ಹಿತ್ತಲಲ್ಲಿ ಬೆಳೆಯುವ ಈ ಹೂವಿನಿಂದ ನೀವು ಮಧುಮೇಹ, ಕ್ಯಾನ್ಸರ್ ಗಳನ್ನೂ ಕೂಡ ನಿವಾರಣೆ ಮಾಡಿಕೊಳ್ಳಬಹುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೆಲವೊಂದು ಗಿಡದ ಹೂಗಳು ದೇವರ ಪೂಜೆಗೆಂದು ಬಳಸುವುದನ್ನು ನಾವು ನೋಡಿದ್ದೇವೆ. ಅಂತಹವುಗಳಲ್ಲಿ ಕೆಲವು ಹೂವುಗಳು ನಮ್ಮ ಆರೋಗ್ಯಕ್ಕೂ ಕೂಡ ಸಹಕಾರಿಯಾಗಿವೆ ಎಂಬುದನ್ನು ಎಷ್ಟೋ ಜನರಿಗೆ ತಿಳಿದುಕೊಳ್ಳಲು ಆಗುವುದಿಲ್ಲ. ಇನ್ನು ದೇವರಿಗೆ ಏರಿಸುವ ಕೆಲವು ಹೂವುಗಳು ಔಷಧೀಯ ಗುಣವನ್ನು ಹೊಂದಿರುತ್ತವೆ.

ಅಂತಹವುಗಳಲ್ಲಿ ನಿತ್ಯ ಪುಷ್ಪ ಹೂವು ಕೂಡ ಒಂದು. ಹೌದು ಈ ಹೂವಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಇನ್ನು ಇವು ಎಲ್ಲಾ ಋತುಮಾನಗಳಲ್ಲಿ ಕೂಡ ಬೆಳೆಯುತ್ತದೆ. ಇನ್ನು ಇದನ್ನು ನಿತ್ಯಪುಷ್ಪ ಅಥವಾ ಸದಾಪುಷ್ಪ ಎಂದು ಕರೆಯುತ್ತಾರೆ. ಇನ್ನು ಇದು ಎಲ್ಲ ದಿನಗಳಲ್ಲಿ ಕಂಡುಬರುವುದರಿಂದ ಇದರ ಪ್ರಯೋಜನವನ್ನು ನೀವು ಪ್ರತಿನಿತ್ಯ ಪಡೆಯಬಹುದಾಗಿದೆ. ಹಾಗಾದರೆ ಇದು ಯಾವ ಯಾವ ಕಾಯಿಲೆಗಳಿಗೆ ರಾಮಬಾಣ ಆಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಈ ನಿತ್ಯ ಪುಷ್ಪದಲ್ಲಿ ಸುಮಾರು 88 ಕ್ಷಾರ ಪದಾರ್ಥಗಳಿವೆ. ಇನ್ನು ಸಾಕಷ್ಟು ದೇಶಗಳು ಇದನ್ನು ಬಳಸಿ ಔಷಧಿಗಳನ್ನು ತಯಾರಿಸುತ್ತವೆ. ಅಷ್ಟೇ ಅಲ್ಲದೆ ಔಷಧಿಗಳ ತಯಾರಿಕೆಗಾಗಿಯೇ ಇವುಗಳನ್ನು ಬಳಸುತ್ತಾರೆ. ಇನ್ನು ಚಿಕ್ಕ ಮಕ್ಕಳ ಹೊಟ್ಟೆ ನೋಯುತ್ತಿದ್ದರೆ ಅವರಿಗೆ ಹೂವಿನ ಎಲೆಯ ರಸವನ್ನು ಕುಡಿಸಿದರೆ ಆ ನೋವು ಕಡಿಮೆಯಾಗುತ್ತದೆ. ಇನ್ನು ಡಯಾಬಿಟಿಸ್ ಔಷಧಿಗಳಲ್ಲಿ ಇದರ ಹೂವುಗಳನ್ನು ಕೂಡ ಬಳಸಲಾಗುತ್ತದೆ.

ಈ ಪುಷ್ಪದಲ್ಲಿ ವಿನ್ಬ್ಲಾಸ್ಟಿನ್ ಮತ್ತು ವಿಂಕ್ರಿಸ್ಟಿನ್ ಅಧಿಕವಾಗಿ ಸಿಗುತ್ತದೆ. ಇದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣ ಗೊಳ್ಳುತ್ತದೆ. ಪ್ರತಿನಿತ್ಯ ಈ ಗಿಡದ ಹೂವು ಹಾಗೂ ಎಲೆಗಳನ್ನು ಸೇವಿಸುವುದರಿಂದ ನಾವು ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಅಷ್ಟೇ ಅಲ್ಲದೆ ಕ್ಯಾನ್ಸರ್ ಕಾಯಿಲೆಯ ಔಷಧಿಗಳಲ್ಲಿ ಕೂಡ ಇದನ್ನು ಬಳಸಲಾಗುತ್ತದೆ. ರಕ್ತದ ಕ್ಯಾನ್ಸರ್ ಕಾಯಿಲೆಗೆ ಕೂಡ ಈ ಪುಷ್ಪ ಅತ್ಯಂತ ಉಪಯುಕ್ತವಾಗಿದೆ.

ಇನ್ನು ಈ ನಿತ್ಯಪುಷ್ಪ ಮಧುಮೇಹ, ಕ್ಯಾನ್ಸರ್ ಕಾಯಿಲೆಗೆ ಅಷ್ಟೇ ಅಲ್ಲದೆ ಇನ್ನೂ ಹಲವಾರು ಕಾಯಿಲೆಗಳಿಗೆ ಮನೆಮದ್ದಾಗಿದೆ. ಇನ್ನು ಮದುವೆಯಾದವರು ಪ್ರತಿನಿತ್ಯ ಈ ಹೂವನ್ನು ಸೇವಿಸುವುದರಿಂದ ಅವರಿಗೆ ಯಾವುದೇ ರೀತಿಯ ವೈದ್ಯಕೀಯ ಔಷಧಿಗಳು ಅವಶ್ಯಕತೆ ಬೀಳುವುದಿಲ್ಲ. ನೋಡಿದ್ರಲ್ಲ ಸ್ನೇಹಿತರೆ ಮನೆ ಮುಂದೆ ಬೆಳೆಯುವ ಈ ಪುಷ್ಪ ಕೇವಲ ದೇವರಿಗೆ ಮಾತ್ರವಲ್ಲದೆ ನಮ್ಮ ದೇಹದ ಹಲವಾರು ಕಾಯಿಲೆಗಳಿಗೆ ಕೂಡ ಪ್ರಯೋಜನಕಾರಿಯಾಗಿದೆ. ಇನ್ನು ನಿಮ್ಮ ಮನೆ ಮುಂದೆ ಈ ಹೂವಿನ ಗಿಡ ಇದ್ದರೆ ಇದರ ಸಂಪೂರ್ಣ ಸದುಪಯೋಗ ನೀವು ಪಡೆದುಕೊಳ್ಳುತ್ತೀರಿ ಎಂದು ನಾವೂ ಆಶಿಸುತ್ತೇವೆ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Post Author: Ravi Yadav