ಪಾತಾಳಕ್ಕೆ ಕುಸಿದ ಚಿನ್ನ, ಕೈಗೆಟುವ ಬೆಲೆಯಲ್ಲಿ ಚಿನ್ನ, ಆದರೆ ಊಡಿಕೆಗೆ ಇದು ಸರಿಯಾದ ಸಮಯವೇ??

ನಮಸ್ಕಾರ ಸ್ನೇಹಿತರೇ, ನಾವು ಸದಾ ಮುಂದಿನ ಜೀವನಕ್ಕಾಗಿ ಚಿನ್ನ ಖರೀದಿ ಮಾಡಿ ಇಟ್ಟುಕೊಂಡರೆ ಅಗತ್ಯದ ಸಮಯದಲ್ಲಿ ಬೇಕಾಗುತ್ತದೆ ಹಾಗೂ ಬೆಲೆ ಏರಿಕೆಯಾದರೆ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸದಾ ಖರೀದಿ ಮಾಡುವ ಕುರಿತು ಆಲೋಚನೆ ಮಾಡುತ್ತಲೇ ಇರುತ್ತೇವೆ, ಅದರಲ್ಲಿಯೂ ಮಾಧ್ಯಮ ವರ್ಗದ ಕುಟುಂಬದವರಿಗೆ ಚಿನ್ನ ಎಂಬುದು ಒಂದು ಕನಸಾಗಿರುತ್ತದೆ. ನಿಮಗೂ ಕೂಡ ಒಂದು ರೀತಿಯಲ್ಲಿ ಇದೇ ರೀತಿಯ ಆಲೋಚನೆಗಳು ಇದ್ದರೇ, ಬನ್ನಿ ನಿಮಗೆ ಇಂದಿನ ಬೆಲೆ ಹಾಗೂ ಬೆಲೆ ಕಡಿಮೆಯಾಗಿದೆಷ್ಟು,

ಅಷ್ಟೇ ಅಲ್ಲದೆ ಮತ್ತಷ್ಟು ದಿನಗಳ ಕಾಲ ನೀವು ಕಾದರೆ ಚಿನ್ನದ ಮೇಲೆ ಮತ್ತಷ್ಟು ಕಡಿಮೆಯಾಗುತ್ತದೆಯೇ ಅಥವಾ ಈಗಲೇ ಖರೀದಿ ಮಾಡಿ ಜೀವನದ ಊಡಿಕೆಯಾಗಿ ತೆಗೆದುಕೊಂಡರೆ ಒಳ್ಳೆಯದೇ ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ. ಸ್ನೇಹಿತರೇ, ಕಳೆದ ಕೆಲವು ತಿಂಗಳುಗಳ ಹಿಂದೆ ನೀವು ಒಂದು ವೇಳೆ ಗೋಲ್ಡ್ ಖರೀದಿ ಮಾಡಬೇಕು ಎಂದು ಅಂಗಡಿಗೆ ಹೋಗಿದ್ದರೇ ಕನಿಷ್ಠ 60 ರಿಂದ 70 ಸಾವಿರ ರೂಪಾಯಿಗಳನ್ನು ಇಟ್ಟುಕೊಂಡು ಹೋಗಬೇಕಾಗಿತ್ತು, ಆದರೆ ಕೊರೊನ ಸಮಯದಲ್ಲಿ ಇದರ ಬೆಲೆಯೂ 47 ರಿಂದ 50 ಸಾವಿರಕ್ಕೆ ಇಳಿಕೆ ಯಾಗಿತ್ತು.

ಅಬ್ಬಾ ಕೊನೆದು ಕೈಗೆಟುಕ ದರದಲ್ಲಿ ಸಿಗುತ್ತದೆ ಲಾಕ್ ಡೌನ್ ಮುಗಿದ ಮೇಲೆ ತೆಗೆದುಕೊಳ್ಳೋಣ ಎಂದು ಕೊಳ್ಳುವಷ್ಟರಲ್ಲಿ ಚಿನ್ನದ ಬೆಲೆ ಮತ್ತೊಮ್ಮೆ 55 ಸಾವಿರದ ಗಡಿಗೆ ಬಂತು ನಿಂತು ಮಧ್ಯಮ ವರ್ಗದ ಕುಟುಂಬ ಗಳಿಗೆ ಶಾಕ್ ನೀಡಿತ್ತು. ಆದರೆ ಗಣನೀಯವಾಗಿ ಇಳಿಕೆಯಾಗಿ ಮತ್ತೆ ಏರಿಕೆ ಯಾಗುವ ಮೂಲಕ ಕಹಿ ಸುದ್ದಿ ನೀಡಿದ್ದು ಸುಳ್ಳಲ್ಲ. ಆದರೆ ಇದೀಗ ಗ್ರಾಹಕರಿಗೆ ಅದರಲ್ಲಿಯೂ ಮಧ್ಯಮ ವರ್ಗದವರಿಗೆ ಕೊನೆಗೂ ಮತ್ತೊಂದು ಸಿಹಿ ಸುದ್ದಿ ಕೇಳಿ ಬಂದಿದೆ.

ಹೌದು ಸ್ನೇಹಿತರೇ, ನಾವು ನೀವು ಎಲ್ಲರೂ ಕೂಡ ಕಳೆದ ಕೆಲವು ವರ್ಷಗಳಲ್ಲಿ ಚಿನ್ನ ಖರೀದಿ ಆಲೋಚನೆ ಮಾಡುವ ಹಾಗೆ ಕೂಡ ಇರಲಿಲ್ಲ, ಆದರೆ ಇದೀಗ ಕೊಂಚ ನೆಮ್ಮದಿ ತರುವ ಸೂಚನೆ ನೀಡಿದೆ. ಹೌದು ಇದೀಗ ಚಿನ್ನದ ಬೆಲೆ ಮತ್ತೊಮ್ಮೆ ಏಕಾಏಕಿ ಮತ್ತೊಮ್ಮೆ ಕಡಿಮೆಯಾಗಿದ್ದು, ಅಂದಹಾಗೆ ಇದು ಶಾಶ್ವತವಲ್ಲ. ಇನ್ನು ಕೆಲವು ದಿನಗಳ ಬಳಿಕ ನೀವು ಚಿನ್ನ ಖರೀದಿ ಮಾಡಿದರೆ ಒಳ್ಳೆಯದಾಗಿದೆ.

ಯಾಕೆಂದರೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಕಡಿಮೆ ಯಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹಾಗಿದ್ದರೆ ಎಷ್ಟು ಕಡಿಮೆ ಯಾಗಿದೆ ಹಾಗೂ ಇನ್ನು ಎಷ್ಟು ದಿನಗಳಲ್ಲಿ ಮತ್ತೆ ಚಿನ್ನದ ಬೆಲೆ ಎಷ್ಟು ಕಡಿಮೆಯಾಗಲಿದೆ ಎಂಬುದನ್ನು ತಿಳಿಸಿ ಕೊಡುತ್ತೇವೆ ಬನ್ನಿ, ಸ್ನೇಹಿತರೇ ಇದೀಗ ಇಂದು ಚಿನ್ನದ ಬೆಲೆ ಮತ್ತಷ್ಟು ಕಡಿಮೆ ಯಾಗಿದ್ದು ಕಳೆದ ವಾರ 55 ಸಾವಿರಕ್ಕೂ ಹೆಚ್ಚಿದ್ದ ಚಿನ್ನ ಬೆಲೆ,

ಇಂದು 22 ಕ್ಯಾರೆಟ್ ಚಿನ್ನ 10 ಗ್ರಾಂ 44850 (ಒಂದೇ ದಿನ 500 ರೂ ಇಳಿಕೆ) ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 48,930(ಒಂದೇ ದಿನ 540 ರೂ ಇಳಿಕೆ) ತಲುಪಿದೆ. ಇದು ರಾಜಧಾನಿ ಬೆಂಗಳೂರು ನಗರದ ಬೆಳೆಯಾಗಿದ್ದು, ಜಿಲ್ಲಾವಾರು ಕೊಂಚ ಏರಿಳಿತವಾಗಲಿದೆ. ಆದರೆ ಅದೇ ಸಮಯದಲ್ಲಿ ಚಿನ್ನದ ಬೆಲೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗಲಿರುವುದು ಖಚಿತವಾಗಿದೆ.

Facebook Comments

Post Author: Ravi Yadav