ಯಾವುದೇ ಬಾಲಿವುಡ್ ನಟಿಯರಿಗಿಂತ ಕಡಿಮೆಯಿಲ್ಲದ ಭಾರತ ಕ್ರಿಕೆಟ್ ತಂಡದ ಟಾಪ್ 10 ಅಪ್ರತಿಮ ಸೌಂದರ್ಯವತಿಯರು ಯಾರ್ಯಾರು ಗೊತ್ತೇ??

ಯಾವುದೇ ಬಾಲಿವುಡ್ ನಟಿಯರಿಗಿಂತ ಕಡಿಮೆಯಿಲ್ಲದ ಭಾರತ ಕ್ರಿಕೆಟ್ ತಂಡದ ಟಾಪ್ 10 ಅಪ್ರತಿಮ ಸೌಂದರ್ಯವತಿಯರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸುಂದರಿಯರು ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕ್ರೀಡಾಕ್ಷೇತ್ರದಲ್ಲಿ ಕೂಡ ಕಾಣಸಿಗುತ್ತಾರೆ. ಕ್ರೀಡಾಕ್ಷೇತ್ರದಲ್ಲಿ ಅದರಲ್ಲೂ ಕ್ರಿಕೆಟ್ನಲ್ಲಿ ಸುಂದರಿಯರು ಕಾಣಸಿಗುವ ಎಂದರೆ ನಮಗೆ ಸಂತೋಷವಾಗುತ್ತದೆ. ಏಕೆಂದರೆ ಕ್ರಿಕೆಟ್ ಪ್ರತಿಯೊಬ್ಬ ಹುಡುಗನ ಮೊದಲ ಕ್ರಶ್ ಎಂಬುದು ಗೊತ್ತಿದೆ. ಬನ್ನಿ ಎಂದು ಭಾರತೀಯ ಮಹಿಳಾ ಕ್ರಿಕೆಟ್ ತಂಡದ 10 ಸುಂದರ ಕ್ರಿಕೆಟ್ ಆಟಗಾರರ ಕುರಿತಂತೆ ನಿಮಗೆ ಹೇಳುತ್ತೇವೆ.

ಟಾಪ್ ಹತ್ತನೇ ಸ್ಥಾನದಲ್ಲಿ ತಾನಿಯಾ ಭಾಟಿಯಾ ಪಂಜಾಬ್ ಮೂಲದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿರುವ ತಾನಿಯಾ ರವರು ಖ್ಯಾತ ಕ್ರಿಕೆಟಿಗ ಆರ್ ಪಿ ಸಿಂಗ್ರವರ ಗರಡಿಯಲ್ಲಿ ಪಳಗಿದವರು. ಎರಡು ವರ್ಷಗಳ ಹಿಂದಷ್ಟೇ ಭಾರತೀಯ ಕ್ರಿಕೆಟ್ ತಂಡಕ್ಕೆ ಸೇರಿರುವ ಇವರು 19 ಏಕದಿನ ಪಂದ್ಯಾಟ 49 t20 ಪಂದ್ಯಾಟಗಳನ್ನು ದೇಶಕ್ಕಾಗಿ ಆಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ಹಿಂಬಾಲಕರನ್ನು ಕೂಡ ಹೊಂದಿದ್ದಾರೆ.

ಇನ್ನು 9 ನೇ ಸ್ಥಾನದಲ್ಲಿ ಜೆಮಿಮಾ ರೋಡ್ರಿಗಸ್ ಏಕದಿನ ಕ್ರಿಕೆಟ್ ಫಾರ್ಮೆಟ್ ನಲ್ಲಿ ಮಹಿಳೆಯರ ವಿಭಾಗದಲ್ಲಿ ಇನ್ನೂರಕ್ಕೂ ಹೆಚ್ಚು ರನ್ನುಗಳನ್ನು ಹೊಂದಿರುವ ಎರಡನೇ ಆಟಗಾರ್ತಿ ಆಗಿದ್ದಾರೆ. ಮಹಾರಾಷ್ಟ್ರ ಮೂಲದವರಾಗಿದ್ದ ಇವರು ಸಕ್ರಿಯ ಭಾರತೀಯ ಕ್ರಿಕೆಟ್ ತಂಡದಲ್ಲಿ ಬಹುಮೂಲ್ಯ ಬ್ಯಾಟ್ಸ್ಮನ್ ಆಗಿದ್ದಾರೆ. ಇನ್ನು 8 ನೇ ಸ್ಥಾನದಲ್ಲಿ ಮಿಥಾಲಿ ರಾಜ್ ತಮಿಳುನಾಡಿನ ಮೂಲದ ಮಿಥಾಲಿ ರಾಜ್ ಕ್ರಿಕೆಟ್ ದುನಿಯಾದ ಅತ್ಯಂತ ಯಶಸ್ವಿಯಾಗಿ ಹೆಸರಾಂತ ಹೆಸರು. ಈಗಾಗಲೇ ಅರ್ಜುನ ಅವಾರ್ಡ್ ಹಾಗೂ ಪದ್ಮಶ್ರೀ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ. ಇಂದಿಗೂ ಅವರ ಹೆಸರಿನಲ್ಲಿ ಏಕದಿನ ಬಂದಿದ್ದಲ್ಲಿ ಗರಿಷ್ಠ 6000 ರನ್ನುಗಳ ದಾಖಲೆ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ.

ಇನ್ನು 7 ನೇ ಸ್ಥಾನದಲ್ಲಿ ಹರ್ಮನ್ ಪ್ರೀತ್ ಕೌರ್ ಹರ್ಮನ್ ಪ್ರೀತ್ ಕೌರ್ ಭಾರತ ಮಹಿಳಾ ಕ್ರಿಕೆಟ್ ತಂಡದ ಮಟ್ಟಿಗೆ ಅತ್ಯಂತ ವೇಗವಾಗಿ ಟಿ20 ರಲ್ಲಿ ಶತಕವನ್ನು ಬಾರಿಸಿದ ದಾಖಲೆ ಹೊಂದಿದ್ದಾರೆ. ಸದ್ಯ ಅವರು ಟಿ20 ತಂಡದ ನಾಯಕಿಯಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು 6 ನೇ ಸ್ಥಾನದಲ್ಲಿ ನೇಹಾ ತನ್ವರ್ ನೇಹಾ ತನ್ವರ್ ರವರು ಡೆಲ್ಲಿ ಮೂಲದವರಾಗಿದ್ದು 2011ರಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ಇದಕ್ಕೂ ಮುನ್ನ ಅವರು ಡೊಮೆಸ್ಟಿಕ್ ಲೆವೆಲ್ ನಲ್ಲಿ ನೂರಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ.

ಇನ್ನು 5 ನೇ ಸ್ಥಾನದಲ್ಲಿ ಮೋನ ಮೇಶ್ರಂ ಮೋನ ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ಮೊದಲ ಧರ್ಮಪ್ರಾಂತ್ಯದ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇವರು ಮೊದಲು ವಾಲಿಬಾಲ್ ಆಟಗಾರ್ತಿ ಯಾಗಿದ್ದರು ನಂತರ ದಿನಗಳಲ್ಲಿ ಕ್ರಿಕೆಟ್ನಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಿ ಭಾರತ ಕ್ರಿಕೆಟ್ ತಂಡದ ಭರವಸೆಯ ಬ್ಯಾಟಿಂಗ್ ಆಟಗಾರ್ತಿ ಆಗಿದ್ದಾರೆ. ಇನ್ನು 4 ನೇ ಸ್ಥಾನದಲ್ಲಿ ಹರ್ಲಿನ್ ಡಿಯೋಲ್ ಹಿಮಾಚಲ ಪ್ರದೇಶದ ಆಟಗಾರ್ತಿ ಹರ್ಲೀನ್ ಡಿಯೋಲ್ ಭಾರತ ತಂಡದಲ್ಲಿ ಬ್ಯಾಟ್ಸ್ ಮ್ಯಾನ್ ಹಾಗೂ ಪಾರ್ಟ್ ಟೈಮ್ ಬೌಲರ್ ಆಗಿ ಎಲ್ಲರ ಮನಗೆದ್ದಿದ್ದಾರೆ. ಕ್ರಿಕೆಟ್ನಲ್ಲಿ ಮಾತ್ರವಲ್ಲದೆ ತಮ್ಮ ಸೌಂದರ್ಯದ ಮೂಲಕವೂ ಹರ್ಲಿನ್ ಎಲ್ಲರ ಮನಗೆದ್ದಿದ್ದಾರೆ.

ಇನ್ನು 3 ನೇ ಸ್ಥಾನದಲ್ಲಿ ವೇದ ಕೃಷ್ಣಮೂರ್ತಿ ಕರ್ನಾಟಕ ರಾಜ್ಯದ ಬಹು ಪ್ರತಿಭಾವಂತೆ ಆಟಗಾರ್ತಿ ವೇದ ಕೃಷ್ಣಮೂರ್ತಿ ಭಾರತ ಕ್ರಿಕೆಟ್ ತಂಡದಲ್ಲಿ ಕೂಡ ಬಹಳಷ್ಟು ಹೆಸರು ಮಾಡಿದ್ದಾರೆ. ಇವರು ಕೂಡ ತಮ್ಮ ಸೂಪರ್ ಲುಕ್ ಹಾಗೂ ಬ್ಯಾಟಿಂಗ್ ಸ್ಟೈಲ್ ಗೆ ಹೆಸರಾಗಿದ್ದಾರೆ. ಇನ್ನು 2 ನೇ ಸ್ಥಾನದಲ್ಲಿ ಪ್ರಿಯಾ ಪೂನಿಯಾ ಜೈಪುರ ಮೂಲದ ಪ್ರಿಯಾ ಪೂನಿಯಾ ಭಾರತ ಕ್ರಿಕೆಟ್ ತಂಡದಲ್ಲಿ ಏಕದಿನ ಹಾಗೂ ಟ್ವೆಂಟಿ-20 ಪಂದ್ಯ ಗಳಲ್ಲಿ ಸಾಕಷ್ಟು ಯಶಸ್ವಿ ಕ್ರಿಕೆಟನ್ನು ಆಡಿದ್ದಾರೆ. ಕ್ರಿಕೆಟ್ನಲ್ಲಿ ಮಾತ್ರವಲ್ಲದೆ ತಮ್ಮ ಸೌಂದರ್ಯದ ಮೂಲಕವೂ ಕೂಡ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ಇನ್ನು ಮೊದಲನೇ ನೇ ಸ್ಥಾನದಲ್ಲಿ ಸ್ಮೃತಿ ಮಂದನ ಮಹಾರಾಷ್ಟ್ರ ಮೂಲದ ಸ್ಮೃತಿ ಮಂದನ ಕ್ರಿಕೆಟನ್ನು ಇಷ್ಟಪಡುವ ಎಲ್ಲಾ ಹುಡುಗರ ಕೃಷ್ ಎಂದು ಹೇಳಬಹುದು. ಬ್ಯಾಟಿಂಗ್ ಮೂಲಕ ಪಂದ್ಯಾಟಗಳನ್ನು ಭಾರತಕ್ಕೆ ಗೆದ್ದು ಕೊಟ್ಟರೆ. ತಮ್ಮ ಸೌಂದರ್ಯದ ಮೂಲಕ ಭಾರತೀಯ ಹುಡುಗರ ಹೃದಯವನ್ನು ಗೆಲ್ಲುತ್ತಿದ್ದಾರೆ. ನೋಡಿದ್ರಲ್ಲ ಸ್ನೇಹಿತರೆ ನಮ್ಮ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸುಂದರ ಆಟಗಾರ್ತಿಯರ ಹೆಸರು ಹಾಗೂ ಪರಿಚಯ. ಈ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಹಾಗೂ ನಿಮ್ಮ ಫೇವರಿಟ್ ಮಹಿಳಾ ಕ್ರಿಕೆಟ್ ಆಟಗಾರ್ತಿ ಯಾರು ಎಂಬುದನ್ನು ಮಿಸ್ ಮಾಡದೆ ಕಾಮೆಂಟ್ ಮೂಲಕ ತಿಳಿಸಿ.