ವಿಶ್ವದಲ್ಲಿ ಯಾರ ಬಳಿಯೂ ಇಲ್ಲದ ಐಷಾರಾಮಿ ವಸ್ತುಗಳು ಅಂಬಾನಿ ಬಳಿ ಇವೆ, ಯಾವ್ಯಾವು ಗೊತ್ತೇ??

ವಿಶ್ವದಲ್ಲಿ ಯಾರ ಬಳಿಯೂ ಇಲ್ಲದ ಐಷಾರಾಮಿ ವಸ್ತುಗಳು ಅಂಬಾನಿ ಬಳಿ ಇವೆ, ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಏನು ಮಾಡಲು ಆಸೆ ಇದ್ಯೋ ಇಲ್ವೋ ದುಡ್ಡು ಮಾಡೋ ಆಸೆ ಖಂಡಿತ ಬಂದೇ ಬರುತ್ತದೆ. ಕೆಲವರು ನ್ಯಾಯದ ಹಾದಿಯಲ್ಲಿ ದುಡಿಯಲು ಇಷ್ಟಪಟ್ಟರೆ ಇನ್ನು ಕೆಲವರು ಅದನ್ನು ಅನ್ಯಾಯದ ಹಾದಿಯಲ್ಲಿ ದುಡಿಯಲು ಇಷ್ಟಪಡುತ್ತಾರೆ. ಇಂದು ನಾವು ಹೇಳಲು ಹೊರಟಿರುವ ವ್ಯಕ್ತಿ ಕೇವಲ ಭಾರತ ಮಾತ್ರವಲ್ಲದೆ ಏಷ್ಯಾದಲ್ಲೇ ನಂಬರ್ ಒನ್ ಶ್ರೀಮಂತ. ಹೌದು ನಾವು ಮಾತನಾಡಲು ಹೊರಟಿರುವುದು ಮುಖೇಶ್ ಅಂಬಾನಿಯವರ ಕುರಿತಂತೆ.

ಇಂದು ನಾವು ಮುಕೇಶ್ ಅಂಬಾನಿ ಅವರ ಬಳಿ ಇರುವ 4 ವಸ್ತುಗಳು ಬೇರೆ ಯಾರ ಬಳಿ ಇರಲು ಸಾಧ್ಯವಿಲ್ಲ ಇದರ ಕುರಿತು ಹೇಳಲು ಹೊರಟಿದ್ದೇವೆ. ಬನ್ನಿ ಆಯಿತು ವಸ್ತುಗಳು ಯಾವುವು ಅದರ ಕುರಿತಂತೆ ಡಿಟೇಲಾಗಿ ಹೇಳುತ್ತೇವೆ. ಮೊದಲನೆಯದಾಗಿ ಆಂಟಿಲ ಮನೆ ಮುಕೇಶ್ ಅಂಬಾನಿ ಅವರು ವಾಸಿಸುತ್ತಿರುವ ಗಗನಚುಂಬಿ ಮನೆ ಆಂಟಿ ಪ್ರಪಂಚದಲ್ಲಿ ಅತ್ಯಂತ ಐಶಾರಾಮಿ ಹಾಗೂ ದೊಡ್ಡಮನೆ ಎಂಬ ಖ್ಯಾತಿಯನ್ನು ಹೊಂದಿದೆ. ಇದು 27 ಮಹಡಿಗಳಲ್ಲಿ ನಿರ್ಮಾಣವಾಗಿದ್ದು ಇದರಲ್ಲಿ ಸಿನಿಮಾ ಹಾಲ್ ಸ್ವಿಮ್ಮಿಂಗ್ ಪೂಲ್ 6 ಮಹಡಿಗಳಲ್ಲಿ ಕಾರ್ ಪಾರ್ಕಿಂಗ್ ಹೀಗೆ ಅತ್ಯಾಧುನಿಕ ಐಷಾರಾಮಿ ವ್ಯವಸ್ಥೆಗಳು ಈ ಮನೆಯಲ್ಲಿವೆ. ಇಲ್ಲಿ ಪ್ರತಿಯೊಬ್ಬರಿಗೂ ಓಡಾಡಲು ಪ್ರತ್ಯೇಕವಾಗಿ 9 ಹೈಸ್ಪೀಡ್ ಲಿಫ್ಟ್ ಗಳಿವೆ.

ಎರಡನೆಯದಾಗಿ ಅತ್ಯಾಧುನಿಕ ಪ್ರೈವೇಟ್ ಏರೋಪ್ಲೇನ್ ಗಳು ಕೋಟ್ಯಾಧೀಶ ಅಂದಮೇಲೆ ಪ್ರೈವೇಟ್ ಏರೋಪ್ಲೇನ್ ಇರೋದು ಸಹಜ ಅಂತೀರಾ ಆದರೆ ಇವರ ಬಳಿ ಇರುವ ಏರ್ಬಸ್ 319 ಅತ್ಯಾಧುನಿಕವಾಗಿ ಆಗುವ ಐಶ್ವರ್ಯ ನಿಂದ ಕೂಡಿದೆ. ಇದರಲ್ಲಿ ಪ್ರೈವೇಟ್ ಬಾರ್ ಮನರಂಜನಾ ಕ್ಷೇತ್ರ ಇನ್ನು ಹಲವಾರು ವ್ಯವಸ್ಥೆಗಳು ಕೂಡಿದ್ದು ಇದರ ಮೊತ್ತ ಬರೋಬ್ಬರಿ ನೂರು ಮಿಲಿಯನ್. ವಿಮಾನವನ್ನು ಮುಕೇಶ್ ಅಂಬಾನಿ ಯವರು 2007 ರಲ್ಲಿ ತಮ್ಮ ಪತ್ನಿ ನೀತಾ ಅಂಬಾನಿ ಅವರಿಗೆ ಜನುಮದಿನದ ಉಡುಗೊರೆಯಾಗಿ ನೀಡಿದ್ದರು. ಇದಲ್ಲದೇ ಇವರ ಬಳಿ ಇನ್ನೂ ಎರಡು ಪ್ರೈವೇಟ್ ವಿಮಾನ ಗಳಿವೆ.

ಇನ್ನು ಅಷ್ಟೇ ಅಲ್ಲದೇ ದುಬಾರಿ ಕಾರು ಮುಕೇಶ್ ಅಂಬಾನಿ ಅವರ ಬಳಿ 760 ಲ್ಲೀ ಎಂಬ ಐಶಾರಾಮಿ ಹಾಗೂ ದುಬಾರಿ ಕಾರಿದೆ. ಇದು ಪಕ್ಕಾ ಬುಲೆಟ್ ಪ್ರೂಫ್ ಕಾರ್ ಆಗಿದ್ದು ಇದರ ಬೆಲೆ ಬರೋಬ್ಬರಿ 8 ಕೋಟಿ 40 ಲಕ್ಷ ರೂಪಾಯಿ. ಇದಲ್ಲದೆ ಮುಖೇಶ್ ಅಂಬಾನಿ ಹಾಗೂ ಅವರ ಕುಟುಂಬದ ಬಳಿ ಮರ್ಸಿಡಿಸ್ ಬೆಂಝ್ ಆಡಿ ಹೀಗೆ ಹಲವಾರು ಐಷರಾಮಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಕಾರುಗಳಿವೆ.

ಇನ್ನು ಖಾಸಗಿ ನೌಕೆ ಭಾರತದ ಹಾಗೂ ಏಷ್ಯಾಖಂಡದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯವರ ಬಳಿ ಪ್ರೈವೇಟ್ ನೌಕೆ ಕೂಡ ಇದೆ. ಇದರಲ್ಲಿ ಅವರು ಐಷರಾಮಿ ಹಾಗೂ ಮನರಂಜನೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿದ್ದಾರೆ. ಶ್ರೀಮಂತನಾದ ಮೇಲೆ ಬದುಕಿದರೆ ಮುಕೇಶ್ ಅಂಬಾನಿ ಅವರಂತೆ ಬದುಕಬೇಕು ಎಂಬುದು ಎಲ್ಲರ ಮಾತು. ಮುಕೇಶ್ ಅಂಬಾನಿ ಅವರು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಆರಾಮ ಹಾಗೂ ಶ್ರೀಮಂತ ಜೀವನವನ್ನು ಸಾಗಿಸಲು ಪ್ರಯತ್ನಪಟ್ಟು ಸಫಲರಾಗಿದ್ದಾರೆ.

ನೋಡಿದ್ರಲ್ಲ ಸ್ನೇಹಿತರೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಬಳಿ ಇರುವ ದುಬಾರಿ ವಸ್ತುಗಳು ಯಾವುವು ಎಂದು. ಇದನ್ನೆಲ್ಲಾ ಪಡೆಯಲು ಅವರು ಪ್ರತಿದಿನ ಎಷ್ಟು ಪರಿ ಶ್ರಮ ಪಡಬೇಕೆಂದು ಕೂಡ ನಿಮಗೆ ಗೊತ್ತು. ದುಡಿಯುವ ನಿಗಿಂತ ಹೆಚ್ಚಾಗಿ ಆ ದುಡಿಮೆಯನ್ನು ಕಟ್ಟಿಕೊಂಡವನು ಅತ್ಯಂತ ಹೆಚ್ಚು ಚಿಂತೆಯನ್ನು ಪಡುತ್ತಾನೆ ಎಂಬುದು ನೆನಪಿರಲಿ ಸ್ನೇಹಿತರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡೋ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.