ಬಿಗ್ ಬಾಸ್ ನಲ್ಲಿ ಕೇಳಿ ಬಂಡ ಕಣ್ಮಣಿಗೆ ಧ್ವನಿ ನೀಡಿರುವುದು ಕನ್ನಡ ಟಾಪ್ ನಿರೂಪಕಿ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಕನ್ನಡ ಕಿರುತೆರೆಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇದೀಗ ಯಾರು ಎಂದು ತಿಳಿಯದೆ ಮನೆಯ ಮಂದಿಗೆ ಹಾಗೂ ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ಕ್ಯಾಮರಾ ಎಂದು ಹೇಳಿಕೊಂಡು ಕಣ್ಮಣಿ ಎಂಬ ಹೆಸರಿನಲ್ಲಿ ಮನೆಯ ಸ್ಪರ್ಧಿಗಳ ಜೊತೆ ಸಂವಾದ ನಡೆಸಲಾಗುತ್ತಿದೆ. ಇದು ಪ್ರೇಕ್ಷಕರಿಗೆ ಕೂಡ ಬಹಳ ಇಷ್ಟವಾಗಿದೆ. ಮನೆಯ ಸ್ಪರ್ದಿಗಳ ಕಾಲನ್ನು ಕೂಡ ಎಳೆಯಲಾಗುತ್ತಿದೆ. ಇದು ಮತ್ತಷ್ಟು ಪ್ರೇಕ್ಷಕರಿಗೆ ಇಷ್ಟವಾಗಿದೆ.

ಧ್ವನಿ ಯಾರದ್ದು ಎಂದು ಮನೆಯವರು ಎಲ್ಲಿಯವರೆಗೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಮೊದಲಿಗೆ ಶಮಂತ್ ಗೌಡರವರು ಬಹುಶಹ ನೀವು ಮಾಜಿ ಬಿಗ್ ಬಾಸ್ ಮಾಜಿ ಸ್ಪರ್ಧಿ ವೈಜಯಂತಿ ಅಡಿಗ ರವರು ಈರಬೇಕು ಎಂದಿದ್ದರು. ಆದರೆ ಇದು ಅವರ ಧ್ವನಿಯಲ್ಲ ಎಂದು ಉತ್ತರ ನೀಡಲಾಗಿದೆ.

ಹಾಗಿದ್ದರೆ ಈ ಧ್ವನಿ ಯಾರದ್ದು ಎಂಬುದನ್ನು ತಿಳಿದು ಕೊಳ್ಳುವ ಕುತೂಹಲ ನಿಮಗೂ ಕೂಡ ಇದ್ದರೇ ಬನ್ನಿ ಎಂದು ನಾವು ಬಿಗ್ ಬಾಸ್ ಮನೆಯಲ್ಲಿ ಕೇಳಿ ಬರುತ್ತಿರುವ ಕಣ್ಮಣಿ ಧ್ವನಿ ಯಾರದ್ದು ಎಂಬುದನ್ನು ತಿಳಿಸುತ್ತೇವೆ, ಸ್ನೇಹಿತರೇ ಈ ಕಣ್ಮಣಿ ಧ್ವನಿ ಮತ್ತ್ಯಾರದ್ದು ಅಲ್ಲ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಪ್ರಸಾರವಾಗಿದ್ದ ಡ್ಯಾನ್ಸ್ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿದ್ದ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಈಗಾಗಲೇ ಯಶಸ್ವಿಯಾಗಿ ನಿರೂಪಣೆ ಮಾಡಿರುವ ಆರ್ಜೆ ಶ್ರದ್ಧಾ ರವರು, ಇದೀಗ ಬಿಗ್ ಬಾಸ್ ಮನೆಯಲ್ಲಿ ಕಣ್ಮಣಿಯಾಗಿ ತಮ್ಮ ಧ್ವನಿಯ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ

Facebook Comments

Post Author: Ravi Yadav