ಕೇವಲ ಎರಡು ವಾರ ಇದ್ದರೂ ನಿರ್ಮಲ ರವರು ಬಿಗ್ ಬಾಸ್ ನಿಂದ ಪಡೆದ ಸಂಭಾವನೆ ಎಷ್ಟು ಲಕ್ಷ ಗೊತ್ತಾ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಎರಡನೇ ವಾರದ ಎಲಿಮಿನೇಟೆಡ್ ಸ್ಪರ್ಧಿಯಾಗಿ ನಿರ್ದೇಶಕಿ ಹಾಗೂ ನಿರ್ಮಾಪಕಿ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ನಿರ್ಮಲ ರವರು ಎರಡನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಿರ್ಮಲಾ ರವರ ವಿಚಾರಗಳನ್ನು ಇಷ್ಟ ಪಡದ ಪ್ರೇಕ್ಷಕರು ಎರಡನೇ ವಾರದ ಎಲಿಮಿನೇಷನ್ ನಲ್ಲಿ ನಿರ್ಮಲ ರವರನ್ನು ಹೊರ ಕಳಿಸುವ ನಿರ್ಧಾರ ಮಾಡಿದ್ದರು.

ಮೊದಲ ವಾರ ಹೆಚ್ಚಾಗಿ ಯಾವುದೇ ಟಾಸ್ಕ್ ಗಳಲ್ಲಿ ಭಾಗವಹಿಸದೇ ಇದ್ದರೂ ಎರಡನೇ ವಾರ ಭಾಗವಹಿಸಬೇಕು ಎಂದಾಗ ನಿರ್ಮಲ ರವರು ಕೈಗೆ ಆದ ತೊಂದರೆಯಿಂದ ಎರಡನೇ ವಾರ ಕೂಡ ಟಾಸ್ಕ್ ನಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲದೆ ಮನೆಯವರ ಜೊತೆ ಹೆಚ್ಚಿನ ಪ್ರಮಾಣದಲ್ಲಿ ಬೆರೆತ ಕೊಳ್ಳದ ಕಾರಣ ಬಹುಶಃ ನಿರ್ಮಲರವರು ಹೊರ ಬರಲು ಕಾರಣ ವಿರಬಹುದು ಎಂದು ಹೇಳಲಾಗುತ್ತಿದೆ.

ಇನ್ನು ಇವರು ಹೀಗೆ ಬಿಗ್ ಬಾಸ್ ಮನೆಯಿಂದ ಹೊರ ಬಂದಾಗ ಇವರ ಸಂಭಾವನೆ ಕುರಿತು ಮಾತನಾಡುವುದಾದರೇ ನಿರ್ಮಲ ರವರು ಹೊರಗಿನ ಜಗತ್ತಿಗೆ ಹೆಚ್ಚಿಗೆ ಪರಿಚಯ ಇಲ್ಲದೆ ಇದ್ದರೂ ಕೂಡ ತೆರೆಯ ಹಿಂದೆ ಬಾರಿ ಪ್ರಸಿದ್ಧಿಯನ್ನು ಪಡೆದು ಕೊಂಡಿದ್ದಾರೆ, ನಿರ್ಮಾಪಕಿ ಹಾಗೂ ನಿರ್ದೇಶಕಿಯಾಗಿ ಕೆಲಸ ಮಾಡಿರುವ ಇವರು ಒಂದು ವಾರಕ್ಕೆ ಮೊದಲೇ ನಿಗದಿಪಡಿಸಿದಂತೆ 60 ಸಾವಿರ ರೂಪಾಯಿಗಳನ್ನು ಪಡೆದು ಕೊಂಡಿದ್ದಾರೆ, ಅಂದರೆ ಒಟ್ಟಾಗಿ ಎರಡು ವಾರಕ್ಕೆ 1.20 ಲಕ್ಷ ರೂಪಾಯಿಗಳನ್ನು ಸಂಭಾವನೆಯನ್ನಾಗಿ ಪಡೆದು ಕೊಂಡಿದ್ದಾರೆ. ಇನ್ನು ಇವರ ಆಟದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav