ಜನುಮದ ಜೋಡಿ ನಟಿ ಶಿಲ್ಪಾ ಅವರ ಕನಸಿನ ಮನೆ ಹೇಗಿದೆ ಗೊತ್ತಾ? ಮನೆ ಹಾಗೂ ಇವರು ಈಗ ಹೇಗಿದ್ದಾರೆ ನೋಡಿ.
ಜನುಮದ ಜೋಡಿ ನಟಿ ಶಿಲ್ಪಾ ಅವರ ಕನಸಿನ ಮನೆ ಹೇಗಿದೆ ಗೊತ್ತಾ? ಮನೆ ಹಾಗೂ ಇವರು ಈಗ ಹೇಗಿದ್ದಾರೆ ನೋಡಿ.
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಹಲವಾರು ನಟಿಯರು ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದರೂ ಕೂಡ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಇನ್ನು ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದರು ಕೂಡ ಅವರು ಚಿತ್ರಂಗದಲ್ಲಿ ಬಹುಬೇಡಿಕೆಯ ನಟಿಯರಾಗಿ ಗುರುತಿಸಿಕೊಂಡಿದ್ದಾರೆ. ಕೇವಲ ಮುಖದ ಹಾವ-ಭಾವಗಳಲ್ಲಿ ಸಂಭಾಷಣೆಯನ್ನು ಪ್ರಸ್ತುತಪಡಿಸುತ್ತದೆ ಮೂಲಕ ಸಾಕಷ್ಟು ಜನರ ಮನಸ್ಸನ್ನು ಗೆದ್ದ ನಟಿಯರು ನಮ್ಮ ಕನ್ನಡ ಚಿತ್ರದಲ್ಲಿ ಸಾಕಷ್ಟು ಜನ ಇದ್ದಾರೆ.
ಇನ್ನು ಸಾಕಷ್ಟು ನಟಿಯರು ಹಲವರು ಸಿನಿಮಾಗಳಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿ ಸಾಕಷ್ಟು ಜನರ ನಿದ್ದೆಗೆಡಿಸಿದವರೂ ಕೂಡ ಇದ್ದಾರೆ. ಇನ್ನು ಇಂತಹ ಹಳ್ಳಿ ಪಾತ್ರಗಳಲ್ಲಿ ನಟಿಸಿ ಕನ್ನಡಿಗರ ಮನೆ ಮಾತಾಗಿದ್ದ ನಟಿಯರಲ್ಲಿ ನಟಿ ಶಿಲ್ಪಾ ಕೂಡ ಒಬ್ಬರು. ಹೌದು ಜನುಮದ ಜೋಡಿ ಸಿನಿಮಾ ಖ್ಯಾತಿಯ ನಟಿ ಶಿಲ್ಪಾ ಅವರ ನಿಜವಾದ ಹೆಸರು ಚಿಟ್ಟಿ. ಇವರು ಹುಟ್ಟಿ ಬೆಳೆದಿದ್ದು ಎಲ್ಲ ಕೇರಳದಲ್ಲಿ.
ಆದರೆ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಯಶಸ್ಸನ್ನು ಕಂಡವರು. ಏನು ಇವರು ನಟಿಸಿದ ಕೊನೆಯ ಸಿನಿಮಾ ಕನ್ನಡ ಚಿತ್ರರಂಗದಲ್ಲಿಯೇ. ಹೌದು 2004ರಲ್ಲಿ ಇದರಿಂದ ಪಾಂಡವ ಸಿನಿಮಾ ಇವರ ಸಿನಿಮಾ. ಆ ಸಿನಿಮಾದ ನಂತರ ಅವರು ಯಾವ ಸಿನಿಮಾಗಳಲ್ಲಿ ಕೂಡ ನಟಿಸಲಿಲ್ಲ. ನಂತರದ ದಿನಗಳಲ್ಲಿ ಅವರು ಕ್ರಮೇಣ ಸಿನಿಮಾರಂಗದಿಂದ ದೂರ ಉಳಿದರು.
ಇನ್ನು ನಟಿಸಿರುವ ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಶಿಲ್ಪಾ ಅವರು 2001 ರಲ್ಲಿ ಚಿತ್ರರಂಗದ ಖ್ಯಾತ ನಿರ್ಮಾಪಕ ರಂಜಿತ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಈ ದಂಪತಿಗಳಿಗೆ ಒಬ್ಬಳು ಮುದ್ದಾದ ಮಗಳಿದ್ದಾಳೆ. ಮಗಳು ಕೂಡ ನೋಡಲು ತಾಯಿಯಂತೆ ಕಾಣುತ್ತಾಳೆ. ಶಿಲ್ಪಾ ಅವರ ಮಗಳ ಹೆಸರು ಅವಂತಿಕ. ಇನ್ನು ನಟಿ ಶಿಲ್ಪಾ ಅವರು ತಮ್ಮ ಚಿಕ್ಕ ಕುಟುಂಬದೊಂದಿಗೆ ತಿರುವನಂತಪುರದಲ್ಲಿ ಮನೆಯನ್ನು ಕಟ್ಟಿಕೊಂಡು ವಾಸವಿದ್ದಾರೆ. ಇನ್ನು ಇವರ ಮನೆ ನೋಡಲು ತುಂಬಾ ಸುಂದರವಾಗಿದೆ, ಅದರ ಒಂದು ಚಿತ್ರವನ್ನು ನೀವು ಇಲ್ಲಿ ವೀಕ್ಷಿಸಬಹುದು.
ಸಿನಿಮಾರಂಗದಿಂದ ದೂರವಾದ ನಂತರ ನಟಿಸಿರುವ ಅವರು ನಿರ್ಮಾಪಕಿಯಾಗಿ ಗುರುತಿಸಿಕೊಂಡರು. ಆದರೆ ಈ ಕ್ಷೇತ್ರ ಅವರಿಗೆ ಅಷ್ಟೊಂದು ಯಶಸ್ಸನ್ನು ನೀಡಲಿಲ್ಲ. ಹೀಗಾಗಿ ಅವರು ಸಾಕಷ್ಟು ಹಣವನ್ನು ಕಳೆದುಕೊಂಡರು. ನಂತರ ಅವರು ಸ್ವಲ್ಪ ದಿನ ಬಿಟ್ಟು ಮತ್ತೆ ಕಿರುತೆರೆಯಲ್ಲಿ ನಟಿಸಲು ಆರಂಭಿಸಿದರು. ನಂತರದ ದಿನಗಳಲ್ಲಿ ಆರ್ಥಿಕವಾಗಿ ಸುಧಾರಿಸಿದ ನಂತರ ಮತ್ತೆ ಕಿರುತೆರೆಯ ಧಾರಾವಾಹಿಗಳ ನಿರ್ಮಾಣ ಕಾರ್ಯಕ್ಕೆ ಮುಂದಾದರು. ಇದೀಗ ಅವರ ನಿರ್ಮಾಣದ ಮಲೆಯಾಳಂ ಹಾಗೂ ತೆಲುಗು ಕಿರುತೆರೆಯಲ್ಲಿ ಎರಡು ಧಾರವಾಹಿಗಳು ಸಾಕಷ್ಟು ಫೇಮಸ್ ಆಗಿವೆ. ಇನ್ನು ಇದೀಗ ಅವರು ಕಿರುತೆರೆಯ ನಿರ್ಮಾಪಕಿಯಾಗಿ ಯಶಸ್ಸನ್ನು ಕಂಡು ಅದೇ ಕ್ಷೇತ್ರದಲ್ಲಿ ಮುಂದುವರೆದಿದ್ದಾರೆ.