ಬಿಗ್ ಬಾಸ್ ಮನೆಯ ಒಳಗಡೆ ಇರುವ ಮಂದಿಗೆ ಶಾಕ್ ನೀಡಿದ ಕ ರೋನ, ‌ ಪ್ರೇಕ್ಷಕರಿಗೆ ಮತ್ತೊಮ್ಮೆ ಶಾಕ್.

ನಮಸ್ಕಾರ ಸ್ನೇಹಿತರೇ ಭಾರತ ದೇಶದಲ್ಲಿ ಇದೀಗ ಎರಡನೇ ಅಲೆಯಯ ಸಮಯದಲ್ಲಿ ಬಹುತೇಕ ಜನರು ಮನೆಯಲ್ಲಿ ಉಳಿದು ಕೊಂಡಿದ್ದಾರೆ, ಇಂತಹ ಸಂದರ್ಭದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಹಾಗೂ ಐಪಿಎಲ್ ಕಾರ್ಯಕ್ರಮ ಇವರಿಗೆ ಮನರಂಜನೆ ನೀಡುವ ಕೆಲಸ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಇಂತಹ ಸಮಯದಲ್ಲಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ದಿನಕ್ಕೊಂದು ಶಾಕ್ ಗಳು ಎದುರಾಗುತ್ತಿವೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಎಂದರೆ ಕಿಚ್ಚ ಸುದೀಪ್ ಎಂಬ ಮಾತು ಎಲ್ಲರನ್ನು ಒಪ್ಪಿಕೊಳ್ಳುತ್ತಾರೆ ಯಾಕೆಂದರೆ ಸ್ಪರ್ಧಿಗಳು ಆಟವಾಡುವುದನ್ನು ನೋಡಲು ಇಷ್ಟಪಡುವ ಪ್ರೇಕ್ಷಕರು ಕಿಚ್ಚ ಸುದೀಪ್ ರವರ ನಿರೂಪಣೆಯನ್ನು ಮತ್ತಷ್ಟು ಹೆಚ್ಚಿನ ಆಸಕ್ತಿಯಿಂದ ನೋಡುತ್ತಾರೆ, ಅದೇ ಕಾರಣಕ್ಕಾಗಿ ವಾರದ ಅಂತ್ಯ ಗಳಲ್ಲಿ ಟಿಆರ್ಪಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಅಷ್ಟೇ ಅಲ್ಲದೆ ಮನೆಯೊಳಗಡೆ ನಡೆಯುವ ಹಲವಾರು ವಿಚಾರಗಳನ್ನು ಸಮಾಧಾನಪಡಿಸಿ ಪಂಚಾಯ್ತಿ ನಡೆಸುವ ಕಿಚ್ಚ ಸುದೀಪ್ ರವರಿಗೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ನಿಜಕ್ಕೂ ಬೇಸರ ಗೊಂಡಿದ್ದಾರೆ, ಇಂತಹ ಸಮಯದಲ್ಲಿ ಕಿಚ್ಚ ಸುದೀಪ್ ರವರು ಈ ವಾರ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಕಾರ್ಯಕ್ರಮದಿಂದ ದೂರ ಉಳಿದಿರುವುದು ನಿಜಕ್ಕೂ ಎಲ್ಲರಿಗೂ ಶಾಕ್ ತರಿಸಿದೆ. ಅದೇ ಸಮಯದಲ್ಲಿ ಇಷ್ಟು ಸಾಲದು ಎಂಬಂತೆ ಮುಂದಿನ ವಾರವೂ ಕೂಡ ಕಿಚ್ಚ ಸುದೀಪ್ ರವರು ಕಾರ್ಯಕ್ರಮ ನಡೆಸಿಕೊಡುವುದು ಬಹುತೇಕ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ.

Post Author: Ravi Yadav