ಏಕದಿನ ಸರಣಿಗೂ ಮುನ್ನ ಇಂಗ್ಲೆಂಡ್ ಗೆ ಬಿಗ್ ಶಾಕ್ ! ಸ್ಟಾರ್ ಆಟಗಾರ ಹೊರಕ್ಕೆ ! ಯಾರು ಗೊತ್ತೆ??

ಏಕದಿನ ಸರಣಿಗೂ ಮುನ್ನ ಇಂಗ್ಲೆಂಡ್ ಗೆ ಬಿಗ್ ಶಾಕ್ ! ಸ್ಟಾರ್ ಆಟಗಾರ ಹೊರಕ್ಕೆ ! ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೇ ಇದೀಗ ಇಂಗ್ಲೆಂಡ್ ದೇಶದ ಕ್ರಿಕೆಟ್ ಸಂಸ್ಥೆ ಮಾಹಿತಿಯೊಂದನ್ನು ಖಚಿತ ಪಡಿಸಿದ್ದು ಈ ಮಾಹಿತಿಯ ಪ್ರಕಾರ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ, ಮುಂಬರುವ ಭಾರತ ದೇಶದೊಂದಿಗಿನ ಏಕದಿನ ಸರಣಿಯಿಂದ ತಪ್ಪಿಸಿಕೊಳ್ಳಲು ಇದ್ದಾರೆ ಎಂಬುದು ಖಚಿತವಾಗಿದೆ, ಅಷ್ಟೇ ಅಲ್ಲದೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ಆರಂಭವಾಗಲಿರುವ ಐಪಿಎಲ್ ಟೂರ್ನಿಯ ಕೆಲವೊಂದು ಪಂದ್ಯಗಳಿಗೂ ಕೂಡ ಸ್ಟಾರ್ ಆಟಗಾರ ಲಭ್ಯವಾಗುವುದು ಸಾಧ್ಯವೇ ಇಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ಖಚಿತಪಡಿಸಿದೆ

ಹೌದು ಸ್ನೇಹಿತರೆ ಈಗಾಗಲೇ ಟೆಸ್ಟ್ ಹಾಗೂ ಟಿ ಟ್ವೆಂಟಿ ಸರಣಿ ಸೋತಿರುವ ಇಂಗ್ಲೆಂಡ್ ದೇಶವು ಪ್ರತಿಷ್ಠೆಯನ್ನು ಉಳಿಸಿ ಕೊಳ್ಳಲು ಏಕದಿನ ಸರಣಿಯನ್ನು ಗೆಲ್ಲಲೇ ಬೇಕಾದ ಪರಿಸ್ಥಿತಿಯಲ್ಲಿ ಇದೆ ಇಂತಹ ಸಂದರ್ಭದಲ್ಲಿ ಸ್ಟಾರ್ ಬೌಲರ್ ಒಬ್ಬರು ತಂಡದಿಂದ ಹೊರಗಡೆ ಹೋಗಿದ್ದಾರೆ.

ಹೀಗೆ ತಂಡದಿಂದ ಹೊರಗಡೆ ಹೋಗಿರುವ ಆಟಗಾರ ಮತ್ಯಾರು ಅಲ್ಲ 25 ವರ್ಷದ ಯುವ ಆಟಗಾರ ಜೋಪ್ರಾ ರವರು, ಭಾರತ ದೇಶದೊಂದಿಗೆ ನಡೆದ ಕೊನೆಯ ಟಿ20 ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಗುರಿಯಾಗಿರುವ ಜೋಪ್ರಾ ರವರು ಕೆಲವೊಂದು ಸೂಚನೆಗಳ ಕಾಲ ವಿಶ್ರಾಂತಿ ಪಡೆಯಲಿದ್ದು ಪಂದ್ಯಗಳನ್ನು ಆಡುವ ಸಾಧ್ಯತೆ ಇಲ್ಲ ಎಂಬುದನ್ನು ಇದೀಗ ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ಅಧಿಕೃತವಾಗಿ ಘೋಷಣೆ ಮಾಡಿದೆ. ಇದು ನಿಜಕ್ಕೂ ಭಾರತ ದೇಶಕ್ಕೆ ಒಂದು ಪ್ಲಸ್ ಪಾಯಿಂಟ್ ಎಂದರೆ ತಪ್ಪಾಗಲಾರದು. ಅದೇ ಸಮಯದಲ್ಲಿ ರಾಜಸ್ತಾನ ರಾಯಲ್ಸ್ ತಂಡವು ಕೂಡ ಕೆಲವೊಂದು ಪಂದ್ಯಗಳಲ್ಲಿ ಜೊಫ್ರಾ ರವರ ಬದಲಿ ಆಟಗಾರನನ್ನು ಹುಡುಕಿ ಕೊಳ್ಳಬೇಕಾಗಿದೆ.