನಲ್ ಕ್ರಿಶ್ ಎಂದು ಖ್ಯಾತರಾಗಿರುವ ಕಿರಿಕ್ ಹುಡುಗಿ ರಶ್ಮಿಕ ಮಂದಣ್ಣ. ಹೌದು ಕನ್ನಡ ಚಿತ್ರರಂಗದಿಂದ ಪ್ರಾರಂಭಿಸಿದ ಅವರ ನಟನಾ ವೃತ್ತಿ ಈಗ ತಮಿಳು ತೆಲುಗು ಹಾಗೂ ಬಾಲಿವುಡ್ ನಲ್ಲಿ ಕೂಡ ಪ್ರಾರಂಭವಾಗಿದೆ.

ಎಲ್ಲಾ ಚಿತ್ರರಂಗದಲ್ಲೂ ಅದ್ಭುತವಾದ ಅಭಿಮಾನಿಗಳನ್ನು ಹೊಂದಿರುವ ಏಕೈಕ ನಟಿಯೆಂದರೆ ಅದು ರಶ್ಮಿಕಾ ಮಂದಣ್ಣ. ಎಲ್ಲಾ ಚಿತ್ರರಂಗದಲ್ಲೂ ಎಲ್ಲಾ ಸ್ಟಾರ್ ನಟಿಯರು ಗಿಂತಲೂ ಕಮ್ಮಿ ಇಲ್ಲದಂತೆ ಪ್ರಖ್ಯಾತಿಯನ್ನು ಪಡೆದಿದ್ದಾರೆ ರಶ್ಮಿಕ ಮಂದಣ್ಣ. ಐಶ್ವರ್ಯ ರೈ ರಮಂತೆ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಏಕೈಕ ಪ್ರಮುಖ ನಟಿಯೆಂದರೆ ರಶ್ಮಿಕ ಮಂದಣ್ಣ ಎಂದರೆ ತಪ್ಪಾಗಲಾರದು. ಹಾಗಾಗಿ ಮುಂಬರುವ ದಿನಗಳಲ್ಲಿ ನಟಿ ಐಶ್ವರ್ಯ ರೈ ಅವರ ಸ್ಥಾನವನ್ನು ತುಂಬಬಲ್ಲ ಸಾಮರ್ಥ್ಯ ರಶ್ಮಿಕ ಮಂದಣ್ಣ ನವರಿಗೆ ಇದೆ ಎಂದರೆ ಖಂಡಿತ ತಪ್ಪಾಗಲಾರದು.

ಇನ್ನು ಕೂಡ ರಶ್ಮಿಕ ಮಂದಣ್ಣ ನವರಿಗೆ 27 ವಯಸ್ಸಷ್ಟೇ. ಇನ್ನು ಅವರಿಗೆ ಹಲವಾರು ವರ್ಷಗಳ ಸಿನಿಜೀವನ ಬಾಕಿ ಉಳಿದಿದ್ದು ಈ ಸಮಯದಲ್ಲಿ ಅವರು ಭಾರತ ದೇಶದ ಟಾಪ್ ನಟಿಯಾಗಿ ಮೂಡಿಬಂದರು ಆಶ್ಚರ್ಯ ಪಡಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ ಈಗಾಗಲೇ ಅವರು ಕೆಲವರ್ಷಗಳ ಸಿನಿ ಜೀವನದ ಸಮಯದಲ್ಲೇ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಜನಪ್ರಿಯತೆ ಹಾಗೂ ಬೇಡಿಕೆಯನ್ನು ಪಡೆದುಕೊಂಡಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ.